2025BDAQuestion 11 of 100
KEA BDA Communication Paper 2 2025: question 11
Question
ಕನ್ನಡ ಸಂಧಿಗಳಲ್ಲಿ ಆದೇಶವಾಗುವಿಕೆಯು ಕೆಳಗಿನ ಯಾವ ನಿಯಮಕ್ಕೆ ಒಳಪಟ್ಟಿದೆ?
- (1)ಉತ್ತರ ಪದದ ಅಂತ್ಯದಲ್ಲಿರುವ ಸ್ವರ ಮಾತ್ರ ಬದಲಾಗುವುದು
- (2)ಉತ್ತರ ಪದದ ಆದಿಯಲ್ಲಿರುವ ವ್ಯಂಜನ ಮಾತ್ರ ಬದಲಾಗುವುದು
- (3)ಪೂರ್ವ ಪದದ ಅಂತ್ಯದಲ್ಲಿರುವ ಸ್ವರ ಮಾತ್ರ ಬದಲಾಗುವುದು
- (4)ಪೂರ್ವ ಪದದ ಆದಿಯಲ್ಲಿರುವ ವ್ಯಂಜನ ಮಾತ್ರ ಬದಲಾಗುವುದು
Correct answer
From the official answer key, including any revision.
- (2) ಉತ್ತರ ಪದದ ಆದಿಯಲ್ಲಿರುವ ವ್ಯಂಜನ ಮಾತ್ರ ಬದಲಾಗುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.