Skip to content
Sub-topic67 questions

Sandhi (ಸಂಧಿ) previous year questions

67 Sandhi (ಸಂಧಿ) questions from KEA and KPSC previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.

Sandhi (ಸಂಧಿ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q3

    ಸಂಧಿ ಪದ ಮತ್ತು ಸಂಧಿಗಳ ಸರಿಯಾದ ಹೊಂದಾಣಿಕೆಯನ್ನು ಬರೆಯಿರಿ.

    1. (1)ಏಕೈಕ - ಗುಣಸಂಧಿ
    2. (2)ಗಿರೀಶ - ಯಣ್‌ಸಂಧಿ
    3. (3)ಷಣ್ಮುಖ - ಅನುನಾಸಿಕ ಸಂಧಿ
    4. (4)ಮನ್ವಾದಿ - ಆಗಮಸಂಧಿ
    Show answer

    Correct answer: (3) ಷಣ್ಮುಖ - ಅನುನಾಸಿಕ ಸಂಧಿ

    Question 3: answer and topic

  2. Asked in KEA BDA Communication Paper 2 2026 (Code 77) · Q30

    ಕೆಳಗೆ ನೀಡಿರುವ ಸಂಧಿ ಪದಗಳಲ್ಲಿ ಸವರ್ಣದೀರ್ಘ ಸಂಧಿ ಉದಾಹರಣೆಯಾಗಿರುವ ಸರಿಯಾದ ಗುಂಪನ್ನು ಗುರುತಿಸಿ.

    1. (1)ಲೋಕೋತ್ತರ, ಅಯೋಕ್ತಿ, ಗುರೂಪದೇಶ, ಬಹೂರ್ಜಿತ
    2. (2)ಕರತಲಾಮಲಕ, ಲಕ್ಷ್ಮೀಂದ್ರ, ವಿದ್ಯಾರ್ಥಿ, ಮೃದೂಕ್ತಿ
    3. (3)ಚರಣಾರವಿಂದ, ಧರ್ಮೋಪದೇಶ, ಸ್ವೋಪಜ್ಞತೆ, ಚಿದಾನಂದ
    4. (4)ಪದ್ಮಾಸನ, ಕಾಂಚನಾದ್ರಿ, ಭೂಮೀಶ, ಲೋಕೇಶ
    Show answer

    Correct answer: (2) ಕರತಲಾಮಲಕ, ಲಕ್ಷ್ಮೀಂದ್ರ, ವಿದ್ಯಾರ್ಥಿ, ಮೃದೂಕ್ತಿ

    Question 30: answer and topic

  3. Asked in KEA VAO Communication Paper 2 October 2026 · Q5

    ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.ಸಂಕೇತಗಳು:

    ಪಟ್ಟಿ-Iಪಟ್ಟಿ-II
    (a) ಊರಲ್ಲಿ(i) ಯಕಾರಾಗಮ ಸಂಧಿ
    (b) ನಿನಗಲ್ಲದೆ(ii) ಉಕಾರ ಲೋಪಸಂಧಿ
    (c) ಕೈಯನ್ನು(iii) ವಕಾರಾಗಮ ಸಂಧಿ
    (d) ಗೋವಿಂದ(iv) ಎಕಾರ ಲೋಪಸಂಧಿ
    1. (1)a – iii, b – iv, c – i, d – ii
    2. (2)a – iii, b – iv, c – ii, d – i
    3. (3)a – ii, b – i, c – iv, d – iii
    4. (4)a – ii, b – iv, c – i, d – iii
    Show answer

    Correct answer: (4) a – ii, b – iv, c – i, d – iii

    Question 5: answer and topic

  4. Asked in KEA BDA Communication Paper 2 2026 (Code 75) · Q13

    ಕೆಳಗಿನ ಯಾವುದು ಕನ್ನಡ ವ್ಯಂಜನ ಸಂಧಿಗೆ ಉದಾಹರಣೆಯಲ್ಲ?

    1. (1)ನೀರ್ವೊನಲ್
    2. (2)ಕಣ್ಬೇಟ
    3. (3)ನುಣ್ಬರ
    4. (4)ಎಳವಳ್ಳಿ
    Show answer

    Correct answer: (2) ಕಣ್ಬೇಟ

    Question 13: answer and topic

  5. Asked in KEA KLA Communication Paper 2 2025 (Code 61) · Q4

    ಈ ಮುಂದೆ ಸೂಚಿಸಿದ ಪದಗಳಲ್ಲಿ ಯಾವುದು ಸಂಸ್ಕೃತ ಸಂಧಿ ಅಲ್ಲ?

    1. (1)ಗುಣಸಂಧಿ
    2. (2)ಆಗಮ ಸಂಧಿ
    3. (3)ಅನುನಾಸಿಕ ಸಂಧಿ
    4. (4)ಯಣ್ ಸಂಧಿ
    Show answer

    Correct answer: (2) ಆಗಮ ಸಂಧಿ

    Question 4: answer and topic

  6. Asked in KPSC FDA & SDA Communication Paper 2 RPC 2025 (Code 641) · Q1

    ದೇವ + ಅಸುರ = ದೇವಾಸುರ - ಇದು

    1. (1)ಗುಣಸಂಧಿ
    2. (2)ಲೋಪಸಂಧಿ
    3. (3)ಸವರ್ಣದೀರ್ಘಸಂಧಿ
    4. (4)ವೃದ್ಧಿಸಂಧಿ
    Show answer

    Correct answer: (3) ಸವರ್ಣದೀರ್ಘಸಂಧಿ

    Question 1: answer and topic

  7. Asked in KEA KLA Communication Paper 2 2025 (Code 58) · Q22

    ಸ್ವರಕ್ಕೆ ಸ್ವರ ಪರವಾದಾಗ, ಕೆಲವು ವೇಳೆ ಸಂಧಿಯಾಗುವುದಿಲ್ಲ. ಇದನ್ನು ಏನೆಂದು ಕರೆಯುತ್ತೇವೆ?

    1. (1)ಅಕ್ಷರ ಸಂಧಿ
    2. (2)ಲೋಪ ಸಂಧಿ
    3. (3)ಪ್ರಕೃತಿ ಭಾವ
    4. (4)ಸ್ವರ ಭಾವ
    Show answer

    Correct answer: (3) ಪ್ರಕೃತಿ ಭಾವ

    Question 22: answer and topic

  8. Asked in KEA BDA Communication Paper 2 2025 · Q7

    'ಪದ' ಮತ್ತು 'ಪ್ರತ್ಯಯ'ಗಳ ನಡುವಿನ ಸಂಧಿಯನ್ನು ಯಾವ ಹೆಸರಿನಿಂದ ಕರೆಯುತ್ತಾರೆ?

    1. (1)ಪದ ಮಧ್ಯ ಸಂಧಿ
    2. (2)ವ್ಯಂಜನ ಸಂಧಿ
    3. (3)ಪದಾಂತ್ಯ ಸಂಧಿ
    4. (4)ಪ್ರತ್ಯಯ ಸಂಧಿ
    Show answer

    Correct answer: (1) ಪದ ಮಧ್ಯ ಸಂಧಿ

    Question 7: answer and topic

  9. Asked in KPSC FDA & SDA Communication Paper 2 HK 2025 · Q21

    ಸ್ವರದ ಮುಂದೆ ಸ್ವರವು ಬಂದಾಗ ಕೆಲವು ಕಡೆ ಯಾವ ಸಂಧಿಕಾರ್ಯವೂ ಆಗುವುದಿಲ್ಲ ಅದಕ್ಕೆ ______ ಎಂದು ಹೆಸರು.

    1. (1)ಲೋಪಸಂಧಿ
    2. (2)ಯಕಾರಾಗಮ ಸಂಧಿ
    3. (3)ಪ್ರಕೃತಿಭಾವ
    4. (4)ವಕಾರಾಗಮ ಸಂಧಿ
    Show answer

    Correct answer: (3) ಪ್ರಕೃತಿಭಾವ

    Question 21: answer and topic

  10. Asked in KPSC FDA & SDA Communication Paper 2 RPC 2025 (Code 657) · Q57

    ಈ ಕೆಳಗಿನ ಯಾವ ಸಂಧಿಯ ಪ್ರಕಾರವು ಸಂಸ್ಕೃತ ಸ್ವರ ಸಂಧಿಯ ಪ್ರಕಾರವಾಗಿದೆ?

    1. (1)ಜಸ್ತ್ವ ಸಂಧಿ
    2. (2)ಶ್ಚುತ್ವ ಸಂಧಿ
    3. (3)ಯಣ್ ಸಂಧಿ
    4. (4)ಅನುನಾಸಿಕ ಸಂಧಿ
    Show answer

    Correct answer: (3) ಯಣ್ ಸಂಧಿ

    Question 57: answer and topic

57 more Sandhi (ಸಂಧಿ) questions in the bank. Practise the whole sub-topic online.

Sandhi (ಸಂಧಿ): common questions

How many Sandhi (ಸಂಧಿ) questions have been asked in previous year papers?
67 questions on Sandhi (ಸಂಧಿ) appear in the papers published here; the most in KEA BDA Communication Paper 2 2026 (Code 75) (6).
How can I practise Sandhi (ಸಂಧಿ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.