Skip to content
Sub-topic64 questions

Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ) previous year questions

64 Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ) questions from KEA and KPSC previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.

Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q15

    ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - Iಪಟ್ಟಿ - II
    (A) ನಾಮವಾಚಕi. ಒಳ್ಳೆಯವರು
    (B) ಗುಣವಾಚಕii. ಕೋಟಿ
    (C) ಸಂಖ್ಯಾವಾಚಕiii. ಸೀತೆ
    (D) ಸರ್ವನಾಮiv. ಅವನು
    1. (1)(A)-(iii), (B)-(i), (C)-(ii), (D)-(iv)
    2. (2)(A)-(iv), (B)-(ii), (C)-(i), (D)-(iii)
    3. (3)(A)-(iii), (B)-(ii), (C)-(iv), (D)-(i)
    4. (4)(A)-(iii), (B)-(i), (C)-(iv), (D)-(ii)
    Show answer

    Correct answer: (1) (A)-(iii), (B)-(i), (C)-(ii), (D)-(iv)

    Question 15: answer and topic

  2. Asked in KEA BDA Communication Paper 2 2026 (Code 77) · Q18

    ಗ್ರಹವಾಚಕ ಶಬ್ದಗಳಾದ ‘ಸೂರ್ಯ, ಚಂದ್ರ, ಶನಿ, ಮಂಗಳ’ - ಇತ್ಯಾದಿಗಳನ್ನು ಯಾವ ಲಿಂಗಗಳೆಂದು ಗುರುತಿಸುವರು.

    1. (1)ಪುಲ್ಲಿಂಗ
    2. (2)ಪುನ್ನಪುಂಸಕಲಿಂಗ
    3. (3)ನಪುಂಸಕಲಿಂಗ
    4. (4)ನಿತ್ಯನಪುಂಸಕಲಿಂಗ
    Show answer

    Correct answer: (2) ಪುನ್ನಪುಂಸಕಲಿಂಗ

    Question 18: answer and topic

  3. Asked in KEA VAO Communication Paper 2 October 2026 · Q4

    ‘ನೀನ್’ ಎಂಬುದು ಈ ಕೆಳಗಿನ ಯಾವ ಪುರುಷವಾಚಕ ರೂಪವಾಗಿದೆ?

    1. (1)ಉತ್ತಮ ಪುರುಷ
    2. (2)ಪ್ರಥಮ ಪುರುಷ
    3. (3)ಅಧಮ ಪುರುಷ
    4. (4)ಮಧ್ಯಮ ಪುರುಷ
    Show answer

    Correct answer: (4) ಮಧ್ಯಮ ಪುರುಷ

    Question 4: answer and topic

  4. Asked in KEA BDA Communication Paper 2 2026 (Code 75) · Q1

    ಈ ಕೆಳಗಿನವುಗಳಲ್ಲಿ ಲಿಂಗ ಮತ್ತು ಪ್ರತ್ಯಯಗಳಿಗೆ ಅನುಗುಣವಾಗಿ ಹೊಂದಾಣಿಕೆಗೆ ಆಗದಿರುವುದನ್ನು ಗುರುತಿಸಿ.

    1. (1)ಗುಣವಾಚಕ - ಒಳ್ಳಿದನ್, ಒಳ್ಳಿದಳ್, ಒಳ್ಳಿತು
    2. (2)ಸರ್ವನಾಮ - ಅದು, ಅವನ್, ಅವಳ್
    3. (3)ಸಂಖ್ಯಾವಾಚಕ - ಒಂದು, ಒರ್ವನ್, ಒರ್ವಳ್
    4. (4)ಪರಿಮಾಣವಾಚಕ - ಎಳೆಯನ್, ಪೊಲ್ಲನ್, ಪೆಱತು
    Show answer

    Correct answer: (4) ಪರಿಮಾಣವಾಚಕ - ಎಳೆಯನ್, ಪೊಲ್ಲನ್, ಪೆಱತು

    Question 1: answer and topic

  5. Asked in KEA KLA Communication Paper 2 2025 (Code 61) · Q5

    'ಹರಿಹರ ಕವಿಯ ಪದ್ಯದಷ್ಟೇ ಗದ್ಯವೂ ಮನಸೆಳೆಯುವಂತಹುದು' - ಈ ವಾಕ್ಯದಲ್ಲಿ ಬರುವ ನಾಮಪದ ಯಾವುದು?

    1. (1)ಮನಸೆಳೆ
    2. (2)ಕವಿ
    3. (3)ಹರಿಹರ
    4. (4)ಪದ್ಯ
    Show answer

    Correct answer: (3) ಹರಿಹರ

    Question 5: answer and topic

  6. Asked in KEA BDA Communication Paper 2 2025 · Q2

    'ತಾನು ಕೋಡಗ, ಪರರನ್ನು ಅಣಕಿಸಿತು' - ಈ ವಾಕ್ಯದಲ್ಲಿ ಅಡ್ಡಗೆರೆ ಎಳೆದ ಪದದ ವ್ಯಾಕರಣ ವಿಶೇಷವನ್ನು ಗುರುತಿಸಿ.

    1. (1)ಪ್ರಥಮ ಪುರುಷ ಸರ್ವನಾಮ
    2. (2)ಆತ್ಮಾರ್ಥಕ ಸರ್ವನಾಮ
    3. (3)ಮಧ್ಯಮ ಪುರುಷ ಸರ್ವನಾಮ
    4. (4)ಉತ್ತಮ ಪುರುಷ ಸರ್ವನಾಮ
    Show answer

    Correct answer: (2) ಆತ್ಮಾರ್ಥಕ ಸರ್ವನಾಮ

    Question 2: answer and topic

  7. Asked in KPSC Motor Vehicle Inspector Communication Paper 2 RPC 2025 · Q10

    ಕೆಂಪು, ದೊಡ್ಡ, ಕರಿಯ ______ ಪದಗಳು.

    1. (1)ವಸ್ತು ವಾಚಕ
    2. (2)ಗುಣ ವಾಚಕ
    3. (3)ಸಂಖ್ಯಾ ವಾಚಕ
    4. (4)ಪ್ರಕಾರ ವಾಚಕ
    Show answer

    Correct answer: (2) ಗುಣ ವಾಚಕ

    Question 10: answer and topic

  8. Asked in KPSC FDA & SDA Communication Paper 2 HK 2025 · Q13

    'ಅವರ್ ಉದ್ಧತರ್' ಎಂಬುದು ______ ಕ್ಕೆ ಉದಾಹರಣೆ.

    1. (1)ನಾಮವಾಚಕ
    2. (2)ಸರ್ವನಾಮ
    3. (3)ಗುಣವಾಚಕ
    4. (4)ಸಂಖ್ಯಾವಾಚಕ
    Show answer

    Correct answer: (3) ಗುಣವಾಚಕ

    Question 13: answer and topic

  9. Asked in KPSC FDA & SDA Communication Paper 2 RPC 2025 (Code 657) · Q65

    ರಾಗಿಣಿ ಹಣ್ಣನ್ನು ತಿಂದಳು. ಇಲ್ಲಿ ರಾಗಿಣಿ ಎಂಬುದು

    1. (1)ನಾಮ ವಿಭಕ್ತಿ ಪ್ರತ್ಯಯ
    2. (2)ನಾಮಪದ
    3. (3)ಅವ್ಯಯ
    4. (4)ನಾಮ ಪ್ರಕೃತಿ
    Show answer

    Correct answer: (4) ನಾಮ ಪ್ರಕೃತಿ

    Question 65: answer and topic

  10. Asked in KEA BMTC Conductor Communication Paper 2 2024 · Q50

    ಹಳ್ಳಿಗಳಲ್ಲಿ ಎಲ್ಲರ ಮನೆಗಳಲ್ಲಿ ಎತ್ತರವಾದ ತೆಂಗಿನ ಮರಗಳು ಇರುತ್ತವೆ. ಅಡಿಗೆರೆ ಎಳೆದ ಪದ ನಾಮಪದಗಳ ಯಾವ ಬಗೆಗೆ ಸೇರಿದೆ?

    1. (1)ಪರಿಮಾಣವಾಚಕ
    2. (2)ದಿಗ್ವಾಚಕ
    3. (3)ಗುಣವಾಚಕ
    4. (4)ಸರ್ವನಾಮ
    Show answer

    Correct answer: (3) ಗುಣವಾಚಕ

    Question 50: answer and topic

54 more Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ) questions in the bank. Practise the whole sub-topic online.

Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ): common questions

How many Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ) questions have been asked in previous year papers?
64 questions on Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ) appear in the papers published here; the most in KEA BDA Communication Paper 2 2026 (Code 77) (6).
How can I practise Nouns, Pronouns & Gender-Number (ನಾಮಪದ, ಸರ್ವನಾಮ, ಲಿಂಗ, ವಚನ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.