January 2021GROUP C (FDA/SDA)Question 22 of 91
KPSC FDA & SDA General Kannada Paper 2 January 2021: question 22
Question
ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 20 ರಿಂದ 25 ರವರೆಗೆ) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಆಂಗ್ಲ/ಇಂಗ್ಲೀಷ್ ಪದಗಳಿಗೆ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿ.ಅವರಿಗೆ ಕನ್ನಡದಲ್ಲಿ ‘ಫ್ಲುಯೆನ್ಸ್’ ಇದೆ.
- (1)ನಿರರ್ಗಳತೆ
- (2)ಪ್ರಾಸಬದ್ಧತೆ
- (3)ಗೊತ್ತಿಲ್ಲದಿರುವುದು
- (4)ವಿರಳತೆ
Correct answer
From the official answer key, including any revision.
- (1) ನಿರರ್ಗಳತೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.