January 2021GROUP C (FDA/SDA)Question 23 of 91
KPSC FDA & SDA General Kannada Paper 2 January 2021: question 23
Question
ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 20 ರಿಂದ 25 ರವರೆಗೆ) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಆಂಗ್ಲ/ಇಂಗ್ಲೀಷ್ ಪದಗಳಿಗೆ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿ.ಪ್ರತಿಯೊಬ್ಬ ಲೇಖಕನಿಗೂ ತನ್ನದೇ ಆದ ಪೊಯೆಟಿಕ್ ಲೈಸೆನ್ಸ್ ಇರುತ್ತದೆ.
- (1)ಕಾವ್ಯ ನಾಮ
- (2)ಕಾವ್ಯ ದರ್ಶನ
- (3)ಕಾವ್ಯ ವಿಡಂಬನೆ
- (4)ಕಾವ್ಯ ಸ್ವಾತಂತ್ರ್ಯ
Correct answer
From the official answer key, including any revision.
- (4) ಕಾವ್ಯ ಸ್ವಾತಂತ್ರ್ಯ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.