Skip to content
January 2021GROUP C (FDA/SDA)Question 21 of 91

KPSC FDA & SDA General Kannada Paper 2 January 2021: question 21

Question

ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 20 ರಿಂದ 25 ರವರೆಗೆ) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಆಂಗ್ಲ/ಇಂಗ್ಲೀಷ್ ಪದಗಳಿಗೆ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿ.ದಿನವೂ ಕಮ್ಯುಟ್ ಮಾಡಲಾರದೆ ಕೆಲಸಕ್ಕೆ ರಾಜೀನಾಮೆ ನೀಡಿದರು.

  1. (1)ಓಡಿಹೋಗು
  2. (2)ತಡವಾಗಿ ಹೋಗು
  3. (3)ಹೋಗಿ – ಬರುವ ಪ್ರಯಾಣ
  4. (4)ಮೆಲ್ಲನೆ ಹೋಗು

Correct answer

From the official answer key, including any revision.

  • (3) ಹೋಗಿ – ಬರುವ ಪ್ರಯಾಣ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Translation (ಭಾಷಾಂತರ)