Coastal Plains (Karavali) previous year questions
13 Coastal Plains (Karavali) questions from KPSC and KEA previous year papers, part of Karnataka Geography, Ecology, Environment. Each question below shows the paper it was asked in and its answer from the official key; open any question for its own page, or practise the whole sub-topic online.
Coastal Plains (Karavali): 10 previous year questions with answers
Asked in 8 papers; newest first, one paper at a time.
Asked in KEA FDA & SDA General Knowledge Paper 1 2026 (Code GSRM25126) · Q77
Find the correct pairs from the following :Choose the correct answer from the options given below :
Islands in Karnataka District a. Coconut Island Udupi b. Anjediva Island Dakshina Kannada c. Kurumgad Island Uttara Kannada - (1)Only a and b
- (2)Only a and c
- (3)Only b and c
- (4)a, b and c
View in ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಗಳನ್ನು ಗುರುತಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
ಕರ್ನಾಟಕದಲ್ಲಿ ದ್ವೀಪಗಳು ಜಿಲ್ಲೆ a. ಕೊಕೊನಟ್ ದ್ವೀಪ ಉಡುಪಿ b. ಅಂಜಿದೀವಾ ದ್ವೀಪ ದಕ್ಷಿಣ ಕನ್ನಡ c. ಕುರುಂಗಡ ದ್ವೀಪ ಉತ್ತರ ಕನ್ನಡ - (1)a ಮತ್ತು b ಮಾತ್ರ
- (2)a ಮತ್ತು c ಮಾತ್ರ
- (3)b ಮತ್ತು c ಮಾತ್ರ
- (4)a, b ಮತ್ತು c
Show answer
Correct answer: (2) Only a and c · (2) a ಮತ್ತು c ಮಾತ್ರ
Asked in KEA BDA General Studies Paper 1 2026 (Code 76) · Q32
Find the correct pairs from the following:Choose the correct answer :
Island in Karnataka District (A) Coconut Island Udupi (B) Anjediva Island Dakshina Kannada (C) Kurumgad Island Uttara Kannada - (1)Only A and B
- (2)Only A and C
- (3)Only B and C
- (4)A, B and C
View in ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರುತಿಸಿ :ಸರಿಯಾದ ಉತ್ತರವನ್ನು ಆರಿಸಿ :
ಕರ್ನಾಟಕದಲ್ಲಿ ದ್ವೀಪಗಳು ಜಿಲ್ಲೆ I. ಕೊಕೊನಟ್ ದ್ವೀಪ ಉಡುಪಿ II. ಅಂಜಿದೀವಾ ದ್ವೀಪ ದಕ್ಷಿಣ ಕನ್ನಡ III. ಕುರುಂಗಡ ದ್ವೀಪ ಉತ್ತರ ಕನ್ನಡ - (1)I ಮತ್ತು II ಮಾತ್ರ
- (2)I ಮತ್ತು III ಮಾತ್ರ
- (3)II ಮತ್ತು III ಮಾತ್ರ
- (4)I, II ಮತ್ತು III
Show answer
Correct answer: (1) Only A and B · (1) I ಮತ್ತು II ಮಾತ್ರ
Asked in KPSC FDA & SDA General Knowledge Paper 1 HK 2025 · Q46
Which of the following islands are part of St. Mary's Island in the Arabian Sea ?Choose the correct answer from the options given below :
- I.
- West Island
- II.
- North Island
- III.
- Central Island
- IV.
- South Island
- (1)I and II only
- (2)II and III only
- (3)I, III and IV only
- (4)II and IV only
View in ಕನ್ನಡ
ಈ ಕೆಳಗಿನ ಯಾವ ದ್ವೀಪಗಳು ಅರಬ್ಬೀ ಸಮುದ್ರದಲ್ಲಿರುವ ಸೇಂಟ್ ಮೇರಿ ದ್ವೀಪದ ಭಾಗವಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ಪಶ್ಚಿಮ ದ್ವೀಪ
- II.
- ಉತ್ತರ ದ್ವೀಪ
- III.
- ಮಧ್ಯ (ಕೇಂದ್ರ) ದ್ವೀಪ
- IV.
- ದಕ್ಷಿಣ ದ್ವೀಪ
- (1)I ಮತ್ತು II ಮಾತ್ರ
- (2)II ಮತ್ತು III ಮಾತ್ರ
- (3)I, III ಮತ್ತು IV ಮಾತ್ರ
- (4)II ಮತ್ತು IV ಮಾತ್ರ
Show answer
Correct answer: (4) II and IV only · (4) II ಮತ್ತು IV ಮಾತ್ರ
Asked in KPSC FDA & SDA General Knowledge Paper 1 RPC 2025 (Code 640) · Q86
Which of the following statement/s is/are correct regarding the Beaches and Islands in Karnataka?Choose the correct answer from the options given below:
- A.
- Maravante Beach is an example for Straight beach without-headlands.
- B.
- Om Beach is a good example for Crescent type.
- C.
- Netrani Island is the largest Island of Karnataka.
- D.
- St. Mary's Island is also known as Pigeon Island.
- (1)Only 3 statements are correct.
- (2)Only 2 statements are correct.
- (3)Only 1 statement is correct.
- (4)All statements are correct.
View in ಕನ್ನಡ
ಕರ್ನಾಟಕದ ಕಡಲತೀರಗಳು ಮತ್ತು ದ್ವೀಪಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ/ದೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಭೂ ಶಿಖರಗಳಿಲ್ಲದ ಕರಾವಳಿ ಅಂಚಿನ ನೇರ ಕಡಲ ತೀರಕ್ಕೆ ಮರವಂತೆ ಕಡಲ ತೀರವು ಒಂದು ಉದಾಹರಣೆಯಾಗಿದೆ.
- B.
- ಅರ್ಧಚಂದ್ರಾಕೃತಿಯ ಪ್ರಕಾರದ ಕಡಲ ತೀರಕ್ಕೆ ಓಂ ಕಡಲ ತೀರ ಉತ್ತಮ ಉದಾಹರಣೆಯಾಗಿದೆ.
- C.
- ನೇತ್ರಾಣಿ ದ್ವೀಪ ಕರ್ನಾಟಕದ ದೊಡ್ಡ ದ್ವೀಪವಾಗಿದೆ.
- D.
- ಸೇಂಟ್ ಮೇರಿಸ್ ದ್ವೀಪವನ್ನು ಪಾರಿವಾಳ/ಪಿಜನ್ ದ್ವೀಪ ಎಂದೂ ಕರೆಯುತ್ತಾರೆ.
- (1)ಕೇವಲ 3 ಹೇಳಿಕೆಗಳು ಸರಿಯಾಗಿವೆ.
- (2)ಕೇವಲ 2 ಹೇಳಿಕೆಗಳು ಸರಿಯಾಗಿವೆ.
- (3)ಕೇವಲ 1 ಹೇಳಿಕೆಗಳು ಸರಿಯಾಗಿದೆ.
- (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ.
Show answer
Correct answer: (2) Only 2 statements are correct. · (2) ಕೇವಲ 2 ಹೇಳಿಕೆಗಳು ಸರಿಯಾಗಿವೆ.
Asked in KEA KLA General Studies Paper 1 2025 (Code 60) · Q87
Why the coast of Karnataka is called 'Mackerel Coast'?
- (1)Because of having mackerel type of soil
- (2)As mackerel group of islands are nearby
- (3)Due to the concentration of more mackerel type of fish
- (4)None of the above
Show answer
Correct answer: (3) Due to the concentration of more mackerel type of fish
Asked in KPSC Motor Vehicle Inspector General Knowledge Paper 1 RPC 2025 · Q65
How many of the following pairs are correctly matched?Choose the correct answer from the options given below:
Name of the Bays and Beaches Their location 1 Karwar North of Karwar 2 Binge South of Karwar 3 Belekeri North of Ankola 4 Panambur South of Ankola - (1)Only 1 pair is correct.
- (2)Only 2 pairs are correct.
- (3)Only 3 pairs are correct.
- (4)All pairs are correct.
View in ಕನ್ನಡ
ಕೆಳಗಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
ಕೊಲ್ಲಿಗಳು ಮತ್ತು ಕಡಲ ತೀರಗಳ ಹೆಸರು ಅವುಗಳಿರುವ ಸ್ಥಳ 1. ಕಾರವಾರ ಕಾರವಾರದ ಉತ್ತರ 2. ಬಿಂಗೆ ಕಾರವಾರದ ದಕ್ಷಿಣ 3. ಬೆಲೆಕೇರಿ ಅಂಕೋಲಾದ ಉತ್ತರ 4. ಪಣಂಬೂರು ಅಂಕೋಲಾದ ದಕ್ಷಿಣ - (1)ಕೇವಲ 1 ಜೋಡಿ ಸರಿಯಾಗಿದೆ
- (2)ಕೇವಲ 2 ಜೋಡಿಗಳು ಸರಿಯಾಗಿವೆ
- (3)ಕೇವಲ 3 ಜೋಡಿಗಳು ಸರಿಯಾಗಿವೆ
- (4)ಎಲ್ಲಾ ಜೋಡಿಗಳು ಸರಿಯಾಗಿವೆ
Show answer
Correct answer: (4) All pairs are correct. · (4) ಎಲ್ಲಾ ಜೋಡಿಗಳು ಸರಿಯಾಗಿವೆ
Asked in KPSC KAS General Studies Paper 2 August 2024 · Q98
Which of the following statements are correct with reference to the Blue Flag Certification?Choose the correct answer from the options given below :
- (a.
- This certification is issued to beaches, estuaries and deltas.
- (b.
- The certification issued based on 33 criteria and it is an Internationally recognised eco label.
- (c.
- BEAMS is India’s own ecolabel for beaches launched in 2020.
- (d.
- Two sites from Karnataka Kasarkod beach and Padubidri beach have received blue flag certification.
- (1)All of the above
- (2)(a), (b) and (c) only
- (3)(b), (c) and (d) only
- (4)(c) and (d) only
View in ಕನ್ನಡ
ಬ್ಲೂ ಫ್ಲ್ಯಾಗ್ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- (a.
- ಈ ಪ್ರಮಾಣೀಕರಣವನ್ನು ಬೀಚುಗಳು, ಎಸ್ಟ್ಯುಅರಿನ್‌ಗಳು ಮತ್ತು ನದೀ ಮುಖಜ ಭೂಪ್ರದೇಶ (ಡೆಲ್ಟ)ಗಳಿಗೆ ನೀಡಲಾಗುತ್ತದೆ.
- (b.
- ಈ ಪ್ರಮಾಣೀಕರಣವನ್ನು 33 ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ ಮತ್ತು ಇದು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಒಂದು ಪರಿಸರ ಸಂಬಂಧಿ ಲೇಬಲ್ಲಾಗಿದೆ.
- (c.
- BEAMS - 2020 ರಲ್ಲಿ ಬೀಚುಗಳಿಗಾಗಿ ಆರಂಭಿಸಲಾದ ಭಾರತದ ಸ್ವಂತ ಪರಿಸರ ಸಂಬಂಧಿ ಲೇಬಲ್ಲಾಗಿದೆ.
- (d.
- ಕರ್ನಾಟಕದಿಂದ ಕಾಸರಗೋಡು ಬೀಚು ಮತ್ತು ಪಡುಬಿದ್ರಿ, ಬೀಚು ಎಂಬ ಎರಡು ತಾಣಗಳು ಬ್ಲೂ ಫ್ಲ್ಯಾಗ್ ಪ್ರಮಾಣೀಕರಣವನ್ನು ಪಡೆದಿವೆ.
- (1)ಮೇಲಿನ ಎಲ್ಲವೂ
- (2)(a), (b) ಮತ್ತು (c) ಮಾತ್ರ
- (3)(b), (c) ಮತ್ತು (d) ಮಾತ್ರ
- (4)(c) ಮತ್ತು (d) ಮಾತ್ರ
Show answer
Correct answer: (3) (b), (c) and (d) only · (3) (b), (c) ಮತ್ತು (d) ಮಾತ್ರ
Asked in KEA VAO General Paper 1 November 2024 · Q49
Match the following:
a) Padubidri Beach i. Gokarna b) Half moon Beach ii. Udupi c) Devbagh Beach iii. Mangaluru d) Tannirbhavi Beach iv. Karwar - (1)a – i, b – ii, c – iii, d – iv
- (2)a – i, b – ii, c – iv, d – iii
- (3)a – ii, b – i, c – iv, d – iii
- (4)a – ii, b – iv, c – iii, d – i
View in ಕನ್ನಡ
ಹೊಂದಿಸಿ ಬರೆಯಿರಿ :
a) ಪಡುಬಿದ್ರಿ ಬೀಚ್ i. ಗೋಕರ್ಣ b) ಹಾಫ್‌ಮೂನ್ ಬೀಚ್ ii. ಉಡುಪಿ c) ದೇವಭಾಗ್ ಬೀಚ್ iii. ಮಂಗಳೂರು d) ತಣ್ಣೀರು ಬಾವಿ iv. ಕಾರವಾರ - (1)a – i, b – ii, c – iii, d – iv
- (2)a – i, b – ii, c – iv, d – iii
- (3)a – ii, b – i, c – iv, d – iii
- (4)a – ii, b – iv, c – iii, d – i
Show answer
Correct answer: (3) a – ii, b – i, c – iv, d – iii · (3) a – ii, b – i, c – iv, d – iii
Asked in KEA Group B & C General Studies Paper 1 2023 (Code 34) · Q69
Read the following statements carefully and select the correct one pertaining to coastal Karnataka :
- 1.
- It is about 50-60 kms wide.
- 2.
- The average height of the coast is less than 200 meters from the Mean Sea Level (MSL).
- 3.
- Karnataka coast merges with Malabar coast in the North and Konkan coast in the South.
- 4.
- At the South Karnataka coast, Western Ghats are very closer and at the North, the Western Ghats are farther.
- (1)All the statements are wrong.
- (2)All the statements are right.
- (3)Above 1st & 2nd statements are wrong and below 3rd and 4th statements are right.
- (4)Above 1st and 2nd statements are right and below 3rd and 4th statements are wrong.
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಸರಿಯಾಗಿ ಓದಿ, ಕರ್ನಾಟಕ ಕರಾವಳಿಗೆ ಸಂಬಂಧಿಸಿದ ಸರಿಯಾದುದನ್ನು ಆಯ್ಕೆ ಮಾಡಿ.
- 1.
- ಇದು ಸುಮಾರು 50-60 ಕಿ.ಮೀ. ಅಗಲವಿದೆ.
- 2.
- ಕರಾವಳಿಯ ಸರಾಸರಿ ಎತ್ತರವು, ಸರಾಸರಿ ಸಮುದ್ರಮಟ್ಟದಿಂದ 200 ಮೀ. ಗಿಂತ ಕಡಿಮೆಯಿದೆ.
- 3.
- ಕರ್ನಾಟಕ ಕರಾವಳಿಯು, ಉತ್ತರದಲ್ಲಿ ಮಲಬಾರ್ ಕರಾವಳಿ ಮತ್ತು ದಕ್ಷಿಣದಲ್ಲಿ ಕೊಂಕಣ ಕರಾವಳಿಯೊಂದಿಗೆ ವಿಲೀನಗೊಳ್ಳುತ್ತದೆ.
- 4.
- ದಕ್ಷಿಣ ಕರ್ನಾಟಕ ಕರಾವಳಿಯಲ್ಲಿ, ಪಶ್ಚಿಮ ಘಟ್ಟಗಳು ಬಹಳ ಹತ್ತಿರವಾಗಿದ್ದು ಮತ್ತು ಉತ್ತರ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳು ದೂರವಾಗಿವೆ.
- (1)ಎಲ್ಲಾ ಹೇಳಿಕೆಗಳು ತಪ್ಪು
- (2)ಎಲ್ಲಾ ಹೇಳಿಕೆಗಳು ಸರಿ
- (3)1ನೇ ಮತ್ತು 2ನೇ ಹೇಳಿಕೆಗಳು ತಪ್ಪು, ಮತ್ತು 3ನೇ ಮತ್ತು 4ನೇ ಹೇಳಿಕೆಗಳು ಸರಿ
- (4)1ನೇ ಮತ್ತು 2ನೇ ಹೇಳಿಕೆಗಳು ಸರಿ, ಮತ್ತು 3ನೇ ಮತ್ತು 4ನೇ ಹೇಳಿಕೆಗಳು ತಪ್ಪು
Show answer
Correct answer: (1) All the statements are wrong. · (1) ಎಲ್ಲಾ ಹೇಳಿಕೆಗಳು ತಪ್ಪು
Asked in KPSC FDA & SDA General Knowledge Paper 1 RPC 2025 (Code 640) · Q90
Which of the following Spot has been declared as a "National Geographical Monument"?
- (1)St.Mary's Island
- (2)Pigeon Island
- (3)Hig Island
- (4)Malpe Island
View in ಕನ್ನಡ
ಈ ಕೆಳಗಿನ ಯಾವ ತಾಣವನ್ನು "ರಾಷ್ಟ್ರೀಯ ಭೌಗೋಳಿಕ ಸ್ಮಾರಕ" ವೆಂದು ಘೋಷಿಸಲಾಗಿದೆ?
- (1)ಸೇಂಟ್ ಮೇರಿಸ್ ದ್ವೀಪ
- (2)ಪೀಜನ್/ಪಾರಿವಾಳ ದ್ವೀಪ
- (3)ಹಿಗ್ ದ್ವೀಪ
- (4)ಮಲ್ಪೆ ದ್ವೀಪ
Show answer
Correct answer: (1) St.Mary's Island · (1) ಸೇಂಟ್ ಮೇರಿಸ್ ದ್ವೀಪ
3 more Coastal Plains (Karavali) questions in the bank. Practise the whole sub-topic online.
Coastal Plains (Karavali): common questions
- How many Coastal Plains (Karavali) questions have been asked in previous year papers?
- 13 questions on Coastal Plains (Karavali) appear in the papers published here; the most in KPSC FDA & SDA General Knowledge Paper 1 RPC 2025 (Code 640) (4).
- How can I practise Coastal Plains (Karavali) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.