August 2024KASQuestion 98 of 97
KPSC KAS General Studies Paper 2 August 2024: question 98
Question
English
Which of the following statements are correct with reference to the Blue Flag Certification?Choose the correct answer from the options given below :
- (a.
- This certification is issued to beaches, estuaries and deltas.
- (b.
- The certification issued based on 33 criteria and it is an Internationally recognised eco label.
- (c.
- BEAMS is India’s own ecolabel for beaches launched in 2020.
- (d.
- Two sites from Karnataka Kasarkod beach and Padubidri beach have received blue flag certification.
- (1)All of the above
- (2)(a), (b) and (c) only
- (3)(b), (c) and (d) only
- (4)(c) and (d) only
ಕನ್ನಡ
ಬ್ಲೂ ಫ್ಲ್ಯಾಗ್ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- (a.
- ಈ ಪ್ರಮಾಣೀಕರಣವನ್ನು ಬೀಚುಗಳು, ಎಸ್ಟ್ಯುಅರಿನ್‌ಗಳು ಮತ್ತು ನದೀ ಮುಖಜ ಭೂಪ್ರದೇಶ (ಡೆಲ್ಟ)ಗಳಿಗೆ ನೀಡಲಾಗುತ್ತದೆ.
- (b.
- ಈ ಪ್ರಮಾಣೀಕರಣವನ್ನು 33 ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ ಮತ್ತು ಇದು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಒಂದು ಪರಿಸರ ಸಂಬಂಧಿ ಲೇಬಲ್ಲಾಗಿದೆ.
- (c.
- BEAMS - 2020 ರಲ್ಲಿ ಬೀಚುಗಳಿಗಾಗಿ ಆರಂಭಿಸಲಾದ ಭಾರತದ ಸ್ವಂತ ಪರಿಸರ ಸಂಬಂಧಿ ಲೇಬಲ್ಲಾಗಿದೆ.
- (d.
- ಕರ್ನಾಟಕದಿಂದ ಕಾಸರಗೋಡು ಬೀಚು ಮತ್ತು ಪಡುಬಿದ್ರಿ, ಬೀಚು ಎಂಬ ಎರಡು ತಾಣಗಳು ಬ್ಲೂ ಫ್ಲ್ಯಾಗ್ ಪ್ರಮಾಣೀಕರಣವನ್ನು ಪಡೆದಿವೆ.
- (1)ಮೇಲಿನ ಎಲ್ಲವೂ
- (2)(a), (b) ಮತ್ತು (c) ಮಾತ್ರ
- (3)(b), (c) ಮತ್ತು (d) ಮಾತ್ರ
- (4)(c) ಮತ್ತು (d) ಮಾತ್ರ
Correct answer
From the official answer key, including any revision.
- English(3) (b), (c) and (d) only
- ಕನ್ನಡ(3) (b), (c) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.