Skip to content
August 2024KASQuestion 99 of 97

KPSC KAS General Studies Paper 2 August 2024: question 99

Question

English

As per the National Policy on Biofuels, 2018 and amended on 2022, which of the following are correct goals?Choose the correct answer from the options given below :

a.
Setting up second generation (2G) bio refineries.
b.
Development of new feed stock for biofuels.
c.
Development of new technologies for convention of biofuels.
d.
Creating suitable environment for biofuel and its generation with the main fuel.
e.
Reinforcing ongoing ethanol / biodiesel supplies through increasing domestic production.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All the statements are correct

ಕನ್ನಡ

2018ರ ಹಾಗೂ 2022ರಂದು ತಿದ್ದುಪಡಿ ಮಾಡಲಾದ ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಯ ಪ್ರಕಾರ ಇವುಗಳಲ್ಲಿ ಯಾವುದು ಸರಿಯಾದ ಗುರಿಗಳಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

a.
ಎರಡನೇ ತಲೆಮಾರಿನ (2G) ಜೈವಿಕ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸುವುದು.
b.
ಜೈವಿಕ ಇಂಧನಗಳಿಗಾಗಿ ಹೊಸ ಪೂರಕ-ಸಾಮಗ್ರಿಯನ್ನು ಅಭಿವೃದ್ಧಿ ಪಡಿಸುವುದು.
c.
ಜೈವಿಕ ಇಂಧನಗಳ ಒಡಂಬಡಿಕೆಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು.
d.
ಮುಖ್ಯ ಇಂಧನದೊಂದಿಗೆ ಜೈವಿಕ ಇಂಧನ ಮತ್ತು ಅದರ ತಲೆಮಾರಿಗಾಗಿ ಸೂಕ್ತ ಪರಿಸರವನ್ನು ಸೃಜಿಸುವುದು.
e.
ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಚಾಲ್ತಿಯಲ್ಲಿರುವ ಎಥನಾಲ್/ಜೈವಿಕ ಡೀಸೆಲ್ ಪೂರೈಕೆಗಳನ್ನು ಬಲಪಡಿಸುವುದು.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(4) All the statements are correct
  • ಕನ್ನಡ(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.