August 2024KASQuestion 100 of 97
KPSC KAS General Studies Paper 2 August 2024: question 100
Question
English
Under the 'Recovery of Endangered Species' component of the Centrally Sponsored Scheme 'Integrated Development of Wildlife Habitats' for the recovery of endangered species, consider the following matches :Choose the correct answer from the options given below :
- a.
- Sangai — Manipur
- b.
- Jerdon's courser — Andhra Pradesh
- c.
- Megapode — Andaman and Nicobar
- d.
- Hangul — Jammu and Kashmir
- (1)All matches are correct
- (2)(a) and (d) are correct
- (3)(a), (b) and (d) are correct
- (4)(a), (c) and (d) are correct
ಕನ್ನಡ
ಕೇಂದ್ರ ಪ್ರಾಯೋಜಿತ ಯೋಜನೆಯ ಘಟಕಾಂಶವಾದ 'ಅಪಾಯವನ್ನುಂಟು ಮಾಡುವ ಪ್ರಭೇದಗಳನ್ನು ಪುನಃ ವಶಪಡಿಸಿಕೊಳ್ಳುವಿಕೆ'ಯ ಮೇರೆಗೆ ಅಪಾಯವನ್ನುಂಟುಮಾಡುವ ಪ್ರಭೇದಗಳನ್ನು ಪುನಃ ಪಶಪಡಿಸಿಕೊಳ್ಳುವುದಕ್ಕಾಗಿ ವನ್ಯಜೀವಿ ಸ್ವಾಭಾವಿಕ ನೆಲೆಗಳ ಸಮಗ್ರ ಅಭಿವೃದ್ಧಿ.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಷಾಂಘೈ — ಮಣಿಪುರ
- b.
- ಜೆರ್ಡನ್ಸ್ ಕರ್ಸರ್ — ಆಂಧ್ರಪ್ರದೇಶ
- c.
- ಮೆಗಪೊಡಿ — ಅಂಡಮಾನ್ ಮತ್ತು ನಿಕೋಬಾರ್
- d.
- ಹಂಗುಲ್ — ಜಮ್ಮು ಮತ್ತು ಕಾಶ್ಮೀರ
- (1)ಎಲ್ಲವೂ ಸರಿಯಾಗಿವೆ
- (2)(a) ಮತ್ತು (d) ಸರಿಯಾಗಿವೆ
- (3)(a), (b) ಮತ್ತು (d) ಸರಿಯಾಗಿವೆ
- (4)(a), (c) ಮತ್ತು (d) ಸರಿಯಾಗಿವೆ
Correct answer
From the official answer key, including any revision.
- English(1) All matches are correct
- ಕನ್ನಡ(1) ಎಲ್ಲವೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.