August 2024KASQuestion 97 of 97
KPSC KAS General Studies Paper 2 August 2024: question 97
Question
English
Consider the following statements regarding LASER :Which of the above statements are correct?
- (a.
- Laser beam is monochromatic.
- (b.
- Laser beam is coherent.
- (c.
- Laser beam is highly divergent.
- (d.
- In the emission of laser beam stimulated emission is absent.
- (1)(a) and (b) only
- (2)(c) and (d) only
- (3)(a) and (c) only
- (4)(a), (b) and (c) only
ಕನ್ನಡ
ಲೇಸರ್ ಕಿರಣದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನುಪರಿಗಣಿಸಿ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- (a.
- ಲೇಸರ್ ಕಿರಣವು ಏಕವರ್ಣೀಯ ವಾಗಿರುತ್ತದೆ.
- (b.
- ಲೇಸರ್ ಕಿರಣವು ಸಂಸಕ್ತವಾಗಿರುತ್ತದೆ.
- (c.
- ಲೇಸರ್ ಕಿರಣವು ಅತಿ ಹೆಚ್ಚು ವಿಚಲನೆಯಿಂದ ಕೂಡಿದೆ.
- (d.
- ಲೇಸರ್ ಕಿರಣದ ಹೊರಸೂಸುವಿಕೆ ಯಲ್ಲಿ ಪ್ರಚೋದಿತ ಹೊರಸೂಸು ವಿಕೆಯು ಇರುವುದಿಲ್ಲ.
- (1)(a) ಮತ್ತು (b) ಮಾತ್ರ
- (2)(c) ಮತ್ತು (d) ಮಾತ್ರ
- (3)(a) ಮತ್ತು (c) ಮಾತ್ರ
- (4)(a), (b) ಮತ್ತು (c) ಮಾತ್ರ
Correct answer
From the official answer key, including any revision.
- English(1) (a) and (b) only
- ಕನ್ನಡ(1) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.