Physics previous year questions
274 Physics questions from KEA and UPSC and KPSC previous year papers, part of Science and Technology. Each question below shows the paper it was asked in and its answer from the official key; open any question for its own page, or practise the whole topic online.
Physics: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q5
Symbols of some commonly used components in a circuit diagram are as shown.Which among the above correctly matched circuit symbols?
Component Circuit Symbol (A) Electric cell (figure) (B) Plug key or switch (figure) (C) Register (figure) This question has a figure; it is shown in practice mode.
- (1)(A) and (B)
- (2)(B) and (C)
- (3)(A) and (C)
- (4)(A), (B) and (C)
View in ಕನ್ನಡ
ವಿದ್ಯುತ್ ಮಂಡಲದ ರೇಖಾಚಿತ್ರದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೆಲವು ಘಟಕಗಳ ಚಿಹ್ನೆಗಳು ಕೆಳಕಂಡಂತಿವೆ.ಮೇಲಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವ ಸರ್ಕ್ಯೂಟ್ ಚಿಹ್ನೆಗಳು ಯಾವುವು?
ಘಟಕಗಳು ಚಿಹ್ನೆಗಳು I. ವಿದ್ಯುತ್ಕೋಶ (figure) II. ಪ್ಲಗ್ ಕೀ ಅಥವಾ ಸ್ವಿಚ್ (figure) III. ರೋಧಕ (figure) This question has a figure; it is shown in practice mode.
- (1)I ಮತ್ತು II
- (2)II ಮತ್ತು III
- (3)I ಮತ್ತು III
- (4)I, II ಮತ್ತು III
Show answer
Correct answer: (3) (A) and (C) · (3) I ಮತ್ತು III
Asked in KEA FDA & SDA General Knowledge Paper 1 2026 (Code GSRM25126) · Q38
Which of the following statements is/are incorrect with respect to the boiling point of water ?Choose the answer from the options given below :
- a.
- Boiling point of water changes with altitude.
- b.
- Boiling point of water increases with non-volatile solutes.
- c.
- Boiling point of water is always 100°C and does not change.
- d.
- Boiling point of water decreases with increase of external pressure.
- (1)a, b and c
- (2)c and d
- (3)b, c and d
- (4)b and c
View in ಕನ್ನಡ
ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ನೀರಿನ ಕುದಿಯುವ ಬಿಂದುವಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಗಳಾಗಿವೆ ?ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- a.
- ನೀರಿನ ಕುದಿಯುವ ಬಿಂದು ಎತ್ತರ (ಆಲ್ಟಿಟ್ಯೂಡ್)ಬದಲಾದಂತೆ ಬದಲಾಗುತ್ತದೆ.
- b.
- ನೀರಿನ ಕುದಿಯುವ ಬಿಂದು ಆವಿಯಾಗದ ದ್ರವ್ಯಗಳು ಹೆಚ್ಚಾದಂತೆ ಹೆಚ್ಚಾಗುತ್ತದೆ.
- c.
- ನೀರಿನ ಕುದಿಯುವ ಬಿಂದು ಯಾವಾಗಲೂ 100°C ಆಗಿದ್ದು, ಇದು ಬದಲಾಗುವದಿಲ್ಲ.
- d.
- ನೀರಿನ ಕುದಿಯುವ ಬಿಂದು ಹೊರಗಿನ ಒತ್ತಡ ಹೆಚ್ಚಿದಂತೆ ಕಡಿಮೆಯಾಗುತ್ತದೆ.
- (1)a, b ಮತ್ತು c
- (2)c ಮತ್ತು d
- (3)b, c ಮತ್ತು d
- (4)b ಮತ್ತು c
Show answer
Correct answer: (2) c and d · (2) c ಮತ್ತು d
Asked in KEA WARDER (Prison Department ) General Knowledge Paper 1 2026 · Q61
Which of the following primary colours are seen in the spectrum?
- (1)Blue, green and yellow
- (2)Blue, green and violet
- (3)Blue, green and orange
- (4)Blue, green and red
View in ಕನ್ನಡ
ವರ್ಣಪಟಲದಲ್ಲಿ ಈ ಕೆಳಗಿನ ಯಾವ ಪ್ರಾಥಮಿಕ ಬಣ್ಣಗಳು ಗೋಚರಿಸುತ್ತವೆ?
- (1)ನೀಲಿ, ಹಸಿರು ಮತ್ತು ಹಳದಿ
- (2)ನೀಲಿ, ಹಸಿರು ಮತ್ತು ನೇರಳೆ
- (3)ನೀಲಿ, ಹಸಿರು ಮತ್ತು ಕೇಸರಿ
- (4)ನೀಲಿ, ಹಸಿರು ಮತ್ತು ಕೆಂಪು
Show answer
Correct answer: (4) Blue, green and red · (4) ನೀಲಿ, ಹಸಿರು ಮತ್ತು ಕೆಂಪು
Asked in KEA FDA & SDA General Knowledge Paper 1 2026 (Code GFRM11126) · Q33
Below are the two statements:Choose the correct answer:
- Statement-I.
- Hot tea cools faster during winter than during summer.
- Statement-II.
- Rate of cooling is directly proportional to surrounding temperature.
- (1)Statement-I and Statement-II are correct
- (2)Statement-I and Statement-II are wrong
- (3)Statement-I is correct and Statement-II is the correct explanation of Statement-I
- (4)Statement-I is correct but Statement-II is not the correct explanation of Statement-I
View in ಕನ್ನಡ
ಈ ಕೆಳಗಿನವುಗಳು ಎರಡು ಹೇಳಿಕೆಗಳಾಗಿವೆ:ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- Statement-I.
- ಬೇಸಿಗೆಗಿಂತ ಚಳಿಗಾಲದಲ್ಲಿ ಬಿಸಿ ಚಹಾ ವೇಗವಾಗಿ ತಂಪಾಗುತ್ತದೆ.
- Statement-II.
- ತಂಪಾಗುವ ದರವು ಸುತ್ತಲಿನ ತಾಪಮಾನಕ್ಕೆ ನೇರ ಅನುಪಾತದಲ್ಲಿರುತ್ತದೆ.
- (1)ಹೇಳಿಕೆ-I ಮತ್ತು ಹೇಳಿಕೆ-II ಸರಿಯಾಗಿವೆ.
- (2)ಹೇಳಿಕೆ-I ಮತ್ತು ಹೇಳಿಕೆ-II ತಪ್ಪಾಗಿವೆ.
- (3)ಹೇಳಿಕೆ-I ಸರಿಯಾಗಿದೆ ಮತ್ತು ಹೇಳಿಕೆ-II ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
- (4)ಹೇಳಿಕೆ-I ಸರಿಯಾಗಿದೆ ಮತ್ತು ಹೇಳಿಕೆ-II ಹೇಳಿಕೆ-Iರ ಸರಿಯಾದ ವಿವರಣೆಯಾಗಿಲ್ಲ .
Show answer
Correct answer: (4) Statement-I is correct but Statement-II is not the correct explanation of Statement-I · (4) ಹೇಳಿಕೆ-I ಸರಿಯಾಗಿದೆ ಮತ್ತು ಹೇಳಿಕೆ-II ಹೇಳಿಕೆ-Iರ ಸರಿಯಾದ ವಿವರಣೆಯಾಗಿಲ್ಲ .
Asked in UPSC CAPF AC General Ability Intelligence 2026 · Q111
Sound Navigation and Ranging (SONAR) is used to detect underwater objects. For this, its transmitter produces
- (1)microwaves
- (2)visible light
- (3)ultrasonic waves
- (4)infrared radiation
View in हिन्दी
अंतर्जलीय वस्तुओं का पता लगाने के लिए ध्वनि नैविगेशन और रेंजिंग (SONAR) का प्रयोग किया जाता है। इसके लिए, इसका ट्रांसमीटर क्या उत्पन्न करता है?
- (1)सूक्ष्मतरंगें (microwaves)
- (2)दृश्य प्रकाश (visible light)
- (3)पराश्रव्य तरंगें (ultrasonic waves)
- (4)अवरक्त विकिरण (infrared radiation)
Show answer
Correct answer: (3) ultrasonic waves · (3) पराश्रव्य तरंगें (ultrasonic waves)
Asked in UPSC CSE General Studies Paper 1 2026 · Q44
Which of the following statements with regard to Black Boxes used in modern aircrafts is/are correct ?Select the answer using the code given below :
- 1.
- They carry a beacon emitting red light pulses to facilitate underwater detection.
- 2.
- They record both the cockpit voice and flight data.
- 3.
- Their memory units are made using either stainless steel or titanium.
- (1)1 only
- (2)2 and 3 only
- (3)1 and 2 only
- (4)1, 2 and 3
View in हिन्दी
आधुनिक विमानों में प्रयुक्त होने वाले ब्लैक बॉक्सों के संबंध में, निम्नलिखित में से कौन-सा/कौन-से कथन सही है/हैं ?नीचे दिए गए कूट का प्रयोग कर उत्तर चुनिए :
- 1.
- उनमें लाल प्रकाश स्पंद उत्सर्जित करने वाला एक बीकन होता है ताकि उनकी अंतर्जलीय खोज को सुकर बनाया जा सके।
- 2.
- वे कॉकपिट वॉइस और फ्लाइट डेटा, दोनों को रिकॉर्ड करते हैं।
- 3.
- उनके मेमोरी यूनिटों के निर्माण में या तो जंगरोधी इस्पात (स्टेनलेस स्टील) या टाइटेनियम का उपयोग किया जाता है।
- (1)केवल 1
- (2)केवल 2 और 3
- (3)केवल 1 और 2
- (4)1, 2 और 3
Show answer
Correct answer: (2) 2 and 3 only · (2) केवल 2 और 3
Asked in KEA BDA General Studies Paper 1 2026 (Code 76) · Q2
"When a body is immersed fully or partially in a fluid, it experiences an upward force that is equal to the weight of the fluid displaced it". This statement is associated with:
- (1)Archimedes Principle
- (2)Newton's Gravitational Law
- (3)Einstein's General Theory of Relativity
- (4)Bernoulli's Principle
View in ಕನ್ನಡ
“ಒಂದು ವಸ್ತುವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ದ್ರವದಲ್ಲಿ ಮುಳುಗಿಸಿದಾಗ, ಅದರಿಂದ ಪಲ್ಲಟಗೊಂಡ ದ್ರವದ ತೂಕದಷ್ಟೇ ಮೇಲ್ಮುಖ ಬಲವನ್ನು ಅದು ಅನುಭವಿಸುತ್ತದೆ”. ಈ ಹೇಳಿಕೆ ಇದಕ್ಕೆ ಸಂಬಂಧಿಸಿದೆ:
- (1)ಆರ್ಕಿಮಿಡೀಸ್ ತತ್ವ
- (2)ನ್ಯೂಟನ್ನ ಗುರುತ್ವ ನಿಯಮ
- (3)ಐನ್ಸ್ಟೀನ್ ಸಾಮಾನ್ಯ ಸಾಪೇಕ್ಷ ಸಿದ್ಧಾಂತ
- (4)ಬರ್ನೌಲಿಯ ನಿಯಮ
Show answer
Correct answer: (1) Archimedes Principle · (1) ಆರ್ಕಿಮಿಡೀಸ್ ತತ್ವ
Asked in KEA Horticulture AD/AHO General Knowledge Paper 1 KK 2026 · Q56
Why an astronaut on the moon cannot hear another astronaut speaking unless they use proper communication equipment?
- (1)The Moon has lower gravity
- (2)There is no atmosphere on the moon
- (3)The moon reflects sound completely
- (4)Sound travels too slowly on the moon
View in ಕನ್ನಡ
ಚಂದ್ರನ ಮೇಲಿರುವ ಖಗೋಳಯಾನಿಯು ಇನ್ನೊಬ್ಬ ಖಗೋಳಯಾನಿಯೊಂದಿಗೆ ಯಾವುದೇ ಸರಿಯಾದ ಸಂಪರ್ಕ ಸಾಧನ ಉಪಯೋಗಿಸದೇ ಮಾತನಾಡಲು ಏಕೆ ಸಾಧ್ಯವಿಲ್ಲ ?
- (1)ಚಂದ್ರನಲ್ಲಿ ಕಡಿಮೆ ಗುರುತ್ವಾಕರ್ಷಣೆಯಿರುವುದರಿಂದ
- (2)ಚಂದ್ರನ ಮೇಲೆ ವಾತಾವರಣವಿರುವುದಿಲ್ಲವಾದ್ದರಿಂದ
- (3)ಚಂದ್ರನು ಶಬ್ದವನ್ನು ಸಂಪೂರ್ಣವಾಗಿ ಪ್ರತಿಫಲಿಸುವುದರಿಂದ
- (4)ಚಂದ್ರನ ಮೇಲೆ ಶಬ್ದವು ಅತ್ಯಂತ ನಿಧಾನವಾಗಿ ಚಲಿಸುವುದರಿಂದ
Show answer
Correct answer: (2) There is no atmosphere on the moon · (2) ಚಂದ್ರನ ಮೇಲೆ ವಾತಾವರಣವಿರುವುದಿಲ್ಲವಾದ್ದರಿಂದ
Asked in KEA Horticulture AD/AHO General Knowledge Paper 1 RPC 2026 · Q56
The pitch or frequency of the whistle of a fast moving train appears to increase or decrease as the train approaches or recedes away from the observer respectively. This motion related frequency change is called ______.
- (1)Raman effect
- (2)Doppler effect
- (3)Resonance
- (4)Beats
View in ಕನ್ನಡ
ವೇಗವಾಗಿ ಚಲಿಸುತ್ತಿರುವ ರೈಲು ಗಾಡಿಯಿಂದ ಹೊರಬರುತ್ತಿರುವ ಶಿಳ್ಳೆಯ ಸ್ಥಾಯಿಯು ಅಥವಾ ಆವೃತ್ತಿಯು ರೈಲುಗಾಡಿಯು ಕೇಳುಗನಿಂದ ದೂರಕ್ಕೆ ಹೋದಾಗ ಅಥವಾ ಸಮೀಪಕ್ಕೆ ಬಂದಾಗ ಕ್ರಮವಾಗಿ ಹೆಚ್ಚಾದಂತೆ ಅಥವಾ ಕಡಿಮೆಯಾದಂತೆ ಭಾಸವಾಗುತ್ತದೆ. ಈ ಚಲನ ಸಂಬಂಧಿ ಆವೃತ್ತಿಯ ಬದಲಾವಣೆಯನ್ನು ______ ಎಂದು ಕರೆಯುತ್ತಾರೆ.
- (1)ರಾಮನ್ ಪರಿಣಾಮ
- (2)ಡಾಪ್ಲರ್ ಪರಿಣಾಮ
- (3)ಅನುರಣನೆ
- (4)ವಿಸ್ಪಂದಗಳು
Show answer
Correct answer: (2) Doppler effect · (2) ಡಾಪ್ಲರ್ ಪರಿಣಾಮ
Asked in KEA VAO General Knowledge Paper 1 October 2026 · Q76
Pressure cooker used in kitchen works on the principle that
- (1)Boiling point of water increases with increase in pressure
- (2)Boiling point of water decreases with increase in pressure
- (3)Boiling point of water increases with decrease in pressure
- (4)Boiling point is independent of pressure
View in ಕನ್ನಡ
ಅಡುಗೆಮನೆಯಲ್ಲಿ ಉಪಯೋಗಿಸುವ ಪ್ರೆಶರ್ ಕುಕ್ಕರ್ ಯಾವ ತತ್ತ್ವದ ಮೇಲೆ ಕೆಲಸ ಮಾಡುತ್ತದೆ?
- (1)ಒತ್ತಡ ಹೆಚ್ಚಾದಂತೆ ನೀರಿನ ಕುದಿಯುವ ಬಿಂದು ಹೆಚ್ಚಾಗುತ್ತದೆ.
- (2)ಒತ್ತಡ ಹೆಚ್ಚಾದಂತೆ ನೀರಿನ ಕುದಿಯುವ ಬಿಂದು ಕಡಿಮೆಯಾಗುತ್ತದೆ.
- (3)ಒತ್ತಡ ಕಡಿಮೆಯಾದಂತೆ ನೀರಿನ ಕುದಿಯುವ ಬಿಂದು ಹೆಚ್ಚಾಗುತ್ತದೆ.
- (4)ನೀರಿನ ಕುದಿಯುವ ಬಿಂದು ಒತ್ತಡದ ಮೇಲೆ ಅವಲಂಬಿತವಾಗಿಲ್ಲ.
Show answer
Correct answer: (1) Boiling point of water increases with increase in pressure · (1) ಒತ್ತಡ ಹೆಚ್ಚಾದಂತೆ ನೀರಿನ ಕುದಿಯುವ ಬಿಂದು ಹೆಚ್ಚಾಗುತ್ತದೆ.
264 more Physics questions in the bank. Practise the whole topic online.
Physics: common questions
- How many Physics questions have been asked in previous year papers?
- 274 questions on Physics appear in the papers published here; the most in KEA Group B & C General Studies Paper 1 2023 (Code 24) (11).
- How can I practise Physics MCQs online?
- Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.