Skip to content
August 2024KASQuestion 96 of 97

KPSC KAS General Studies Paper 2 August 2024: question 96

Question

English

Which of the following statements is/are true about blockchain?Select the correct answer using the code given below :

(a.
A blockchain is centralized digital ledger consisting of records called blocks.
(b.
A blockchain database is managed autonomously using a peer-to-peer network and a distributed timestamping server.
(c.
A blockchain has been described as a value-exchange protocol.
  1. (1)(a) and (b) only
  2. (2)(b) and (c) only
  3. (3)(a) only
  4. (4)(a), (b) and (c)

ಕನ್ನಡ

ಬ್ಲಾಕ್‌ಚೈನ್ ಕುರಿತು ಈ ಕೆಳಗಿನ ಯಾವ ಹೇಳಿಕೆಯು ನಿಜವಾಗಿದೆ?ಕೆಳಗಿನ ಕೋಡ್‌ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

(a.
ಬ್ಲಾಕ್‌ಚೈನ್ ಎನ್ನುವುದು ಕೇಂದ್ರೀಕೃತ ಬ್ಲಾಕ್‌ಗಳು ಎಂಬ ದಾಖಲೆಗಳನ್ನು ಒಳಗೊಂಡಿರುವ ಡಿಜಿಟಲ್ ಲೆಡ್ಜರ್ ಆಗಿದೆ.
(b.
ಒಂದು ಬ್ಲಾಕ್‌ಚೈನ್ ಡೇಟಾಬೇಸ್ ಅನ್ನು ಪೀರ್-ಟು-ಪೀರ್ ನೆಟ್‌ವರ್ಕ್ ಮತ್ತು ವಿತರಿಸಿದ ಟೈಮ್‌ಸ್ಟಾಂಪಿಂಗ್ ಸರ್ವರ್ ಅನ್ನು ಬಳಸಿಕೊಂಡು ಸ್ವಾಯತ್ತವಾಗಿ ನಿರ್ವಹಿಸಲಾಗುತ್ತದೆ.
(c.
ಬ್ಲಾಕ್‌ಚೈನ್ ಅನ್ನು ಮೌಲ್ಯ-ವಿನಿಮಯ ಪ್ರೋಟೋಕಾಲ್ ಎಂದು ವಿವರಿಸಲಾಗಿದೆ.
  1. (1)(a) ಮತ್ತು (b) ಮಾತ್ರ
  2. (2)(b) ಮತ್ತು (c) ಮಾತ್ರ
  3. (3)(a) ಮಾತ್ರ
  4. (4)(a), (b) ಮತ್ತು (c)

Correct answer

From the official answer key, including any revision.

  • English(2) (b) and (c) only
  • ಕನ್ನಡ(2) (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Informational Technology (IT)