2026FDA/SDAQuestion 77 of 98
KEA FDA & SDA General Knowledge Paper 1 2026 (Code GSRM25126): question 77
Question
English
Find the correct pairs from the following :Choose the correct answer from the options given below :
| Islands in Karnataka | District | |
|---|---|---|
| a. | Coconut Island | Udupi |
| b. | Anjediva Island | Dakshina Kannada |
| c. | Kurumgad Island | Uttara Kannada |
- (1)Only a and b
- (2)Only a and c
- (3)Only b and c
- (4)a, b and c
ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಗಳನ್ನು ಗುರುತಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
| ಕರ್ನಾಟಕದಲ್ಲಿ ದ್ವೀಪಗಳು | ಜಿಲ್ಲೆ | |
|---|---|---|
| a. | ಕೊಕೊನಟ್ ದ್ವೀಪ | ಉಡುಪಿ |
| b. | ಅಂಜಿದೀವಾ ದ್ವೀಪ | ದಕ್ಷಿಣ ಕನ್ನಡ |
| c. | ಕುರುಂಗಡ ದ್ವೀಪ | ಉತ್ತರ ಕನ್ನಡ |
- (1)a ಮತ್ತು b ಮಾತ್ರ
- (2)a ಮತ್ತು c ಮಾತ್ರ
- (3)b ಮತ್ತು c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(2) Only a and c
- ಕನ್ನಡ(2) a ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.