2023GROUP B/C (KFCSC, KBCWWB, MSIL)Question 69 of 97
KEA Group B & C General Studies Paper 1 2023 (Code 34): question 69
Question
English
Read the following statements carefully and select the correct one pertaining to coastal Karnataka :
- 1.
- It is about 50-60 kms wide.
- 2.
- The average height of the coast is less than 200 meters from the Mean Sea Level (MSL).
- 3.
- Karnataka coast merges with Malabar coast in the North and Konkan coast in the South.
- 4.
- At the South Karnataka coast, Western Ghats are very closer and at the North, the Western Ghats are farther.
- (1)All the statements are wrong.
- (2)All the statements are right.
- (3)Above 1st & 2nd statements are wrong and below 3rd and 4th statements are right.
- (4)Above 1st and 2nd statements are right and below 3rd and 4th statements are wrong.
ಕನ್ನಡ
ಕೆಳಗಿನ ಹೇಳಿಕೆಗಳನ್ನು ಸರಿಯಾಗಿ ಓದಿ, ಕರ್ನಾಟಕ ಕರಾವಳಿಗೆ ಸಂಬಂಧಿಸಿದ ಸರಿಯಾದುದನ್ನು ಆಯ್ಕೆ ಮಾಡಿ.
- 1.
- ಇದು ಸುಮಾರು 50-60 ಕಿ.ಮೀ. ಅಗಲವಿದೆ.
- 2.
- ಕರಾವಳಿಯ ಸರಾಸರಿ ಎತ್ತರವು, ಸರಾಸರಿ ಸಮುದ್ರಮಟ್ಟದಿಂದ 200 ಮೀ. ಗಿಂತ ಕಡಿಮೆಯಿದೆ.
- 3.
- ಕರ್ನಾಟಕ ಕರಾವಳಿಯು, ಉತ್ತರದಲ್ಲಿ ಮಲಬಾರ್ ಕರಾವಳಿ ಮತ್ತು ದಕ್ಷಿಣದಲ್ಲಿ ಕೊಂಕಣ ಕರಾವಳಿಯೊಂದಿಗೆ ವಿಲೀನಗೊಳ್ಳುತ್ತದೆ.
- 4.
- ದಕ್ಷಿಣ ಕರ್ನಾಟಕ ಕರಾವಳಿಯಲ್ಲಿ, ಪಶ್ಚಿಮ ಘಟ್ಟಗಳು ಬಹಳ ಹತ್ತಿರವಾಗಿದ್ದು ಮತ್ತು ಉತ್ತರ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳು ದೂರವಾಗಿವೆ.
- (1)ಎಲ್ಲಾ ಹೇಳಿಕೆಗಳು ತಪ್ಪು
- (2)ಎಲ್ಲಾ ಹೇಳಿಕೆಗಳು ಸರಿ
- (3)1ನೇ ಮತ್ತು 2ನೇ ಹೇಳಿಕೆಗಳು ತಪ್ಪು, ಮತ್ತು 3ನೇ ಮತ್ತು 4ನೇ ಹೇಳಿಕೆಗಳು ಸರಿ
- (4)1ನೇ ಮತ್ತು 2ನೇ ಹೇಳಿಕೆಗಳು ಸರಿ, ಮತ್ತು 3ನೇ ಮತ್ತು 4ನೇ ಹೇಳಿಕೆಗಳು ತಪ್ಪು
Correct answer
From the official answer key, including any revision.
- English(1) All the statements are wrong.
- ಕನ್ನಡ(1) ಎಲ್ಲಾ ಹೇಳಿಕೆಗಳು ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.