Skip to content
RPC 2025GROUP C (FDA/SDA)Question 86 of 94

KPSC FDA & SDA General Knowledge Paper 1 RPC 2025 (Code 640): question 86

Question

English

Which of the following statement/s is/are correct regarding the Beaches and Islands in Karnataka?Choose the correct answer from the options given below:

A.
Maravante Beach is an example for Straight beach without-headlands.
B.
Om Beach is a good example for Crescent type.
C.
Netrani Island is the largest Island of Karnataka.
D.
St. Mary's Island is also known as Pigeon Island.
  1. (1)Only 3 statements are correct.
  2. (2)Only 2 statements are correct.
  3. (3)Only 1 statement is correct.
  4. (4)All statements are correct.

ಕನ್ನಡ

ಕರ್ನಾಟಕದ ಕಡಲತೀರಗಳು ಮತ್ತು ದ್ವೀಪಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ/ದೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

A.
ಭೂ ಶಿಖರಗಳಿಲ್ಲದ ಕರಾವಳಿ ಅಂಚಿನ ನೇರ ಕಡಲ ತೀರಕ್ಕೆ ಮರವಂತೆ ಕಡಲ ತೀರವು ಒಂದು ಉದಾಹರಣೆಯಾಗಿದೆ.
B.
ಅರ್ಧಚಂದ್ರಾಕೃತಿಯ ಪ್ರಕಾರದ ಕಡಲ ತೀರಕ್ಕೆ ಓಂ ಕಡಲ ತೀರ ಉತ್ತಮ ಉದಾಹರಣೆಯಾಗಿದೆ.
C.
ನೇತ್ರಾಣಿ ದ್ವೀಪ ಕರ್ನಾಟಕದ ದೊಡ್ಡ ದ್ವೀಪವಾಗಿದೆ.
D.
ಸೇಂಟ್ ಮೇರಿಸ್ ದ್ವೀಪವನ್ನು ಪಾರಿವಾಳ/ಪಿಜನ್ ದ್ವೀಪ ಎಂದೂ ಕರೆಯುತ್ತಾರೆ.
  1. (1)ಕೇವಲ 3 ಹೇಳಿಕೆಗಳು ಸರಿಯಾಗಿವೆ.
  2. (2)ಕೇವಲ 2 ಹೇಳಿಕೆಗಳು ಸರಿಯಾಗಿವೆ.
  3. (3)ಕೇವಲ 1 ಹೇಳಿಕೆಗಳು ಸರಿಯಾಗಿದೆ.
  4. (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ.

Correct answer

From the official answer key, including any revision.

  • English(2) Only 2 statements are correct.
  • ಕನ್ನಡ(2) ಕೇವಲ 2 ಹೇಳಿಕೆಗಳು ಸರಿಯಾಗಿವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment
  3. sub-topic: Coastal Plains (Karavali)