RPC 2025GROUP C (FDA/SDA)Question 87 of 94
KPSC FDA & SDA General Knowledge Paper 1 RPC 2025 (Code 640): question 87
Question
English
Which of the following statement/s is/are correct regarding the Geographical location of Karnataka?Choose the correct answer from the options given below:
- A.
- It is located in the western part of the Deccan plateau.
- B.
- 7 states are surrounding it.
- C.
- It is flanked by the Arabian Sea in the East.
- D.
- It comprises of Mysore Plateau and Maharashtra Plateau.
- (1)Statement A and C are correct.
- (2)Statement A, B and C are correct.
- (3)Statement B and D are correct.
- (4)Statement A and D are correct.
ಕನ್ನಡ
ಕರ್ನಾಟಕದ ಭೌಗೋಳಿಕ ಸ್ಥಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ/ದೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಇದು ದಖ್ಖನ್ ಪ್ರಸ್ಥಭೂಮಿಯ ಪಶ್ಚಿಮ ಭಾಗದಲ್ಲಿದೆ.
- B.
- ಇದು 7 ರಾಜ್ಯಗಳಿಂದ ಸುತ್ತುವರಿದಿದೆ.
- C.
- ಇದು ಪೂರ್ವದಲ್ಲಿ ಆರಬ್ಬೀ ಸಮುದ್ರದಿಂದ ಸುತ್ತುವರಿದಿದೆ.
- D.
- ಇದು ಮೈಸೂರು ಪ್ರಸ್ಥಭೂಮಿ ಮತ್ತು ಮಹಾರಾಷ್ಟ್ರ ಪ್ರಸ್ಥಭೂಮಿಯನ್ನು ಒಳಗೊಂಡಿದೆ.
- (1)ಹೇಳಿಕೆ A ಮತ್ತು C ಸರಿಯಾಗಿವೆ.
- (2)ಹೇಳಿಕೆ A, B ಮತ್ತು C ಸರಿಯಾಗಿವೆ.
- (3)ಹೇಳಿಕೆ B ಮತ್ತು D ಸರಿಯಾಗಿವೆ.
- (4)ಹೇಳಿಕೆ A ಮತ್ತು D ಸರಿಯಾಗಿವೆ.
Correct answer
From the official answer key, including any revision.
- English(4) Statement A and D are correct.
- ಕನ್ನಡ(4) ಹೇಳಿಕೆ A ಮತ್ತು D ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.