RPC 2025GROUP C (FDA/SDA)Question 89 of 94
KPSC FDA & SDA General Knowledge Paper 1 RPC 2025 (Code 640): question 89
Question
English
Which of the following statement/s is/are correct regarding the Relief features of Karnataka?Choose the correct answer from the options given below:
- A.
- Elevations ranging from 300 to 1350 meters from the mean sea level account for nearly 92% of the state's total Geographical area.
- B.
- Northern part of the state includes Andhra plateau.
- C.
- The highest peak of the state is Kuduremukh.
- D.
- The coastal plain is the lowest land form in the state.
- (1)Only 3 statements are correct.
- (2)Only 2 statements are correct.
- (3)Only 1 statement is correct.
- (4)All statements are correct.
ಕನ್ನಡ
ಕರ್ನಾಟಕದ ಭೂ ಸ್ವರೂಪಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಸಮುದ್ರ ಮಟ್ಟದಿಂದ 300 ರಿಂದ 1350 ಮೀಟರ್‌ಗಳ ನಡುವಿನ ಎತ್ತರದ ಪ್ರದೇಶಗಳು ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು 92% ರಷ್ಟು ಭಾಗವನ್ನು ಹೊಂದಿವೆ.
- B.
- ರಾಜ್ಯದ ಉತ್ತರ ಭಾಗವು ಆಂಧ್ರ ಪ್ರಸ್ಥ ಭೂಮಿಯನ್ನು ಒಳಗೊಂಡಿದೆ.
- C.
- ರಾಜ್ಯದ ಅತಿ ಎತ್ತರದ ಶಿಖರ ಕುದುರೆಮುಖ.
- D.
- ಕರಾವಳಿ ಮೈದಾನ ಪ್ರದೇಶವು ರಾಜ್ಯದ ಅತ್ಯಂತ ತಗ್ಗಾದ/ಕೆಳಗಿನ ಭೂ ಸ್ವರೂಪವಾಗಿದೆ.
- (1)ಕೇವಲ 3 ಹೇಳಿಕೆಗಳು ಸರಿಯಾಗಿವೆ.
- (2)ಕೇವಲ 2 ಹೇಳಿಕೆಗಳು ಸರಿಯಾಗಿವೆ.
- (3)ಕೇವಲ 1 ಹೇಳಿಕೆ ಸರಿಯಾಗಿದೆ.
- (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ.
Correct answer
From the official answer key, including any revision.
- English(2) Only 2 statements are correct.
- ಕನ್ನಡ(2) ಕೇವಲ 2 ಹೇಳಿಕೆಗಳು ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.