Skip to content
2019GROUP C (FDA/SDA)Question 17 of 98

KPSC FDA & SDA General Kannada Paper 2 2019: question 17

Question

ಸೂಚನೆ : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ. (ಪ್ರಶ್ನೆ ಸಂಖ್ಯೆ 16 – 19)ಉದಾಹರಣೆ : 'ಕರತಲಾಮಲಕ'(1) ಕೈಚಳಕ ತೋರು(2) ಚೆನ್ನಾಗಿ ತಿಳಿದುಕೊಂಡದ್ದು(3) ಕೈಯಿಂದ ಮುಖದ ತನಕ(4) ಗೊತ್ತು ಎಂಬ ಅಹಂಕಾರಇಲ್ಲಿ 'ಚೆನ್ನಾಗಿ ತಿಳಿದುಕೊಂಡದ್ದು' ಸರಿಯಾದ ಅರ್ಥ, ಅದ್ದರಿಂದ (2) ನ್ನು ಗುರ್ತಿಸಬೇಕು.ಉಗುರುಕಡಿ

  1. (1)ಉಗುರುತಿನ್ನು
  2. (2)ಚಿಂತೆನೀಡು
  3. (3)ಚಿಂತಿಸದವ
  4. (4)ಚಿಂತಾಕ್ರಾಂತನಾಗು

Correct answer

From the official answer key, including any revision.

  • (4) ಚಿಂತಾಕ್ರಾಂತನಾಗು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Proverbs & Idioms (ಗಾದೆ, ನುಡಿಗಟ್ಟು)