2019GROUP C (FDA/SDA)Question 16 of 98
KPSC FDA & SDA General Kannada Paper 2 2019: question 16
Question
ಸೂಚನೆ : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ. (ಪ್ರಶ್ನೆ ಸಂಖ್ಯೆ 16 – 19)ಉದಾಹರಣೆ : 'ಕರತಲಾಮಲಕ'(1) ಕೈಚಳಕ ತೋರು(2) ಚೆನ್ನಾಗಿ ತಿಳಿದುಕೊಂಡದ್ದು(3) ಕೈಯಿಂದ ಮುಖದ ತನಕ(4) ಗೊತ್ತು ಎಂಬ ಅಹಂಕಾರಇಲ್ಲಿ 'ಚೆನ್ನಾಗಿ ತಿಳಿದುಕೊಂಡದ್ದು' ಸರಿಯಾದ ಅರ್ಥ, ಅದ್ದರಿಂದ (2) ನ್ನು ಗುರ್ತಿಸಬೇಕು.ಎಳೆನಿಂಬೆಕಾಯಿ
- (1)ಮಿಡಿನಿಂಬೆಕಾಯಿ
- (2)ಹುಳಿನಿಂಬೆಕಾಯಿ
- (3)ಅನುಭವಿ
- (4)ಅನನುಭವಿ
Correct answer
From the official answer key, including any revision.
- (4) ಅನನುಭವಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.