June 2019GROUP C (FDA/SDA)Question 27 of 100
KPSC FDA & SDA General Kannada Paper 2 June 2019: question 27
Question
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23 – 27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.ಉದಾಹರಣೆ : ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು.(1) ಪ್ರಮಾದ(2) ಅಪಘಾತ(3) ವಿಪತ್ತು(4) ಅಕಸ್ಮಾತ್ಇಲ್ಲಿ “ಅಪಘಾತ” ಎಂಬುದು ಸೂಕ್ತ ರೂಪವಾದುದರಿಂದ (2) ನ್ನು ಗುರುತಿಸಬೇಕು.ಮುಖ್ಯಮಂತ್ರಿಗಳು ಬರಗಾಲ ಕಾಮಗಾರಿಯನ್ನು ಕುರಿತು ಸೆಕ್ರೆಟರಿಯೆಟ್ ಸ್ಟಾಫ್ನ್ನು ಉದ್ದೇಶಿಸಿ ಮಾತನಾಡಿದರು.
- (1)ರಹಸ್ಯ ಕಾರ್ಯದರ್ಶಿ ಸಿಬ್ಬಂದಿ
- (2)ಸಚಿವಾಲಯದ ಸಿಬ್ಬಂದಿ
- (3)ಆಪ್ತ ಸಿಬ್ಬಂದಿ
- (4)ಕಾರ್ಯಕ್ರಮ ಕಾರ್ಯದರ್ಶಿ ಸಿಬ್ಬಂದಿ
Correct answer
From the official answer key, including any revision.
- (2) ಸಚಿವಾಲಯದ ಸಿಬ್ಬಂದಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.