June 2019GROUP C (FDA/SDA)Question 28 of 100
KPSC FDA & SDA General Kannada Paper 2 June 2019: question 28
Question
ಸೂಚನೆಗಳು: ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28 – 32) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ.ಉದಾಹರಣೆ :(1) ಹುಡುಗಿ (2) ನವಿಲು (3) ಗಿಳಿ (4) ಕಿತ್ತಳೆಇಲ್ಲಿ “ಕಿತ್ತಳೆ” ಇತರ ಪದಗಳ ಜಾತಿಗೆ ಸೇರುವುದಿಲ್ಲ ಆದುದರಿಂದ (4) ನ್ನು ಗುರುತಿಸಬೇಕು.
- (1)ಕಿಲಕಿಲ
- (2)ಜುಳುಜುಳು
- (3)ಅಬ್ಬಬ್ಬಾ
- (4)ರಪರಪ
Correct answer
From the official answer key, including any revision.
- (3) ಅಬ್ಬಬ್ಬಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.