Skip to content
Sub-topic37 questions

Avyaya & Other Word Classes (ಅವ್ಯಯ) previous year questions

37 Avyaya & Other Word Classes (ಅವ್ಯಯ) questions from KPSC and KEA previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.

Avyaya & Other Word Classes (ಅವ್ಯಯ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q14

    'ಬದ್ದವಣಂ ಬಾಜಿಸಿದುವು ವೀಧಿವೀಧಿಯೋಳ್' - ಈ ವಾಕ್ಯದಲ್ಲಿರುವ ದ್ವಿರುಕ್ತಿಯನ್ನು ಗುರುತಿಸಿ.

    1. (1)ಬದ್ದವಣಂ
    2. (2)ಬಾಜಿಸು
    3. (3)ವೀಧಿವೀಧಿ
    4. (4)ವೀಧಿಯೋಳ್
    Show answer

    Correct answer: (3) ವೀಧಿವೀಧಿ

    Question 14: answer and topic

  2. Asked in KEA BDA Communication Paper 2 2026 (Code 77) · Q4

    ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವ್ಯಾಕರಣ ವಿಶೇಷತೆಯನ್ನು ಗುರುತಿಸಿ.

    1. (1)ಜೋಡು ನುಡಿ
    2. (2)ಅನುಕರಣಾವ್ಯಯ
    3. (3)ದ್ವಿರುಕ್ತಿ
    4. (4)ನುಡಿಗಟ್ಟು
    Show answer

    Correct answer: (3) ದ್ವಿರುಕ್ತಿ

    Question 4: answer and topic

  3. Asked in KEA VAO Communication Paper 2 October 2026 · Q26

    ಕೆಳಗೆ ಕೊಟ್ಟಿರುವ ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿರುವ ಸರಿಯಾದ ಉತ್ತರವನ್ನು ಆರಿಸಿ.ಸಂಕೇತಗಳು:

    ಪಟ್ಟಿ-Iಪಟ್ಟಿ-II
    (a) ಅನುಕರಣ ಅವ್ಯಯ(i) ಆದ್ದರಿಂದ
    (b) ಭಾವಸೂಚಕ ಅವ್ಯಯ(ii) ದಬದಬ
    (c) ಕ್ರಿಯಾರ್ಥಕ ಅವ್ಯಯ(iii) ಅಯ್ಯೋ
    (d) ಸಂಬಂಧಾರ್ಥಕ ಅವ್ಯಯ(iv) ಬೇಕು
    1. (1)a – ii, b – iii, c – iv, d – i
    2. (2)a – ii, b – iv, c – iii, d – i
    3. (3)a – iii, b – ii, c – i, d – iv
    4. (4)a – iv, b – iii, c – i, d – ii
    Show answer

    Correct answer: (1) a – ii, b – iii, c – iv, d – i

    Question 26: answer and topic

  4. Asked in KEA KLA Communication Paper 2 2025 (Code 61) · Q3

    ನೀಡಿರುವ ಪದಗಳಲ್ಲಿ ದ್ವಿರುಕ್ತಿಯ ಪದವನ್ನು ಆರಿಸಿ ಬರೆಯಿರಿ.

    1. (1)ಕಟ್ಟಕಡೆಗೆ
    2. (2)ಪಟಪಟ
    3. (3)ಮನೆ-ಮಠ
    4. (4)ಸರಸರ
    Show answer

    Correct answer: (1) ಕಟ್ಟಕಡೆಗೆ

    Question 3: answer and topic

  5. Asked in KPSC FDA & SDA Communication Paper 2 RPC 2025 (Code 641) · Q11

    ಆಡಸಲ ಬಡಸಲ ______ ಪದ.

    1. (1)ಅನುಕರಣ
    2. (2)ಜೋಡಿನುಡಿ
    3. (3)ವಿರುದ್ಧಾರ್ಥಕ ನುಡಿ
    4. (4)ನುಡಿಗಟ್ಟು
    Show answer

    Correct answer: (2) ಜೋಡಿನುಡಿ

    Question 11: answer and topic

  6. Asked in KEA KLA Communication Paper 2 2025 (Code 58) · Q17

    ಈ ಕೆಳಗಿನ ಸಂಯೋಜನೆಯಲ್ಲಿ ದ್ವಿರುಕ್ತಿ ಸಂಯೋಜನೆಯನ್ನು ಗುರುತಿಸಿ.

    1. (1)ಕಟ್ಟಕಡೆಗೆ, ನಟ್ಟನಡುವೆ, ಮೊತ್ತಮೊದಲು
    2. (2)ಥಳಥಳ, ಫಳಫಳ, ಸರಸರ
    3. (3)ಮನೆ-ಮಠ, ಗಿಡ-ಗಂಟಿ, ಕಾಳು-ಕಡ್ಡಿ
    4. (4)ಬಿಸಿ ನೆತ್ತರು, ಬೆನ್ನು ಹತ್ತು, ಮೈಬಗ್ಗಿಸು
    Show answer

    Correct answer: (1) ಕಟ್ಟಕಡೆಗೆ, ನಟ್ಟನಡುವೆ, ಮೊತ್ತಮೊದಲು

    Question 17: answer and topic

  7. Asked in KEA BDA Communication Paper 2 2025 · Q19

    ಇಲ್ಲಿ ನೀಡಿರುವ ಪದಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ.

    1. (1)ಮೆಲ್ಲಮೆಲ್ಲನೆ
    2. (2)ಸರಸರ
    3. (3)ನಟ್ಟನಡುವೆ
    4. (4)ಹೊಚ್ಚಹೊಸದು
    Show answer

    Correct answer: (2) ಸರಸರ

    Question 19: answer and topic

  8. Asked in KPSC Motor Vehicle Inspector Communication Paper 2 RPC 2025 · Q21

    ಗೆರೆ ಎಳೆದ ಪದದ ಸ್ವರೂಪ ಗುರುತಿಸಿ.ಮೆನೆಪ್‌ಟಾನ ಮನಸನ್ನು ಹಾಡಿನ ಸಾಲುಗಳು ಮತ್ತೆ ಮತ್ತೆ ಮೀಟಿದವು.

    1. (1)ಜೋಡುನುಡಿ
    2. (2)ವಿಶೇಷಣ
    3. (3)ದ್ವಿರುಕ್ತಿ
    4. (4)ನಾಮಪದ
    Show answer

    Correct answer: (3) ದ್ವಿರುಕ್ತಿ

    Question 21: answer and topic

  9. Asked in KPSC FDA & SDA Communication Paper 2 HK 2025 · Q15

    ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಅವ್ಯಯವನ್ನು ಗುರುತಿಸಿ :

    1. (1)ಮೆಲ್ಲನೆ
    2. (2)ಬೇಗನೆ
    3. (3)ಸುಮ್ಮನೆ
    4. (4)ಧಗ್ಗನೆ
    Show answer

    Correct answer: (4) ಧಗ್ಗನೆ

    Question 15: answer and topic

  10. Asked in KPSC FDA & SDA Communication Paper 2 RPC 2025 (Code 657) · Q40

    ತಿಂಡಿಯನ್ನು ಕೊಟ್ಟ ಹೊರತು ಮಗು ಅಳುವುದನ್ನು ನಿಲ್ಲಿಸುವುದಿಲ್ಲ. ಈ ವಾಕ್ಯದಲ್ಲಿ ಗೆರೆ ಎಳೆಯಲ್ಪಟ್ಟ ಹೊರತು ಎಂಬುದು ಈ ಕೆಳಗಿನ ಯಾವುದಕ್ಕೆ ಸೇರುತ್ತದೆ?

    1. (1)ಸಂಬಂಧ ಸೂಚಕಾವ್ಯಯ
    2. (2)ಸಾಮಾನ್ಯಾವ್ಯಯ
    3. (3)ಅನುಸರ್ಗಾವ್ಯಯ
    4. (4)ಭಾವಸೂಚಕಾವ್ಯಯ
    Show answer

    Correct answer: (3) ಅನುಸರ್ಗಾವ್ಯಯ

    Question 40: answer and topic

27 more Avyaya & Other Word Classes (ಅವ್ಯಯ) questions in the bank. Practise the whole sub-topic online.

Avyaya & Other Word Classes (ಅವ್ಯಯ): common questions

How many Avyaya & Other Word Classes (ಅವ್ಯಯ) questions have been asked in previous year papers?
37 questions on Avyaya & Other Word Classes (ಅವ್ಯಯ) appear in the papers published here; the most in KPSC FDA & SDA General Kannada Paper 2 January 2021 (3).
How can I practise Avyaya & Other Word Classes (ಅವ್ಯಯ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.