Skip to content
Sub-topic32 questions

Chandassu (ಛಂದಸ್ಸು) previous year questions

32 Chandassu (ಛಂದಸ್ಸು) questions from KPSC and KEA previous year papers, part of Prosody & Rhetoric (ಛಂದಸ್ಸು, ಅಲಂಕಾರ). Each question below shows the paper it was asked in and its answer from the official key; open any question for its own page, or practise the whole sub-topic online.

Chandassu (ಛಂದಸ್ಸು): 10 previous year questions with answers

Asked in 8 papers; newest first, one paper at a time.

  1. Asked in KEA VAO Communication Paper 2 October 2026 · Q22

    ಈ ಕೆಳಗಿನವುಗಳಲ್ಲಿ ಸರಿಯಾಗಿರುವ ಜೋಡಿಗಳನ್ನು ಗುರುತಿಸಿ.

    a.
    ಕಂದಪದ್ಯದ ಮೊದಲ ಪಾದದಲ್ಲಿರುವ ಮಾತ್ರೆಗಳ ಸಂಖ್ಯೆ - 12
    b.
    ಮಂದಾನಿಲ ರಗಳೆಯ ಮೊದಲ ಪಾದದಲ್ಲಿರುವ ಮಾತ್ರೆಗಳ ಸಂಖ್ಯೆ-16
    c.
    ಭಾಮಿನಿ ಷಟ್ಪದಿಯ ಮೊದಲ ಪಾದದಲ್ಲಿರುವ ಮಾತ್ರೆಗಳ ಸಂಖ್ಯೆ - 16
    d.
    ಲಲಿತ ರಗಳೆಯ ಮೊದಲ ಪಾದದಲ್ಲಿರುವ ಮಾತ್ರೆಗಳ ಸಂಖ್ಯೆ - 20
    1. (1)(a) ಮತ್ತು (b) ಸರಿಯಾಗಿವೆ
    2. (2)(b) ಮಾತ್ರ ಸರಿಯಾಗಿದೆ
    3. (3)(a), (b) ಮತ್ತು (d) ಸರಿಯಾಗಿವೆ
    4. (4)(b), (c) ಮತ್ತು (d) ಸರಿಯಾಗಿವೆ
    Show answer

    Correct answer: (3) (a), (b) ಮತ್ತು (d) ಸರಿಯಾಗಿವೆ

    Question 22: answer and topic

  2. Asked in KEA BDA Communication Paper 2 2026 (Code 75) · Q25

    ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಛಂದಸ್ಸುಮಾತ್ರಾ ವಿನ್ಯಾಸ
    (A) ಭಾಮಿನಿ ಷಟ್ಪದಿi. 5 5 / 5 5 / 5 5 5 ಗುರು
    (B) ವಾರ್ಧಕ ಷಟ್ಪದಿii. 5 5 5 5 / 5 5 5 5 / 5 5 5 5 5 5 ಗುರು
    (C) ಕುಸುಮ ಷಟ್ಪದಿiii. 3 3 3 3 / 3 3 3 3 / 3 3 3 3 3 3 ಗುರು
    (D) ಭೋಗ ಷಟ್ಪದಿiv. 3 4 3 4 / 3 4 3 4 / 3 4 3 4 3 4 ಗುರು
    1. (1)A-iv, B-ii, C-iii, D-i
    2. (2)A-iv, B-iii, C-ii, D-i
    3. (3)A-iv, B-ii, C-i, D-iii
    4. (4)A-iv, B-i, C-ii, D-iii
    Show answer

    Correct answer: (3) A-iv, B-ii, C-i, D-iii

    Question 25: answer and topic

  3. Asked in KPSC FDA & SDA Communication Paper 2 RPC 2025 (Code 641) · Q3

    ಪದ್ಯದ ಪ್ರತಿ ಪಾದದ ಆದಿಯಲ್ಲಿ ಒಂದನೆಯ ಮತ್ತು ಎರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನ ಇರುವುದು ______

    1. (1)ಅಂತ್ಯಪ್ರಾಸ
    2. (2)ಅನುಪ್ರಾಸ
    3. (3)ಆದಿಪ್ರಾಸ
    4. (4)ಸ್ವರಪ್ರಾಸ
    Show answer

    Correct answer: (3) ಆದಿಪ್ರಾಸ

    Question 3: answer and topic

  4. Asked in KPSC FDA & SDA Communication Paper 2 RPC 2025 (Code 657) · Q62

    ಹೇಳಿಕೆ 1: ಛಂದಸ್ಸಿನ ಪ್ರಸ್ತಾರ ಹಾಕುವ ಸಂದರ್ಭದಲ್ಲಿ ಸಂಧ್ಯಕ್ಷರಗಳು ಹಾಗೂ ಅದರಿಂದ ಆದ ಗುಣಿತಾಕ್ಷರಗಳನ್ನು ಗುರು ಎಂದು ಪರಿಗಣಿಸುತ್ತೇವೆ.ಹೇಳಿಕೆ 2: ಸಂಧ್ಯಕ್ಷರಗಳನ್ನು ದೀರ್ಘಸ್ವರವೆಂದು ಪರಿಗಣಿಸುತ್ತೇವೆ.

    1. (1)ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ ಹೇಳಿಕೆ- 2 ಹೇಳಿಕೆ-1 ಕ್ಕೆ ಸರಿಯಾದ ವಿವರಣೆ ಒದಗಿಸುತ್ತದೆ.
    2. (2)ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ. ಆದರೆ ಹೇಳಿಕೆ- 2 ಹೇಳಿಕೆ-1 ಕ್ಕೆ ಸರಿಯಾದ ವಿವರಣೆ ಒದಗಿಸುವುದಿಲ್ಲ.
    3. (3)ಹೇಳಿಕೆ- 1 ಸರಿ, ಹೇಳಿಕೆ-2 ತಪ್ಪು
    4. (4)ಹೇಳಿಕೆ- 2 ಸರಿ, ಹೇಳಿಕೆ-1 ತಪ್ಪು
    Show answer

    Correct answer: (1) ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ ಹೇಳಿಕೆ- 2 ಹೇಳಿಕೆ-1 ಕ್ಕೆ ಸರಿಯಾದ ವಿವರಣೆ ಒದಗಿಸುತ್ತದೆ.

    Question 62: answer and topic

  5. Asked in KPSC Motor Vehicle Inspector Communication Paper 2 HK 2025 · Q38

    'ಪ್ರಾಸವನೀಗಲೆ ತೊರೆದು ಬಿಡುವುದೇ ನಿಶ್ಚಯಂ' ಎಂದು ಹೇಳಿ, ಪ್ರಾಸವನ್ನು ತ್ಯಜಿಸಿದವರು:

    1. (1)ಡಾ. ಜಿ.ಎಸ್. ಶಿವರುದ್ರಪ್ಪ
    2. (2)ಕುವೆಂಪು
    3. (3)ಎಂ. ಗೋವಿಂದ ಪೈ
    4. (4)ಶಿವರಾಮ ಕಾರಂತ
    Show answer

    Correct answer: (3) ಎಂ. ಗೋವಿಂದ ಪೈ

    Question 38: answer and topic

  6. Asked in KEA BMTC Conductor Communication Paper 2 2024 · Q67

    ಎಲ್ಲ ಜಾತಿಯ ಷಟ್ಪದಿ ಬಳಸಿ ರಚನೆಯಾದ ಮೊದಲ ಕೃತಿ.

    1. (1)ಕುಮುದೆಂದು ರಾಮಾಯಣ
    2. (2)ಕೈವಲ್ಯ ಪದ್ಧತಿ
    3. (3)ಭರತೇಶ ವೈಭವ
    4. (4)ರಾಜಶೇಖರ ವಿಳಾಸ
    Show answer

    Correct answer: (1) ಕುಮುದೆಂದು ರಾಮಾಯಣ

    Question 67: answer and topic

  7. Asked in KEA GTTC Officer/Assistant Communication Paper 2 2024 · Q32

    ಕಂದ ಪದ್ಯದಲ್ಲಿರುವ ಒಟ್ಟು ಮಾತ್ರಾ ಸಂಖ್ಯೆ

    1. (1)12
    2. (2)32
    3. (3)64
    4. (4)16
    Show answer

    Correct answer: (3) 64

    Question 32: answer and topic

  8. Asked in KPSC PDO Communication ( Kannada, English, Computer Knowledge) HK 2024 · Q7

    ಶರಷಟ್ಪದಿಯ ಲಯ

    1. (1)4 ಮಾತ್ರೆ
    2. (2)5 ಮಾತ್ರೆ
    3. (3)3 ಮಾತ್ರೆ
    4. (4)6 ಮಾತ್ರೆ
    Show answer

    Correct answer: (1) 4 ಮಾತ್ರೆ

    Question 7: answer and topic

  9. Asked in KEA KUWSDB & KKRTC Communication Paper 2 2024 · Q4

    ಅಂಶಗಣ ವರ್ಗಕ್ಕೆ ಸಂಬಂಧಿಸಿದ ಕನ್ನಡ ಛಂದಕ್ಕೆ ಸೇರಿದ ಮಟ್ಟುಗಳಲ್ಲಿ ಎಲ್ಲಕ್ಕೂ ಮೊದಲು ಉದಯವಾಗಿರುವುದು ______

    1. (1)ಸಾಂಗತ್ಯ
    2. (2)ತ್ರಿಪದಿ
    3. (3)ಷಟ್ಪದಿ
    4. (4)ಕಂದ
    Show answer

    Correct answer: (2) ತ್ರಿಪದಿ

    Question 4: answer and topic

  10. Asked in KPSC PDO Communication ( Kannada, English, Computer Knowledge) RPC 2024 · Q23

    'ಭರತೇಶವೈಭವ' ಕೃತಿ ಯಾವ ಛಂದೋ ಪ್ರಕಾರದಲ್ಲಿ ರಚನೆಯಾಗಿದೆ?

    1. (1)ಷಟ್ಪದಿ
    2. (2)ಸಾಂಗತ್ಯ
    3. (3)ರಗಳೆ
    4. (4)ಚಂಪೂ
    Show answer

    Correct answer: (2) ಸಾಂಗತ್ಯ

    Question 23: answer and topic

22 more Chandassu (ಛಂದಸ್ಸು) questions in the bank. Practise the whole sub-topic online.

Chandassu (ಛಂದಸ್ಸು): common questions

How many Chandassu (ಛಂದಸ್ಸು) questions have been asked in previous year papers?
32 questions on Chandassu (ಛಂದಸ್ಸು) appear in the papers published here; the most in KPSC Motor Vehicle Inspector Communication Paper 2 HK 2025 (4).
How can I practise Chandassu (ಛಂದಸ್ಸು) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.