RPC 2025GROUP C (FDA/SDA)Question 62 of 96
KPSC FDA & SDA Communication Paper 2 RPC 2025 (Code 657): question 62
Question
ಹೇಳಿಕೆ 1: ಛಂದಸ್ಸಿನ ಪ್ರಸ್ತಾರ ಹಾಕುವ ಸಂದರ್ಭದಲ್ಲಿ ಸಂಧ್ಯಕ್ಷರಗಳು ಹಾಗೂ ಅದರಿಂದ ಆದ ಗುಣಿತಾಕ್ಷರಗಳನ್ನು ಗುರು ಎಂದು ಪರಿಗಣಿಸುತ್ತೇವೆ.ಹೇಳಿಕೆ 2: ಸಂಧ್ಯಕ್ಷರಗಳನ್ನು ದೀರ್ಘಸ್ವರವೆಂದು ಪರಿಗಣಿಸುತ್ತೇವೆ.
- (1)ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ ಹೇಳಿಕೆ- 2 ಹೇಳಿಕೆ-1 ಕ್ಕೆ ಸರಿಯಾದ ವಿವರಣೆ ಒದಗಿಸುತ್ತದೆ.
- (2)ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ. ಆದರೆ ಹೇಳಿಕೆ- 2 ಹೇಳಿಕೆ-1 ಕ್ಕೆ ಸರಿಯಾದ ವಿವರಣೆ ಒದಗಿಸುವುದಿಲ್ಲ.
- (3)ಹೇಳಿಕೆ- 1 ಸರಿ, ಹೇಳಿಕೆ-2 ತಪ್ಪು
- (4)ಹೇಳಿಕೆ- 2 ಸರಿ, ಹೇಳಿಕೆ-1 ತಪ್ಪು
Correct answer
From the official answer key, including any revision.
- (1) ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ ಹೇಳಿಕೆ- 2 ಹೇಳಿಕೆ-1 ಕ್ಕೆ ಸರಿಯಾದ ವಿವರಣೆ ಒದಗಿಸುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.