Skip to content
Sub-topic36 questions

Alankara (ಅಲಂಕಾರ) previous year questions

36 Alankara (ಅಲಂಕಾರ) questions from KPSC and KEA previous year papers, part of Prosody & Rhetoric (ಛಂದಸ್ಸು, ಅಲಂಕಾರ). Each question below shows the paper it was asked in and its answer from the official key; open any question for its own page, or practise the whole sub-topic online.

Alankara (ಅಲಂಕಾರ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q5

    ಒಂದು ಮತ್ತೊಂದರಂತೆ ಇದೆ ಎಂದು ಹೋಲಿಸಿ ವರ್ಣಿಸುವುದನ್ನು ಉಪಮಾಲಂಕಾರ ಎನ್ನುತ್ತೇವೆ, ಹೋಲಿಕೆಗಳನ್ನು ಏನೆಂದು ಕರೆಯುವರು?

    1. (1)ಉಪಮಾನ
    2. (2)ಉಪಮೇಯ
    3. (3)ಉಪಮಾವಾಚಕ
    4. (4)ಸಮಾನ ಧರ್ಮ
    Show answer

    Correct answer: (1) ಉಪಮಾನ

    Question 5: answer and topic

  2. Asked in KEA BDA Communication Paper 2 2026 (Code 77) · Q26

    ಈ ಕೆಳಗಿನವುಗಳಲ್ಲಿ ಉಪಮಾಲಂಕಾರ ಅಲ್ಲದೇ ಇರುವುದನ್ನು ಗುರುತಿಸಿ.

    1. (1)ಹಲ್ಲಿಲ್ಲದ ಬಾಯಿ ಇಲಿಯ ಬಿಲದಂತೆ
    2. (2)ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
    3. (3)ಹುಟ್ಟು ಇಲ್ಲದ ಹರಿಗೋಲ ಸೇರಿದಂತೆ
    4. (4)ಮಗುವಿನ ಮುಖ ಕಮಲ ಅರಳಿತು
    Show answer

    Correct answer: (4) ಮಗುವಿನ ಮುಖ ಕಮಲ ಅರಳಿತು

    Question 26: answer and topic

  3. Asked in KEA VAO Communication Paper 2 October 2026 · Q11

    ‘ನಿಂದಿಸುವರ್ ದುರ್ಜನರ್ ಎಂಬೊಂದು ಭಯಂಬೆತ್ತು ಸುಕವಿ ರಚಿಸನೆ ಕೃತಿಯಂ’ – ಈ ವಾಕ್ಯದಲ್ಲಿರುವ ಅಲಂಕಾರವನ್ನು ಗುರುತಿಸಿ.

    1. (1)ಅರ್ಥಾಂತರನ್ಯಾಸಾಲಂಕಾರ
    2. (2)ಶ್ಲೇಷಾಲಂಕಾರ
    3. (3)ಉತ್ಪ್ರೇಕ್ಷಾಲಂಕಾರ
    4. (4)ದೃಷ್ಟಾಂತಾಲಂಕಾರ
    Show answer

    Correct answer: (4) ದೃಷ್ಟಾಂತಾಲಂಕಾರ

    Question 11: answer and topic

  4. Asked in KEA BDA Communication Paper 2 2026 (Code 75) · Q10

    'ಶಾಲೆಯಲ್ಲ ಇದು ವಿದ್ಯಾ ದೇಗುಲ' - ಇಲ್ಲಿರುವ ಅಲಂಕಾರವನ್ನು ಗುರುತಿಸಿ.

    1. (1)ರೂಪಕ
    2. (2)ದೃಷ್ಟಾಂತ
    3. (3)ಅಪಹ್ನುತಿ
    4. (4)ಯಮಕ
    Show answer

    Correct answer: (1) ರೂಪಕ

    Question 10: answer and topic

  5. Asked in KEA KLA Communication Paper 2 2025 (Code 61) · Q32

    ಒಂದು ವಸ್ತು ಅಥವಾ ಸನ್ನಿವೇಶವನ್ನು ಬೇರೊಂದನ್ನಾಗಿ ಸಂಭಾವಿಸಿ ವರ್ಣಿಸಿದರೆ ಈ ಅಲಂಕಾರವಾಗುತ್ತದೆ ______.

    1. (1)ಉಪಮಾಲಂಕಾರ
    2. (2)ರೂಪಕಾಲಂಕಾರ
    3. (3)ಉತ್ಪ್ರೇಕ್ಷಾಲಂಕಾರ
    4. (4)ದೃಷ್ಟಾಂತಾಲಂಕಾರ
    Show answer

    Correct answer: (3) ಉತ್ಪ್ರೇಕ್ಷಾಲಂಕಾರ

    Question 32: answer and topic

  6. Asked in KEA KLA Communication Paper 2 2025 (Code 58) · Q26

    ಸರಿ ಹೊಂದದ ಗುಂಪನ್ನು ಗುರುತಿಸಿ.

    1. (1)ರತಿಭಾವ - ಶೃಂಗಾರ
    2. (2)ಹಾಸ-ಹಾಸ್ಯರಸ
    3. (3)ಜಿಗುಪ್ಸೆಭಾವ - ಭೀಭತ್ಸರಸ
    4. (4)ಉತ್ಸಾಹ - ರೌದ್ರರಸ
    Show answer

    Correct answer: (4) ಉತ್ಸಾಹ - ರೌದ್ರರಸ

    Question 26: answer and topic

  7. Asked in KEA BDA Communication Paper 2 2025 · Q22

    'ಮಗುವಿನ ಮುಖ ಚಂದ್ರನಂತೆ ಮನೋಹರವಾಗಿದೆ' ಎನ್ನುವಲ್ಲಿ ಉಪಮಾಲಂಕಾರದ ಹೋಲಿಕೆಗಳನ್ನು ಹೊಂದಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - Iಪಟ್ಟಿ - II
    (A) ಉಪಮಾನi. ಮಗುವಿನ ಮುಖ
    (B) ಉಪಮೇಯii. ಚಂದ್ರ
    (C) ಉಪಮಾವಾಚಕiii. ಚಂದ್ರ ಮತ್ತು ಮಗುವಿನ ಮುಖದಲ್ಲಿರುವ ಮನೋಹರತೆ
    (D) ಸಮಾನ ಧರ್ಮiv. ಅಂತೆ
    1. (1)A-ii, B-i, C-iii, D-iv
    2. (2)A-ii, B-i, C-iv, D-iii
    3. (3)A-i, B-iii, C-ii, D-iv
    4. (4)A-iv, B-iii, C-i, D-ii
    Show answer

    Correct answer: (2) A-ii, B-i, C-iv, D-iii

    Question 22: answer and topic

  8. Asked in KPSC FDA & SDA Communication Paper 2 HK 2025 · Q11

    'ಅಮಳ್ಗಳ್ ನಯವಿಕ್ರಮ ಗುಣ | ದಮಳ್‌ಗಳ್' – ಇಲ್ಲಿ ಇರುವ ಅಲಂಕಾರ :

    1. (1)ಚಿತ್ರಕವಿತ್ವ
    2. (2)ಯಮಕ
    3. (3)ಛೇಕಾನು ಪ್ರಾಸ
    4. (4)ವೃತ್ತ್ಯನು ಪ್ರಾಸ
    Show answer

    Correct answer: (2) ಯಮಕ

    Question 11: answer and topic

  9. Asked in KPSC FDA & SDA Communication Paper 2 RPC 2025 (Code 657) · Q56

    "ಎಳೆಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು"ಇದು ಈ ಶಬ್ದಾಲಂಕಾರಕ್ಕೆ ಉದಾಹರಣೆಯಾಗಿದೆ:

    1. (1)ವೃತ್ತ್ಯನುಪ್ರಾಸ
    2. (2)ಛೇಕಾನುಪ್ರಾಸ
    3. (3)ಯಮಕ
    4. (4)ಚಿತ್ರಕವಿತ್ವ
    Show answer

    Correct answer: (1) ವೃತ್ತ್ಯನುಪ್ರಾಸ

    Question 56: answer and topic

  10. Asked in KPSC Motor Vehicle Inspector Communication Paper 2 HK 2025 · Q37

    'ಕರಮೆಸೆದತ್ತು ಕೌಮುದಿಯ ಬಿತ್ತು ಚಕೋರಿಯ ತುತ್ತು ನೀರಜೋ' ಇಲ್ಲಿ ಬರುವ ಅಲಂಕಾರ.

    1. (1)ಅನುಪ್ರಾಸ
    2. (2)ಯಮಕಾಲಂಕಾರ
    3. (3)ರೂಪಕಾಲಂಕಾರ
    4. (4)ಉಪಮಾಲಂಕಾರ
    Show answer

    Correct answer: (1) ಅನುಪ್ರಾಸ

    Question 37: answer and topic

26 more Alankara (ಅಲಂಕಾರ) questions in the bank. Practise the whole sub-topic online.

Alankara (ಅಲಂಕಾರ): common questions

How many Alankara (ಅಲಂಕಾರ) questions have been asked in previous year papers?
36 questions on Alankara (ಅಲಂಕಾರ) appear in the papers published here; the most in KPSC FDA & SDA Communication Paper 2 HK 2025 (3).
How can I practise Alankara (ಅಲಂಕಾರ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.