2026BDAQuestion 26 of 99
KEA BDA Communication Paper 2 2026 (Code 77): question 26
Question
ಈ ಕೆಳಗಿನವುಗಳಲ್ಲಿ ಉಪಮಾಲಂಕಾರ ಅಲ್ಲದೇ ಇರುವುದನ್ನು ಗುರುತಿಸಿ.
- (1)ಹಲ್ಲಿಲ್ಲದ ಬಾಯಿ ಇಲಿಯ ಬಿಲದಂತೆ
- (2)ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
- (3)ಹುಟ್ಟು ಇಲ್ಲದ ಹರಿಗೋಲ ಸೇರಿದಂತೆ
- (4)ಮಗುವಿನ ಮುಖ ಕಮಲ ಅರಳಿತು
Correct answer
From the official answer key, including any revision.
- (4) ಮಗುವಿನ ಮುಖ ಕಮಲ ಅರಳಿತು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.