Skip to content
Sub-topic54 questions

Verbs & Tenses (ಕ್ರಿಯಾಪದ, ಕಾಲ) previous year questions

54 Verbs & Tenses (ಕ್ರಿಯಾಪದ, ಕಾಲ) questions from KEA and KPSC previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.

Verbs & Tenses (ಕ್ರಿಯಾಪದ, ಕಾಲ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 77) · Q1

    ಈ ಕೆಳಗಿನ ಧಾತುಗಳನ್ನು ಅವುಗಳ ಅರ್ಥಗಳೊಂದಿಗೆ ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - Iಪಟ್ಟಿ - II
    (A) ಅಗೆi. ತಿಕ್ಕು
    (B) ಉದ್ದುii. ಮುಗಿ
    (C) ತೀರುiii. ನೆಲತೋಡು
    (D) ಪಿಂಗುiv. ದೂರವಾಗು
    1. (1)A-i, B-ii, C-iv, D-iii
    2. (2)A-ii, B-i, C-iii, D-iv
    3. (3)A-iii, B-ii, C-iv, D-i
    4. (4)A-iii, B-i, C-ii, D-iv
    Show answer

    Correct answer: (4) A-iii, B-i, C-ii, D-iv

    Question 1: answer and topic

  2. Asked in KEA VAO Communication Paper 2 October 2026 · Q24

    ಹೊಂದಿಸಿ ಬರೆಯಿರಿ.ಸಂಕೇತಗಳು:

    ಪಟ್ಟಿ-Iಪಟ್ಟಿ-II
    (a) ಉತ್ತ, ದ, ವ(i) ವಿಧ್ಯರ್ಥಕಗಳು
    (b) ಅವನು, ಅವಳು, ಅದು(ii) ಕಾಲಸೂಚಕಗಳು
    (c) ಅನು, ಅಳು, ಅವೆ(iii) ಆಖ್ಯಾತ ಪ್ರತ್ಯಯಗಳು
    (d) ಬರೆ, ಆಡಿ, ಬಾ(iv) ಪ್ರಥಮ ಪುರುಷ ಏಕವಚನ
    1. (1)a – iv, b – i, c – ii, d – iii
    2. (2)a – ii, b – iv, c – iii, d – i
    3. (3)a – iii, b – iv, c – i, d – ii
    4. (4)a – i, b – iii, c – ii, d – iv
    Show answer

    Correct answer: (2) a – ii, b – iv, c – iii, d – i

    Question 24: answer and topic

  3. Asked in KEA BDA Communication Paper 2 2026 (Code 75) · Q21

    ನಾಮ ಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆಯಾಗುವ ಧಾತುಗಳನ್ನು ಗುರುತಿಸಿ.

    1. (1)ಆಡು, ಕಾಡು
    2. (2)ಹರಿ, ಗರಿ
    3. (3)ಆಳು, ಹಾಳು
    4. (4)ಮಳೆ, ಬೆಳೆ
    Show answer

    Correct answer: (1) ಆಡು, ಕಾಡು

    Question 21: answer and topic

  4. Asked in KEA KLA Communication Paper 2 2025 (Code 61) · Q17

    ಇವುಗಳಲ್ಲಿ ಕಾಲಸೂಚಕ ಪ್ರತ್ಯಯಗಳನ್ನು ಸೂಚಿಸುವ ಸಂಯೋಜನೆ ಯಾವುದು?

    1. (1)ಅಮ್, ಅರ್, ಆನೆ
    2. (2)ಅನು, ಅಳು, ಅರು
    3. (3)ಉತ್ತ, ದ, ವ
    4. (4)ಇತಿ, ಇಕ, ಉದು
    Show answer

    Correct answer: (3) ಉತ್ತ, ದ, ವ

    Question 17: answer and topic

  5. Asked in KPSC FDA & SDA Communication Paper 2 RPC 2025 (Code 641) · Q2

    ಕೆಳಗಿನ ವಾಕ್ಯಗಳಲ್ಲಿ ಕರ್ಮಣಿ ಪ್ರಯೋಗವಿರುವ ವಾಕ್ಯವನ್ನು ಗುರುತಿಸಿ.

    1. (1)ರಾಮನು ಕಾಡಿಗೆ ಹೋದನು
    2. (2)ರಾಮನು ಹಣ್ಣನ್ನು ನೋಡಿದನು
    3. (3)ರಾಮನು ಹಣ್ಣನ್ನು ತೆಗೆದನು
    4. (4)ರಾಮನಿಂದ ಹಣ್ಣು ತಿನ್ನಲ್ಪಟ್ಟಿತು
    Show answer

    Correct answer: (4) ರಾಮನಿಂದ ಹಣ್ಣು ತಿನ್ನಲ್ಪಟ್ಟಿತು

    Question 2: answer and topic

  6. Asked in KEA KLA Communication Paper 2 2025 (Code 58) · Q1

    ಕ್ರಿಯೆಯು ತತ್ಕಾಲದಲ್ಲಿ ನಡೆಯುತ್ತಾ ಇದೆ ಎಂಬುದನ್ನು ಸೂಚಿಸುವ ಕ್ರಿಯಾಪದದ ಕಾಲ ಯಾವುದು?

    1. (1)ತಾತ್ಕಾಲಿಕ ವರ್ತಮಾನ ಕಾಲ
    2. (2)ಸಾಮಾನ್ಯ ವರ್ತಮಾನ ಕಾಲ
    3. (3)ಸಂಪೂರ್ಣ ವರ್ತಮಾನ ಕಾಲ
    4. (4)ಮುಂದುವರೆದ ವರ್ತಮಾನ ಕಾಲ
    Show answer

    Correct answer: (1) ತಾತ್ಕಾಲಿಕ ವರ್ತಮಾನ ಕಾಲ

    Question 1: answer and topic

  7. Asked in KEA BDA Communication Paper 2 2025 · Q1

    ಈ ಕೆಳಗಿನ ಪದಗಳಲ್ಲಿ ಯಾವ ಜೋಡಿಗಳು ಸರಿಯಾಗಿವೆ?

    A.
    ಕೂರ್-ಸಹಜಧಾತು
    B.
    ಅಸಿಯಡು - ಪ್ರಕೃತಿ ಸ್ಥಿತಿ
    C.
    ಮಗು -ಪುಲ್ಲಿಂಗ
    D.
    ನೋಡಳ್ - ನಿಷೇಧಾರ್ಥಕ ಕ್ರಿಯಾಪದ
    1. (1)A ಮತ್ತು D
    2. (2)B ಮತ್ತು D
    3. (3)C ಮತ್ತು D
    4. (4)A ಮತ್ತು C
    Show answer

    Correct answer: (1) A ಮತ್ತು D

    Question 1: answer and topic

  8. Asked in KPSC Motor Vehicle Inspector Communication Paper 2 RPC 2025 · Q13

    ಮಾಡಿಯಾನು, ತಿಳಿದಾನು ಈ ಪದಗಳು

    1. (1)ನಿಷೇಧಾರ್ಥಕ
    2. (2)ಸಂಭಾವನಾರ್ಥಕ
    3. (3)ತದ್ಧಿತಾಂತ
    4. (4)ವಿಧ್ಯರ್ಥ
    Show answer

    Correct answer: (2) ಸಂಭಾವನಾರ್ಥಕ

    Question 13: answer and topic

  9. Asked in KPSC Motor Vehicle Inspector Communication Paper 2 HK 2025 · Q57

    'ನೋಡೆನು' ಇದು ______ ಕ್ರಿಯಾಪದವಾಗಿದೆ.

    1. (1)ನಿಷೇಧಾರ್ಥಕ
    2. (2)ವಿಧ್ಯರ್ಥಕ
    3. (3)ವರ್ತಮಾನಕಾಲ
    4. (4)ಭವಿಷ್ಯತ್‌ಕಾಲ
    Show answer

    Correct answer: (1) ನಿಷೇಧಾರ್ಥಕ

    Question 57: answer and topic

  10. Asked in KEA BMTC Conductor Communication Paper 2 2024 · Q47

    ಕವಿಯಿಂದ ಕಾವ್ಯವು ಬರೆಯಲ್ಪಡುತ್ತದೆ. ಗೆರೆ ಎಳೆದ ವಾಕ್ಯದ ಕರ್ತರಿ ರೂಪವನ್ನು ಬರೆಯಿರಿ.

    1. (1)ಕವಿಯು ಕವಿತೆಯನ್ನು ಬರೆಯುತ್ತಾನೆ.
    2. (2)ಕವಿಯಿಂದ ಕಾವ್ಯ ಬರೆಯಲಾಯಿತು.
    3. (3)ಕವಿಯು ಕಾವ್ಯವನ್ನು ಬರೆಯುತ್ತಾನೆ.
    4. (4)ಕವಿಯು ಕಾವ್ಯವನ್ನು ಬರೆಯಲಾಗದು.
    Show answer

    Correct answer: (3) ಕವಿಯು ಕಾವ್ಯವನ್ನು ಬರೆಯುತ್ತಾನೆ.

    Question 47: answer and topic

44 more Verbs & Tenses (ಕ್ರಿಯಾಪದ, ಕಾಲ) questions in the bank. Practise the whole sub-topic online.

Verbs & Tenses (ಕ್ರಿಯಾಪದ, ಕಾಲ): common questions

How many Verbs & Tenses (ಕ್ರಿಯಾಪದ, ಕಾಲ) questions have been asked in previous year papers?
54 questions on Verbs & Tenses (ಕ್ರಿಯಾಪದ, ಕಾಲ) appear in the papers published here; the most in KEA KLA Communication Paper 2 2025 (Code 58) (5).
How can I practise Verbs & Tenses (ಕ್ರಿಯಾಪದ, ಕಾಲ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.