Skip to content
Sub-topic55 questions

Sentences & Punctuation (ವಾಕ್ಯ, ಲೇಖನ ಚಿಹ್ನೆ) previous year questions

55 Sentences & Punctuation (ವಾಕ್ಯ, ಲೇಖನ ಚಿಹ್ನೆ) questions from KPSC and KEA previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.

Sentences & Punctuation (ವಾಕ್ಯ, ಲೇಖನ ಚಿಹ್ನೆ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q1

    ಈ ಕೆಳಗೆ ನೀಡಲಾಗಿರುವ ವಾಕ್ಯಕ್ಕೆ ಸರಿಯಾದ ಲೇಖನ ಚಿಹ್ನೆಗಳನ್ನು ಹಾಕಿರುವ ಆಯ್ಕೆಯನ್ನು ಗುರುತಿಸಿ.ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು.

    1. (1)‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ. ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು’...
    2. (2)‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ’ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು...
    3. (3)“ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ, ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...
    4. (4)“ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...
    Show answer

    Correct answer: (4) “ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...

    Question 1: answer and topic

  2. Asked in KEA BDA Communication Paper 2 2026 (Code 77) · Q5

    ಸೂಕ್ತ ಲೇಖನ ಚಿಹ್ನೆ ಬಳಕೆಯಾಗಿರುವ ಆಯ್ಕೆಯನ್ನು ಗುರುತಿಸಿ.

    1. (1)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
    2. (2)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ, ನಮ್ಮ ಒಳಗಣ್ಣುಗಳು.”
    3. (3)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ. ನಮ್ಮ ಒಳಗಣ್ಣುಗಳು.”
    4. (4)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ.” (ನಮ್ಮ ಒಳಗಣ್ಣುಗಳು)
    Show answer

    Correct answer: (1) “ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”

    Question 5: answer and topic

  3. Asked in KEA VAO Communication Paper 2 October 2026 · Q7

    ವಾಕ್ಯದಲ್ಲಿ ಬಿಟ್ಟು ಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದನ್ನು ______ ಎನ್ನುತ್ತಾರೆ.

    1. (1)ಪ್ರಕಲ್ಪ
    2. (2)ವಿಕಲ್ಪ
    3. (3)ಅಧ್ಯಾಹಾರ
    4. (4)ನಿಷ್ಪತ್ತಿ
    Show answer

    Correct answer: (3) ಅಧ್ಯಾಹಾರ

    Question 7: answer and topic

  4. Asked in KEA BDA Communication Paper 2 2026 (Code 75) · Q23

    ಕೆಳಗೆ ನೀಡಿರುವ ವಾಕ್ಯಕ್ಕೆ ಸರಿಯಾದ ಲೇಖನ ಚಿಹ್ನೆಗಳನ್ನು ಹಾಕಿರುವ ಆಯ್ಕೆಯನ್ನು ಗುರುತಿಸಿ.ಅಯ್ಯೋ ನನಗೆ ತಾಳಲಾರದ ಹಸಿವು ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ ಎಂದು ಕೂಗಿದನು.

    1. (1)“ಅಯ್ಯೋ! ನನಗೆ ತಾಳಲಾರದ ಹಸಿವು. ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ?” ಎಂದು ಕೂಗಿದನು.
    2. (2)ಅಯ್ಯೋ! ನನಗೆ ತಾಳಲಾರದ ಹಸಿವು ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು, ಯಾರೂ ಇಲ್ಲವೆ? ಎಂದು ಕೂಗಿದನು.
    3. (3)“ಅಯ್ಯೋ ನನಗೆ ತಾಳಲಾರದ ಹಸಿವು, ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ. ಎಂದು ಕೂಗಿದನು.”
    4. (4)“ಅಯ್ಯೋ ನನಗೆ ತಾಳಲಾರದ ಹಸಿವು” ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ? ಎಂದು ಕೂಗಿದನು.
    Show answer

    Correct answer: (1) “ಅಯ್ಯೋ! ನನಗೆ ತಾಳಲಾರದ ಹಸಿವು. ಇಲ್ಲಿ ನನ್ನ ಹಸಿವನ್ನು ಹಿಂಗಿಸುವವರು ಯಾರೂ ಇಲ್ಲವೆ?” ಎಂದು ಕೂಗಿದನು.

    Question 23: answer and topic

  5. Asked in KEA KLA Communication Paper 2 2025 (Code 61) · Q16

    ವಾಕ್ಯದ ಕೆಳಗೆ ನೀಡಿರುವ ಸಂಕೇತಗಳನ್ನು ಗಮನಿಸಿ ಸರಿಯಾದ ವಾಕ್ಯ ಸಂಯೋಜನೆಯನ್ನು ಆಯ್ಕೆ ಮಾಡಿ.

    A.
    ಕಡಲಿನಿಂದ
    B.
    ಹುಟ್ಟಿಬಂತಂತೆ
    C.
    ಸಂಪತ್ತು
    D.
    ಸುಧೆಯ
    E.
    ಜೊತೆಗೆ
    1. (1)B, C, D, E, A
    2. (2)C, D, E, A, B
    3. (3)D, E, B, A, C
    4. (4)E, A, C, D, B
    Show answer

    Correct answer: (2) C, D, E, A, B

    Question 16: answer and topic

  6. Asked in KEA KLA Communication Paper 2 2025 (Code 58) · Q20

    {} ಇದು ಪುಷ್ಪಾವರಣ ಚಿಹ್ನೆಯಾದರೆ ^ ಈ ಚಿಹ್ನೆಯು ಏನನ್ನು ಸೂಚಿಸುತ್ತದೆ.

    1. (1)ಕಡಿಮೆ
    2. (2)ಹೆಚ್ಚು
    3. (3)ಏಕೆಂದರೆ
    4. (4)ಹಂಸಪಾದ
    Show answer

    Correct answer: (4) ಹಂಸಪಾದ

    Question 20: answer and topic

  7. Asked in KEA BDA Communication Paper 2 2025 · Q5

    ಈ ಕೆಳಗಿನ ವಿವರಣೆಗಳಲ್ಲಿ ಎಷ್ಟು ಹೇಳಿಕೆಗಳು ತಪ್ಪಾಗಿದೆ?

    a.
    ಪೂರ್ಣವಿರಾಮ ಇಲ್ಲವಾದರೆ, ಅರ್ಥೈಸಿಕೊಳ್ಳುವಾಗ ಹಲವಾರು ಅನರ್ಥಗಳಿಗೆ ಆಸ್ಪದ ಉಂಟಾಗುತ್ತದೆ.
    b.
    ಪ್ರಧಾನ ವಾಕ್ಯಕ್ಕೆ ಸಂಬಂಧಿಸಿದಂತೆ, ಅಧೀನ ವಾಕ್ಯಗಳು ಬಂದರೆ ಅರ್ಧವಿರಾಮ ಬಳಸುತ್ತೇವೆ.
    c.
    ಎರಡು ಪದಗಳನ್ನು ಕೂಡಿಸಿ ಬರೆಯುವಾಗ ಅಧಿಕ ಚಿಹ್ನೆ ಬಳಸುತ್ತೇವೆ.
    d.
    ಒಬ್ಬರು ನೀಡಿದ ಹೇಳಿಕೆಯನ್ನು ವಿವರಿಸುವಾಗ ವಿವರಣಾತ್ಮಕ ಚಿಹ್ನೆ ನೀಡುತ್ತವೆ.
    1. (1)ಒಂದು
    2. (2)ಎರಡು
    3. (3)ಮೂರು
    4. (4)ನಾಲ್ಕು
    Show answer

    Correct answer: (1) ಒಂದು

    Question 5: answer and topic

  8. Asked in KPSC Motor Vehicle Inspector Communication Paper 2 RPC 2025 · Q24

    ಸ್ಥಾನಪಲ್ಲಟವಾಗಿರುವ ಪದಗಳನ್ನು ಅರ್ಥವತ್ತಾಗಿ ಜೋಡಿಸಿ.

    P.
    ಭಾಜನವಾಗಿದೆ
    Q.
    ಕೃತಿ ಕೇಂದ್ರಸಾಹಿತ್ಯ ಅಕಾಡೆಮಿ
    R.
    ಪ್ರಶಸ್ತಿಗೆ
    S.
    ಗಾಂಧೀಕದನ.
    1. (1)PQRS
    2. (2)QPSR
    3. (3)SQRP
    4. (4)QRPS
    Show answer

    Correct answer: (3) SQRP

    Question 24: answer and topic

  9. Asked in KPSC FDA & SDA Communication Paper 2 HK 2025 · Q17

    ಪದಗಳ ನಡುವೆ ಬೇಕಾಗಿರುವ ವಿರಾಮವನ್ನು ಅನುಸರಿಸಿ ಸರಿಯಾಗಿರುವ ಒಂದು ವಾಕ್ಯವನ್ನು ಆಯ್ಕೆ ಮಾಡಿ :

    1. (1)ಅನಾಥ, ಹೆಣ್ಣು ಮಕ್ಕಳಿಗೆ ಅನಾಥಾಶ್ರಮವೇ ಆಶ್ರಯ ತಾಣ
    2. (2)ಅನಾಥ ಹೆಣ್ಣುಮಕ್ಕಳಿಗೆ ಅನಾಥಾಶ್ರಮವೇ ಆಶ್ರಯತಾಣ.
    3. (3)ಅನಾಥ, ಹೆಣ್ಣುಮಕ್ಕಳಿಗೆ ಅನಾಥಾಶ್ರಮವೇ ಆಶ್ರಯತಾಣ
    4. (4)ಅನಾಥ ಹೆಣ್ಣುಮಕ್ಕಳಿಗೆ, ಅನಾಥಾಶ್ರಮವೇ ಆಶ್ರಯ ತಾಣ
    Show answer

    Correct answer: (2) ಅನಾಥ ಹೆಣ್ಣುಮಕ್ಕಳಿಗೆ ಅನಾಥಾಶ್ರಮವೇ ಆಶ್ರಯತಾಣ.

    Question 17: answer and topic

  10. Asked in KPSC FDA & SDA Communication Paper 2 RPC 2025 (Code 657) · Q60

    ಬರವಣಿಗೆಯಲ್ಲಿ ಪಾರಿಭಾಷಿಕ, ಪ್ರಧಾನ, ವಿಶಿಷ್ಟ ಪದಗಳನ್ನು ಬಳಸಿದಾಗ ಉಪಯೋಗಿಸುವ ಚಿಹ್ನೆ

    1. (1)ವಾಕ್ಯವೇಷ್ಟನ ಚಿಹ್ನೆ
    2. (2)ಉದ್ಧರಣ ಚಿಹ್ನೆ
    3. (3)ವಿವರಣಾತ್ಮಕ ಚಿಹ್ನೆ
    4. (4)ಆವರಣ ಚಿಹ್ನೆ
    Show answer

    Correct answer: (1) ವಾಕ್ಯವೇಷ್ಟನ ಚಿಹ್ನೆ

    Question 60: answer and topic

45 more Sentences & Punctuation (ವಾಕ್ಯ, ಲೇಖನ ಚಿಹ್ನೆ) questions in the bank. Practise the whole sub-topic online.

Sentences & Punctuation (ವಾಕ್ಯ, ಲೇಖನ ಚಿಹ್ನೆ): common questions

How many Sentences & Punctuation (ವಾಕ್ಯ, ಲೇಖನ ಚಿಹ್ನೆ) questions have been asked in previous year papers?
55 questions on Sentences & Punctuation (ವಾಕ್ಯ, ಲೇಖನ ಚಿಹ್ನೆ) appear in the papers published here; the most in KPSC FDA & SDA General Kannada Paper 2 September 2021 (6).
How can I practise Sentences & Punctuation (ವಾಕ್ಯ, ಲೇಖನ ಚಿಹ್ನೆ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.