Alphabet & Phonetics (ವರ್ಣಮಾಲೆ) previous year questions
43 Alphabet & Phonetics (ವರ್ಣಮಾಲೆ) questions from KPSC and KEA previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.
Alphabet & Phonetics (ವರ್ಣಮಾಲೆ): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 79) · Q34
ಇಂಗ್ಲಿಷ್ - ಕನ್ನಡ ಅಂಕಿಗಳ ಸರಿಯಾದ ಕಾಲಾನುಕ್ರಮಣಿಕೆಯಲ್ಲಿ ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :
ಪಟ್ಟಿ - I ಪಟ್ಟಿ - II (A) 1626 i. ೧೬೩೯ (B) 1629 ii. ೧೬೨೬ (C) 1632 iii. ೧೬೩೨ (D) 1639 iv. ೧೬೨೯ - (1)A-iii, B-ii, C-i, D-iv
- (2)A-ii, B-iv, C-iii, D-i
- (3)A-i, B-ii, C-iii, D-iv
- (4)A-iv, B-ii, C-iii, D-i
Show answer
Correct answer: (2) A-ii, B-iv, C-iii, D-i
Asked in KEA BDA Communication Paper 2 2026 (Code 77) · Q8
ಹೇಳಿಕೆ 1 : ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತಾರೆ.ಹೇಳಿಕೆ 2 : ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.ಕೊಟ್ಟಿರುವ ಆಯ್ಕೆಗಳಲ್ಲಿ ಸರಿ ಉತ್ತರವನ್ನು ಗುರುತಿಸಿ.
- (1)ಹೇಳಿಕೆ 1 ತಪ್ಪು, ಹೇಳಿಕೆ 2 ತಪ್ಪು
- (2)ಹೇಳಿಕೆ 1 ತಪ್ಪು, ಹೇಳಿಕೆ 2 ಸರಿ
- (3)ಹೇಳಿಕೆ 1 ಸರಿ, ಹೇಳಿಕೆ 2 ತಪ್ಪು
- (4)ಹೇಳಿಕೆ 1 ಸರಿ, ಹೇಳಿಕೆ 2 ಸರಿ
Show answer
Correct answer: (4) ಹೇಳಿಕೆ 1 ಸರಿ, ಹೇಳಿಕೆ 2 ಸರಿ
Asked in KEA VAO Communication Paper 2 October 2026 · Q17
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- a.
- ಅ, ಕ, ಹ ವಿಸರ್ಗಗಳು ಕಂಠ್ಯಗಳಾಗಿವೆ.
- b.
- ಡ, ರ, ಣ, ಷ ಗಳು ಮೂರ್ಧನ್ಯಗಳಾಗಿವೆ.
- c.
- ಉ, ಫ, ಭ, ಮ ಗಳು ತಾಲವ್ಯಾಕ್ಷರಗಳಾಗಿವೆ.
- d.
- ಗ, ಧ, ಊ, ಠ ಗಳು ದಂತ್ಯಗಳಾಗಿವೆ.
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಎಲ್ಲಾ ನಾಲ್ಕು
Show answer
Correct answer: (2) ಕೇವಲ ಎರಡು
Asked in KEA BDA Communication Paper 2 2026 (Code 75) · Q7
ಯೋಗವಾಹಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ?
- A.
- ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚಾರ ಮಾಡಬಹುದು.
- B.
- ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವುದಿಲ್ಲ.
- C.
- ಯೋಗವಾಹಗಳನ್ನು ಸ್ವರಾಕ್ಷರಗಳೊಂದಿಗೆ ಮಾತ್ರ ಉಚ್ಚಾರ ಮಾಡಬಹುದು.
- D.
- ಯೋಗವಾಹಗಳನ್ನು ವ್ಯಂಜನಗಳೊಂದಿಗೆ ಮಾತ್ರ ಉಚ್ಚಾರ ಮಾಡಬಹುದು.
- (1)(A) ಮತ್ತು (B) ಸರಿ
- (2)(B) ಮತ್ತು (D) ಸರಿ
- (3)(A) ಮತ್ತು (C) ಸರಿ
- (4)(B) ಮತ್ತು (C) ಸರಿ
Show answer
Correct answer: (4) (B) ಮತ್ತು (C) ಸರಿ
Asked in KEA KLA Communication Paper 2 2025 (Code 61) · Q1
ಇ, ಈ, ಚ, ಛ, ಯ - ಅಕ್ಷರಗಳು ಯಾವ ಧ್ವನ್ಯಂಗದಿಂದ ಹುಟ್ಟುತ್ತವೆ?
- (1)ದಂತ್ಯ
- (2)ತಾಲವ್ಯ
- (3)ಮೂರ್ಧನ್ಯ
- (4)ಕಂಠ್ಯ
Show answer
Correct answer: (2) ತಾಲವ್ಯ
Asked in KEA KLA Communication Paper 2 2025 (Code 58) · Q12
ಮುಂದಿನವುಗಳಲ್ಲಿ ಯಾವುದು ಅ, ಆ, ಸ್ವರಗಳ ಉತ್ಪತ್ತಿ ಸ್ಥಾನವಾಗಿದೆ?
- (1)ಮೂರ್ಧನ್ಯ
- (2)ತಾಲವ್ಯ
- (3)ಕಂಠ್ಯ
- (4)ದಂತ್ಯ
Show answer
Correct answer: (3) ಕಂಠ್ಯ
Asked in KEA BDA Communication Paper 2 2025 · Q29
ಗಾಂಧೀಜಿಯವರು ಜನಿಸಿದ ವರ್ಷವನ್ನು ಕನ್ನಡ ಅಂಕಿಗಳಲ್ಲಿ ಹೀಗೆ ಬರೆಯುತ್ತಾರೆ.
- (1)೧೮೮೩
- (2)೧೮೯೬
- (3)೧೮೬೯
- (4)೧೮೬೩
Show answer
Correct answer: (3) ೧೮೬೯
Asked in KPSC Motor Vehicle Inspector Communication Paper 2 RPC 2025 · Q7
ಪ, ಫ, ಬ, ಭ, ಮ - ಈ ಅಕ್ಷರಗಳ ಹುಟ್ಟಿನ ಆಧಾರದ ಮೇಲೆ ಇವುಗಳನ್ನು ಏನೆಂದು ಕರೆಯಲಾಗುತ್ತದೆ?
- (1)ಕಂಠ್ಯ
- (2)ಓಷ್ಠ್ಯ
- (3)ನಾಸಿಕ
- (4)ದಂತ್ಯ
Show answer
Correct answer: (2) ಓಷ್ಠ್ಯ
Asked in KPSC FDA & SDA Communication Paper 2 HK 2025 · Q2
ಕನ್ನಡದ ಘೋಷ ಧ್ವನಿಮಾಗಳು :
- (1)ಯ ರ ಲ ವ ಶ
- (2)ಕ ಚ ಟ ತ ಪ
- (3)ಗ ಜ ಡ ದ ಬ
- (4)ಅ ಇ ಉ ಅಂ
Show answer
Correct answer: (3) ಗ ಜ ಡ ದ ಬ
Asked in KEA BMTC Conductor Communication Paper 2 2024 · Q1
೧೦೬೭೯ ಈ ಕನ್ನಡ ಅಂಕಿಯನ್ನು ಮುಂದಿನ ಇಂಗ್ಲಿಷ್ ಅಂಕಿಯೊಂದಿಗೆ ಸರಿ ಹೊಂದಿಸಿ ಗುರುತಿಸಿ.
- (1)10976
- (2)10679
- (3)10697
- (4)60179
Show answer
Correct answer: (2) 10679
33 more Alphabet & Phonetics (ವರ್ಣಮಾಲೆ) questions in the bank. Practise the whole sub-topic online.
Alphabet & Phonetics (ವರ್ಣಮಾಲೆ): common questions
- How many Alphabet & Phonetics (ವರ್ಣಮಾಲೆ) questions have been asked in previous year papers?
- 43 questions on Alphabet & Phonetics (ವರ್ಣಮಾಲೆ) appear in the papers published here; the most in KPSC FDA & SDA General Kannada Paper 2 2019 (4).
- How can I practise Alphabet & Phonetics (ವರ್ಣಮಾಲೆ) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.