Skip to content
Kries 2026TEACHERQuestion 73 of 99

KEA TEACHER General Knowledge Paper 1 Kries 2026: question 73

Question

English

Consider the following statements regarding export performance of Karnataka state and choose the correct answer from the following:

a.
As of 2025, Karnataka ranks 1st in India in merchandise exports.
b.
As of 2025, Karnataka ranks 1st in services exports of the country
c.
Export of electronics, computer software and other service sector constitute largest share in the state's exports.
d.
Engineering commodities exports constitute largest share in the state's exports.
  1. (1)(b) and (c) are correct
  2. (2)(a) and (d) are correct
  3. (3)(b) and (d) are correct
  4. (4)(a) and (b) are correct

ಕನ್ನಡ

ಕರ್ನಾಟಕ ರಾಜ್ಯದ ರಫ್ತು ಸಾಧನೆಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ, ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ.

a.
2025ರಂತೆ, ಕರ್ನಾಟಕವು ಸರಕುಗಳ ರಫ್ತಿನಲ್ಲಿ ಭಾರತದಲ್ಲೇ ಮೊದಲ ರ್‍ಯಾಂಕ್‌ನಲ್ಲಿದೆ.
b.
2025ರಂತೆ, ಕರ್ನಾಟಕವು ಸೇವೆಗಳ ರಫ್ತಿನಲ್ಲಿ ದೇಶದಲ್ಲೇ ಮೊದಲ ರ್‍ಯಾಂಕ್‌ನಲ್ಲಿದೆ.
c.
ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಇತರೆ ಸೇವೆಗಳ ವಲಯವು ರಾಜ್ಯದ ರಫ್ತುಗಳಲ್ಲೇ ಅತ್ಯಂತ ದೊಡ್ಡ ಪಾಲನ್ನು ಒಳಗೊಂಡಿದೆ.
d.
ಎಂಜಿನಿಯರಿಂಗ್ ಸರಕುಗಳ ರಫ್ತು ರಾಜ್ಯದ ರಫ್ತುಗಳಲ್ಲೇ ಅತೀ ದೊಡ್ಡ ಪಾಲನ್ನು ಒಳಗೊಂಡಿದೆ.
  1. (1)(b) ಮತ್ತು (c) ಗಳು ಸರಿ
  2. (2)(a) ಮತ್ತು (d) ಗಳು ಸರಿ
  3. (3)(b) ಮತ್ತು (d) ಗಳು ಸರಿ
  4. (4)(a) ಮತ್ತು (b) ಗಳು ಸರಿ

Correct answer

From the official answer key, including any revision.

  • English(1) (b) and (c) are correct
  • ಕನ್ನಡ(1) (b) ಮತ್ತು (c) ಗಳು ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: IT, BT and Startup Ecosystem