Kries 2026TEACHERQuestion 72 of 99
KEA TEACHER General Knowledge Paper 1 Kries 2026: question 72
Question
English
With respect to India's infrastructure (PPP) program, which of the following statements is/are correct?
- a.
- Build Operate Transfer - (BOT) is the responsibility of Government
- b.
- Design Build Finance Operate Transfer (DBFOT) is the responsibility of private sector
- c.
- Providing viability gap funding is the responsibility of the Government
- (1)(a), (b) and (c)
- (2)(b) and (c)
- (3)Only (a) is correct
- (4)Only (c) is correct
ಕನ್ನಡ
ಭಾರತದ ಮೂಲಭೂತ ಸೌಕರ್ಯಗಳ ಪಿ.ಪಿ.ಪಿ. ಮಾದರಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ ಎಂದು ಸೂಕ್ತ ಆಯ್ಕೆಗಳಿಂದ ಗುರುತಿಸಿ.
- a.
- ನಿರ್ಮಿಸು - ನಿರ್ವಹಿಸು - ವರ್ಗಾಯಿಸು (ಬಿ.ಒ.ಟಿ.) ಸರ್ಕಾರದ ಜವಾಬ್ದಾರಿಯಾಗಿದೆ.
- b.
- ವಿನ್ಯಾಸಗೊಳಿಸು - ನಿರ್ಮಿಸು - ಹಣಕಾಸು ಒದಗಿಸು - ನಿರ್ವಹಿಸು-ವರ್ಗಾಯಿಸು (ಡಿ.ಬಿ.ಎಫ್.ಒ.ಟಿ.) ಇವುಗಳು - ಖಾಸಗಿ ವಲಯಗಳ ಜವಾಬ್ದಾರಿಯಾಗಿವೆ
- c.
- 'ಸಾಧನತಾ ಅಂತರ ನಿಧಿ'ಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ
- (1)(a), (b) ಮತ್ತು (c)
- (2)(b) ಮತ್ತು (c)
- (3)(a) ಮಾತ್ರ ಸರಿ
- (4)(c) ಮಾತ್ರ ಸರಿ
Correct answer
From the official answer key, including any revision.
- English(2) (b) and (c)
- ಕನ್ನಡ(2) (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.