RPC 2024PDOQuestion 7 of 100
KPSC PDO Communication ( Kannada, English, Computer Knowledge) RPC 2024: question 7
Question
ಪಲ್ಲಟಗೊಂಡಿರುವ ಈ ಕೆಳಗಿನ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ :
- P.
- ಈ ಪ್ರವಾಹ ಬರಬರುತ್ತಾ ಸ್ವಲ್ಪ ಸ್ಪಷ್ಟವಾಗುತ್ತಿದೆ.
- Q.
- ನಮ್ಮ ದೇಶ ಈಗ ಒಂದು ವಿಶೇಷವಾದ ಯುಗ ಪರಿವರ್ತನೆಯ ಪ್ರವಾಹದಲ್ಲಿ ಸಿಕ್ಕಿದೆ.
- R.
- ನಮ್ಮ ದೇಶಕ್ಕೆ ಎಂದು ಬಂದವೋ ಅಂದಿನಿಂದಲೇ ಈ ಪರಿವರ್ತನೆ ಪ್ರಾರಂಭವಾಗಿವೆ.
- S.
- ಇಂಗ್ಲಿಷ್ ವಿದ್ಯಾಭ್ಯಾಸ ಮತ್ತು ಪಾಶ್ಚಾತ್ಯ ಯಂತ್ರಜ್ಞಾನ
- (1)QPRS
- (2)SRPQ
- (3)QPSR
- (4)PSRQ
Correct answer
From the official answer key, including any revision.
- (3) QPSR
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.