RPC 2024PDOQuestion 6 of 100
KPSC PDO Communication ( Kannada, English, Computer Knowledge) RPC 2024: question 6
Question
______ ‘ಅಲ್ಲಿ’ (ಸಪ್ತಮಿ) ಪ್ರತ್ಯಯದಿಂದ ‘ಗೆ’ (ಚತುರ್ಥಿ) ಪ್ರತ್ಯಯಕ್ಕೆ ಪಲ್ಲಟಿಸಿದರೂ ಅರ್ಥಕೆಡದ ವಾಕ್ಯವನ್ನು ಗುರುತಿಸಿ
- (1)ಅವಳಲ್ಲಿ ಸಾಮರ್ಥ್ಯವಿಲ್ಲ
- (2)ಮರದಲ್ಲಿ ಹಣ್ಣುಗಳಿವೆ
- (3)ಕಾಡಿನಲ್ಲಿ ತೊರೆ ಹರಿಯುತ್ತಿದೆ
- (4)ನಾಡುನುಡಿಗಳಲ್ಲಿ ಅಭಿಮಾನ ಇರಬೇಕು
Correct answer
From the official answer key, including any revision.
- (1) ಅವಳಲ್ಲಿ ಸಾಮರ್ಥ್ಯವಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.