HK 2024PDOQuestion 83 of 97
KPSC PDO General Paper 1 HK 2024: question 83
Question
English
What is Seva Sindhu?
- (1)It is an initiative of the Govt. of Karnataka to deliver the Government services at the doorsteps of the citizens
- (2)It’s the name of a River bridge located in Udupi
- (3)It’s an initiative by the Government of India to conserve natural resources
- (4)None of the above
ಕನ್ನಡ
ಸೇವಾ ಸಿಂಧು ಎಂದರೇನು?
- (1)ಇದು ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ಒದಗಿಸುವ ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ.
- (2)ಇದೊಂದು ಉಡುಪಿಯಲ್ಲಿರುವ ನದಿ ಸೇತುವೆಯ ಹೆಸರಾಗಿದೆ.
- (3)ನೈಸರ್ಗಿಕ ಸಂಪನ್ಮೂಲಗಳನ್ನು ಪರಿರಕ್ಷಿಸುವ ಭಾರತ ಸರ್ಕಾರದ ಒಂದು ಉಪಕ್ರಮವಾಗಿದೆ.
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) It is an initiative of the Govt. of Karnataka to deliver the Government services at the doorsteps of the citizens
- ಕನ್ನಡ(1) ಇದು ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ಒದಗಿಸುವ ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.