HK 2024PDOQuestion 84 of 97
KPSC PDO General Paper 1 HK 2024: question 84
Question
English
Consider the following statements about the Grama One :Which of the statements mentioned above is/are correct?
- A.
- It is the flagship program of the Government aimed at delivering citizen services of all the departments to the urban citizens at the doorsteps.
- B.
- The Grama One centers will not be operational on Sunday.
- (1)Both (A) and (B)
- (2)(A) only
- (3)(B) only
- (4)None of the above
ಕನ್ನಡ
'ಗ್ರಾಮ ಒನ್' ಕುರಿತ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?
- A.
- ಇದು ನಗರದ ಜನರ ಮನೆಬಾಗಿಲಿಗೆ ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಒದಗಿಸುವ ಗುರಿಯಿರುವ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ.
- B.
- 'ಗ್ರಾಮ ಒನ್' ಕೇಂದ್ರಗಳು ಭಾನುವಾರದಂದು ಕಾರ್ಯ ನಿರ್ವಹಿಸುವುದಿಲ್ಲ.
- (1)(A) ಮತ್ತು (B) ಎರಡೂ
- (2)(A) ಮಾತ್ರ ಸರಿಯಾಗಿದೆ
- (3)(B) ಮಾತ್ರ ಸರಿಯಾಗಿದೆ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.