HK 2024PDOQuestion 82 of 97
KPSC PDO General Paper 1 HK 2024: question 82
Question
English
Consider the following statements about the Karnataka One project :Which of the statements mentioned above is/are correct?
- A.
- It is for replicating Bengaluru One to other cities of Karnataka for delivering services of multiple Government Organizations and Private Companies under one roof in a citizen friendly manner.
- B.
- Currently Karnataka One is operational at 24 cities.
- (1)Both (A) and (B)
- (2)(A) only
- (3)(B) only
- (4)None of the above
ಕನ್ನಡ
'ಕರ್ನಾಟಕ ಒನ್ ಪ್ರಾಜೆಕ್ಟ್' ಕುರಿತ ಹೇಳಿಕೆಗಳುಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?
- A.
- ನಾಗರಿಕ ಸ್ನೇಹಿಯ ಮಾದರಿಯಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಸೂರಿನಡಿ ಪೂರೈಸುವುದಕ್ಕಾಗಿ ಕರ್ನಾಟಕದ ಇತರೆ ನಗರಗಳಿಗೆ ಬೆಂಗಳೂರು ಒನ್‌ನ ಪ್ರತಿರೂಪವನ್ನು ವಿಸ್ತರಿಸುವುದಾಗಿದೆ.
- B.
- ಪ್ರಸ್ತುತ 'ಕರ್ನಾಟಕ ಒನ್' 24 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
- (1)(A) ಮತ್ತು (B) ಎರಡೂ
- (2)(A) ಮಾತ್ರ ಸರಿಯಾಗಿದೆ
- (3)(B) ಮಾತ್ರ ಸರಿಯಾಗಿದೆ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) Both (A) and (B)
- ಕನ್ನಡ(1) (A) ಮತ್ತು (B) ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.