HK 2025Motor Vehicle InspectorQuestion 42 of 94
KPSC Motor Vehicle Inspector General Knowledge Paper 1 HK 2025: question 42
Question
English
Assertion (A) and Reason (R) :
- A.
- Karnataka's decision to provide 200 units of free electricity under Gruha Jyothi scheme may impact DISCOM financial viability.
- R.
- The cost of free units is being reimbursed by the state directly to consumers via DBT.
- (1)Both (A) and (R) correct, and (R) is the correct explanation of (A).
- (2)Both (A) and (R) are correct, but (R) is not the correct explanation of (A).
- (3)(A) is correct, but (R) is incorrect.
- (4)(A) is incorrect, but (R) is correct.
ಕನ್ನಡ
ಸಮರ್ಥನೆ (A) ಮತ್ತು ಕಾರಣ (R) :
- A.
- ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳ ಉಚಿತ ವಿದ್ಯುಚ್ಛಕ್ತಿಯನ್ನು ನೀಡಲು ಕರ್ನಾಟಕ ತೀರ್ಮಾನಿಸಿರುವುದು DISCOM ಹಣಕಾಸಿನ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಬಹುದಾಗಿದೆ.
- R.
- ಉಚಿತ ಯೂನಿಟ್‌ಗಳ ದರವನ್ನು ಸರ್ಕಾರದಿಂದ ನೇರವಾಗಿ ಗ್ರಾಹಕರಿಗೆ DBT ಮೂಲಕ ಮರುಪಾವತಿಸುತ್ತದೆ.
- (1)(A) ಮತ್ತು (R) ಎರಡೂ ಸರಿ, ಮತ್ತು (A) ಗೆ (R) ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ಸರಿ, ಆದರೆ (A) ಗೆ (R) ಸರಿಯಾದ ವಿವರಣೆಯಲ್ಲ.
- (3)(A) ಸರಿ, ಆದರೆ (R) ಸರಿಯಲ್ಲ.
- (4)(A) ಸರಿಯಲ್ಲ, ಆದರೆ (R) ಸರಿ.
Correct answer
From the official answer key, including any revision.
- English(3) (A) is correct, but (R) is incorrect.
- ಕನ್ನಡ(3) (A) ಸರಿ, ಆದರೆ (R) ಸರಿಯಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.