HK 2025Motor Vehicle InspectorQuestion 41 of 94
KPSC Motor Vehicle Inspector General Knowledge Paper 1 HK 2025: question 41
Question
English
With reference to the UN Cybercrime Treaty (2024), consider the following statements :Which of the above statement/s is/are correct?
- a.
- It was adopted by consensus in the UN Security Council.
- b.
- It is considered a major success for minilateralism in cybersecurity governance.
- c.
- The treaty seeks to establish common rules to counter cybercrime through collective efforts.
- (1)a only
- (2)b and c only
- (3)c only
- (4)a, b and c
ಕನ್ನಡ
UN ಸೈಬರ್ ಅಪರಾಧ ಒಪ್ಪಂದ (2024) ಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ:ಈ ಕೆಳಗಿನ ಯಾವ ಹೇಳಿಕೆ/ಗಳು ಸರಿ?
- a.
- ಇದನ್ನು UN ಭದ್ರತಾ ಮಂಡಳಿಯಲ್ಲಿ ಅಂಗೀಕರಿಸಲಾಯಿತು.
- b.
- ಸೈಬರ್ ಭದ್ರತಾ ಆಡಳಿತದಲ್ಲಿ ಸಣ್ಣ ರಾಷ್ಟ್ರಗಳ ಗುಂಪಿಗೆ ಸಂಬಂಧಿಸಿದಂತೆ ಇದೊಂದು ದೊಡ್ಡ ಗೆಲುವು.
- c.
- ಸಾಮೂಹಿಕ ಪ್ರಯತ್ನದ ಮೂಲಕ ಸೈಬರ್ ಅಪರಾಧವನ್ನು ತಡೆಗಟ್ಟಲು ಈ ಒಪ್ಪಂದವು ಸಮಾನವಾದ ನಿಯಮಗಳನ್ನು ನಿರ್ಮಾಣ ಮಾಡುತ್ತದೆ.
- (1)a ಮಾತ್ರ
- (2)b ಮತ್ತು c ಮಾತ್ರ
- (3)c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(3) c only
- ಕನ್ನಡ(3) c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.