HK 2025Motor Vehicle InspectorQuestion 43 of 94
KPSC Motor Vehicle Inspector General Knowledge Paper 1 HK 2025: question 43
Question
English
With reference to the legislative structure of the State of Karnataka, consider the following statements :Which of the statements given above is/are correct?
- a.
- Karnataka is one of the Indian states that has a bicameral legislature.
- b.
- The Legislative Council is a permanent body and cannot be dissolved.
- c.
- The total strength of the Legislative Assembly is constitutionally fixed at 224 elected members, excluding nominated ones.
- (1)a and b only
- (2)b and c only
- (3)a and c only
- (4)a, b and c
ಕನ್ನಡ
ಕರ್ನಾಟಕ ರಾಜ್ಯ ವಿಧಾನ ಮಂಡಲದ ರಚನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆ/ಗಳಲ್ಲಿ ಯಾವುದು ಸರಿ?
- a.
- ಕರ್ನಾಟಕವು ಉಭಯ ಸದನಗಳ ವಿಧಾನ ಮಂಡಲವನ್ನು ಹೊಂದಿರುವ ಭಾರತದ ರಾಜ್ಯಗಳಲ್ಲಿ ಒಂದಾಗಿದ್ದು.
- b.
- ವಿಧಾನ ಪರಿಷತ್ತು ಶಾಶ್ವತ ನಿಕಾಯವಾಗಿದೆ ಮತ್ತು ವಿಸರ್ಜಿಸಲು ಸಾಧ್ಯವಿಲ್ಲ.
- c.
- ವಿಧಾನಸಭೆಯ ಒಟ್ಟು ಸಂಖ್ಯೆಯು ನಾಮ ನಿರ್ದೇಶಿತರನ್ನು ಹೊರತು ಪಡಿಸಿ ಸಂವಿಧಾನಾತ್ಮಕವಾಗಿ, ನಿಗದಿಪಡಿಸಿದಂತೆ ಆಯ್ಕೆಗೊಂಡ 224 ಸದಸ್ಯರುಗಳನ್ನೊಳಗೊಂಡಿವೆ.
- (1)a ಮತ್ತು b ಮಾತ್ರ
- (2)b ಮತ್ತು c ಮಾತ್ರ
- (3)a ಮತ್ತು c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(1) a and b only
- ಕನ್ನಡ(1) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.