FN 2026KASQuestion 83 of 98
KPSC KAS General Studies Paper 1 FN 2026: question 83
Question
English
Which of the following correctly describes the legal basis for the Election Commission of India (ECI) conducting a Special Intensive Revision (SIR) of electoral rolls?
- (1)Article 324 of the Constitution and Section 21(3) of the Representation of the People Act, 1950.
- (2)Article 326 of the Constitution and Section 21(3) of the Representation of the People Act, 1950.
- (3)Article 325 of the Constitution and Section 21(2) of the Representation of the People Act, 1950.
- (4)Article 327 of the Constitution and Section 21(2) of the Representation of the People Act, 1950.
ಕನ್ನಡ
ಭಾರತ ಚುನಾವಣಾ ಆಯೋಗವು (ECI) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (SIR) ನಡೆಸುವುದಕ್ಕೆ ಇರುವ ಕಾನೂನಾತ್ಮಕ ಆಧಾರವನ್ನು ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ವಿವರಿಸುತ್ತದೆ?
- (1)ಸಂವಿಧಾನದ ವಿಧಿ 324 ಮತ್ತು ಪ್ರಜಾಪ್ರತಿನಿಧಿ (ಜನತಾ ಪ್ರಾತಿನಿಧ್ಯ) ಕಾಯ್ದೆ 1950ರ ಸೆಕ್ಷನ್ 21(3)
- (2)ಸಂವಿಧಾನದ ವಿಧಿ 326 ಮತ್ತು ಪ್ರಜಾಪ್ರತಿನಿಧಿ (ಜನತಾ ಪ್ರಾತಿನಿಧ್ಯ) ಕಾಯ್ದೆ 1950ರ ಸೆಕ್ಷನ್ 21(3)
- (3)ಸಂವಿಧಾನದ ವಿಧಿ 325 ಮತ್ತು ಪ್ರಜಾಪ್ರತಿನಿಧಿ (ಜನತಾ ಪ್ರಾತಿನಿಧ್ಯ) ಕಾಯ್ದೆ 1950ರ ಸೆಕ್ಷನ್ 21(2)
- (4)ಸಂವಿಧಾನದ ವಿಧಿ 327 ಮತ್ತು ಪ್ರಜಾಪ್ರತಿನಿಧಿ (ಜನತಾ ಪ್ರಾತಿನಿಧ್ಯ) ಕಾಯ್ದೆ 1950ರ ಸೆಕ್ಷನ್ 21(2)
Correct answer
From the official answer key, including any revision.
- English(1) Article 324 of the Constitution and Section 21(3) of the Representation of the People Act, 1950.
- ಕನ್ನಡ(1) ಸಂವಿಧಾನದ ವಿಧಿ 324 ಮತ್ತು ಪ್ರಜಾಪ್ರತಿನಿಧಿ (ಜನತಾ ಪ್ರಾತಿನಿಧ್ಯ) ಕಾಯ್ದೆ 1950ರ ಸೆಕ್ಷನ್ 21(3)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.