Constitutional Bodies previous year questions
65 Constitutional Bodies questions from KEA and KPSC previous year papers, part of Judiciary & Governance Bodies. Each question below shows the paper it was asked in and its answer from the official key; open any question for its own page, or practise the whole sub-topic online.
Constitutional Bodies: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q91
Which of the following is/are the constitutional bodies?
- A.
- NITI Aayog
- B.
- Finance Commission
- C.
- GST Council
- D.
- National Medical Commission
- (1)(A) and (D)
- (2)(A) and (B)
- (3)(B) only
- (4)(B) and (C)
View in ಕನ್ನಡ
ಈ ಕೆಳಗಿನವುಗಳಲ್ಲಿ ಯಾವುವು ಸಾಂವಿಧಾನಿಕ ಸಂಸ್ಥೆಯಾಗಿದೆ/ವೆ?
- A.
- ನೀತಿ ಆಯೋಗ
- B.
- ಹಣಕಾಸು ಆಯೋಗ
- C.
- GST ಮಂಡಳಿ
- D.
- ರಾಷ್ಟ್ರೀಯ ವೈದ್ಯಕೀಯ ಆಯೋಗ
- (1)(A) ಮತ್ತು (D)
- (2)(A) ಮತ್ತು (B)
- (3)(B) ಮಾತ್ರ
- (4)(B) ಮತ್ತು (C)
Show answer
Correct answer: (4) (B) and (C) · (4) (B) ಮತ್ತು (C)
Asked in KEA FDA & SDA General Knowledge Paper 1 2026 (Code GSRM25126) · Q6
Read the following statements regarding the National Commission for Scheduled Tribes (STs) :Identify the correct statements :
- a.
- The Commission is a constitutional body.
- b.
- Article 338A provides for the establishment of the Commission.
- c.
- The separate National Commission for STs came into existence in 2004.
- d.
- The President of India is the Chairperson of the Commission.
- (1)a, c and d
- (2)a, b and d
- (3)a, b and c
- (4)b, c and d
View in ಕನ್ನಡ
ಅನುಸೂಚಿತ ಬುಡಕಟ್ಟುಗಳ (STs) ರಾಷ್ಟ್ರೀಯ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಓದಿಸರಿಯಾದ ಹೇಳಿಕೆಗಳನ್ನು ಗುರುತಿಸಿ :
- a.
- ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ.
- b.
- 338A ನೇ ವಿಧಿ ಆಯೋಗದ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತದೆ.
- c.
- ಪ್ರತ್ಯೇಕ ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು.
- d.
- ಭಾರತದ ರಾಷ್ಟ್ರಪತಿಗಳು ಆಯೋಗದ ಅಧ್ಯಕ್ಷರಾಗಿರುತ್ತಾರೆ.
- (1)a, c ಮತ್ತು d
- (2)a, b ಮತ್ತು d
- (3)a, b ಮತ್ತು c
- (4)b, c ಮತ್ತು d
Show answer
Correct answer: (3) a, b and c · (3) a, b ಮತ್ತು c
Asked in KEA WARDER (Prison Department ) General Knowledge Paper 1 2026 · Q96
The term of office of the Comptroller and Auditor General is
- (1)6 years or 65 years of age, whichever is earlier
- (2)5 years or 50 years of age, whichever is earlier
- (3)6 years or 62 years of age, whichever is earlier
- (4)6 years or 70 years of age, whichever is earlier
View in ಕನ್ನಡ
ಕಂಟ್ರೋಲರ್ ಅಂಡ್ ಆಡಿಟರ್ ಜನರಲ್‌ರವರ ಅಧಿಕಾರದ ಅವಧಿ
- (1)6 ವರ್ಷಗಳು ಅಥವಾ 65 ವರ್ಷ ವಯಸ್ಸು, ಇವುಗಳಲ್ಲಿ ಯಾವುದು ಮೊದಲೋ ಅದು
- (2)5 ವರ್ಷಗಳು ಅಥವಾ 50 ವರ್ಷ ವಯಸ್ಸು, ಇವುಗಳಲ್ಲಿ ಯಾವುದು ಮೊದಲೋ ಅದು
- (3)6 ವರ್ಷಗಳು ಅಥವಾ 62 ವರ್ಷ ವಯಸ್ಸು, ಇವುಗಳಲ್ಲಿ ಯಾವುದು ಮೊದಲೋ ಅದು
- (4)6 ವರ್ಷಗಳು ಅಥವಾ 70 ವರ್ಷ ವಯಸ್ಸು, ಇವುಗಳಲ್ಲಿ ಯಾವುದು ಮೊದಲೋ ಅದು
Show answer
Correct answer: (1) 6 years or 65 years of age, whichever is earlier · (1) 6 ವರ್ಷಗಳು ಅಥವಾ 65 ವರ್ಷ ವಯಸ್ಸು, ಇವುಗಳಲ್ಲಿ ಯಾವುದು ಮೊದಲೋ ಅದು
Asked in KPSC KAS General Studies Paper 1 FN 2026 · Q48
Which among the following are valid conditions that can give recognition to any political party as National Party in India?
- a.
- Party has won more than two percent of total seats in Lok Sabha from at least three states at the last General Elections.
- b.
- Party is recognized as state party in four or more states.
- c.
- In the last General Elections to the Lok Sabha, the party should have won at least one seat for every 25 seats allotted in any one state.
- (1)(a) and (c)
- (2)Only (a)
- (3)(a) and (b)
- (4)(b) and (c)
View in ಕನ್ನಡ
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲು ಅನುವು ಮಾಡಿಕೊಡಲು ಮಾನ್ಯವಾದ ಷರತ್ತುಗಳು ಯಾವುವು?
- a.
- ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ, ಕನಿಷ್ಟ ಮೂರು ರಾಜ್ಯಗಳಿಂದ ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಶೇಕಡಾ ಎರಡಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಪಕ್ಷ.
- b.
- ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ರಾಜ್ಯ ಪಕ್ಷವೆಂದು ಗುರುತಿಸಲ್ಪಟ್ಟ ಪಕ್ಷ.
- c.
- ಲೋಕಸಭೆಯ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ, ಯಾವುದೇ ಒಂದು ರಾಜ್ಯದಲ್ಲಿ ಪಕ್ಷಕ್ಕೆ ಹಂಚಿಕೆ ಮಾಡಲಾದ ಪ್ರತಿ 25 ಸ್ಥಾನಗಳಲ್ಲಿ ಕನಿಷ್ಟ ಒಂದು ಸ್ಥಾನವನ್ನಾದರೂ ಪಕ್ಷವು ಗೆದ್ದಿರಬೇಕು.
- (1)(a) ಮತ್ತು (c)
- (2)(a) ಮಾತ್ರ
- (3)(a) ಮತ್ತು (b)
- (4)(b) ಮತ್ತು (c)
Show answer
Correct answer: (3) (a) and (b) · (3) (a) ಮತ್ತು (b)
Asked in KEA FDA & SDA General Knowledge Paper 1 2026 (Code GFRM11126) · Q29
Consider the following statements with reference to the Independence of State Public Service CommissionHow many of the above statements is/are correct?
- a.
- Chairpersons and members can only be removed by the President on specific grounds after a Supreme Court inquiry.
- b.
- Their salaries, allowances and pensions are determined by the Governor but cannot be changed to their disadvantage during their term.
- c.
- They are ineligible for other Government jobs, limiting potential pressure or inducement.
- d.
- While appointed by the Governor, the removal process is insulated, emphasizing their independent role.
- (1)All the four statements are correct
- (2)Only three statements are correct
- (3)Only two statements are correct
- (4)Only one statement is correct
View in ಕನ್ನಡ
ರಾಜ್ಯ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- a.
- ಅಧ್ಯಕ್ಷರು ಮತ್ತು ಸದಸ್ಯರನ್ನು ಸುಪ್ರೀಂಕೋರ್ಟ್ ವಿಚಾರಣೆಯ ನಂತರ ನಿರ್ದಿಷ್ಟ ಆಧಾರದ ಮೇಲೆ ಮಾತ್ರ ರಾಷ್ಟ್ರಪತಿಗಳು ತೆಗೆದು ಹಾಕಬಹುದು.
- b.
- ಅವರ ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳನ್ನು ರಾಜ್ಯಪಾಲರು ನಿರ್ಧರಿಸುತ್ತಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಅವರಿಗೆ ಅನಾನುಕೂಲವಾಗುವಂತೆ ಬದಲಾಯಿಸಲಾಗುವುದಿಲ್ಲ .
- c.
- ಅವರ ಮೇಲಿನ ಒತ್ತಡ ಅಥವಾ ಪ್ರಚೋದನೆಗಳನ್ನು ಮಿತಿಗೊಳಿಸುವುದಕ್ಕಾಗಿ ಅವರು ಯಾವುದೇ ಸರ್ಕಾರಿ ಉದ್ಯೋಗಗಳಿಗೆ ಅನರ್ಹರಾಗಿದ್ದಾರೆ.
- d.
- ಅವರು ರಾಜ್ಯಪಾಲರಿಂದ ನೇಮಕಗೊಂಡರೂ, ಅವರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಯನ್ನು ಅವರ ಸ್ವತಂತ್ರ ಪಾತ್ರವನ್ನು ಗಮನದಲ್ಲಿರಿಸಿಕೊಂಡು ನಿರೋಧಿಸಲಾಗಿದೆ.
- (1)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ.
- (2)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
- (3)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ.
- (4)ಕೇವಲ ಒಂದು ಹೇಳಿಕೆ ಸರಿಯಾಗಿದೆ.
Show answer
Correct answer: (2) Only three statements are correct · (2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
Asked in KEA BDA General Studies Paper 1 2026 (Code 76) · Q61
Read the following statements regarding the National Commission for Scheduled Tribes (STs) :Identify the correct statements:
- a.
- The Commission is a constitutional body.
- b.
- Article 338A provides for the establishment of the Commission.
- c.
- The separate National Commission for STs came into existence in 2004.
- d.
- The President of India is the Chairperson of the Commission.
- (1)A, C and D
- (2)A, B and D
- (3)A, B and C
- (4)B, C and D
View in ಕನ್ನಡ
ಅನುಸೂಚಿತ ಬುಡಕಟ್ಟುಗಳ (STs) ರಾಷ್ಟ್ರೀಯ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಓದಿ :ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ
- b.
- 338Aನೇ ವಿಧಿ ಆಯೋಗದ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತದೆ
- c.
- ಪ್ರತ್ಯೇಕ ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ 2004ರಲ್ಲಿ ಅಸ್ತಿತ್ವಕ್ಕೆ ಬಂದಿತು
- d.
- ಭಾರತದ ರಾಷ್ಟ್ರಪತಿಗಳು ಆಯೋಗದ ಅಧ್ಯಕ್ಷರಾಗಿರುತ್ತಾರೆ
- (1)A, C ಮತ್ತು D
- (2)A, B ಮತ್ತು D
- (3)A, B ಮತ್ತು C
- (4)B, C ಮತ್ತು D
Show answer
Correct answer: (3) A, B and C · (3) A, B ಮತ್ತು C
Asked in KEA Horticulture AD/AHO General Knowledge Paper 1 KK 2026 · Q24
Consider the following statements with reference to Comptroller and Auditor General of India:
- Statement I.
- Comptroller and Auditor General is appointed by the President of India
- Statement II.
- Administrative expenses of the office of the Comptroller and Auditor General are charged on the Consolidated Fund of India
- (1)Both Statement I and Statement II are correct and Statement I explains Statement II
- (2)Both Statement I and Statement II are correct but Statement I does not explain Statement II
- (3)Statement I is correct but Statement II is incorrect
- (4)Statement I is incorrect but Statement II is correct
View in ಕನ್ನಡ
ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕ ಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- Statement I.
- ಮಹಾ ನಿಯಂತ್ರಕ ಮತ್ತು ಲೆಕ್ಕ ಪರಿಶೋಧಕರನ್ನು ಭಾರತದ ರಾಷ್ಟ್ರಪತಿಯವರು ನೇಮಿಸುತ್ತಾರೆ.
- Statement II.
- ಮಹಾ ನಿಯಂತ್ರಕ ಮತ್ತು ಲೆಕ್ಕ ಪರಿಶೋಧಕರ ಕಛೇರಿಯ ಆಡಳಿತಾತ್ಮಕ ವೆಚ್ಚವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ಹೇಳಿಕೆ II ನ್ನು ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು .
- (4)ಹೇಳಿಕೆ I ತಪ್ಪು , ಆದರೆ ಹೇಳಿಕೆ II ಸರಿ.
Show answer
Correct answer: (2) Both Statement I and Statement II are correct but Statement I does not explain Statement II · (2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
Asked in KEA Horticulture AD/AHO General Knowledge Paper 1 RPC 2026 · Q16
Which of the following document/documents are accepted for voter identification and citizenship during the Special Intensive Revision (SIR) of the electoral roll?
- (a.
- Birth Certificate
- (b.
- Passport
- (c.
- Forest Rights Certificate
- (d.
- Aadhaar Card
- (e.
- Caste Certificate
- (1)(a), (b), (c), (d) and (e)
- (2)(a), (b), (c) and (d)
- (3)(a), (c), (d) and (e)
- (4)(a), (b), (c) and (e)
View in ಕನ್ನಡ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಮತದಾರನ ಗುರುತು ಮತ್ತು ಪೌರತ್ವ ಸಾಬೀತುಪಡಿಸಲು ಈ ಕೆಳಗಿನ ಯಾವ ಗುರುತಿನ ಚೀಟಿ/ಚೀಟಿಗಳು ಮಾನ್ಯವಾಗಿರುತ್ತವೆ?
- (a.
- ಜನನ ಪ್ರಮಾಣಪತ್ರ
- (b.
- ಪಾಸ್‌ಪೋರ್ಟ್
- (c.
- ಅರಣ್ಯ ಹಕ್ಕುಗಳ ಪ್ರಮಾಣಪತ್ರ
- (d.
- ಆಧಾರ್ ಕಾರ್ಡ್
- (e.
- ಜಾತಿ ಪ್ರಮಾಣಪತ್ರ
- (1)(a), (b), (c), (d) ಮತ್ತು (e)
- (2)(a), (b), (c) ಮತ್ತು (d)
- (3)(a), (c), (d) ಮತ್ತು (e)
- (4)(a), (b), (c) ಮತ್ತು (e)
Show answer
Correct answer: (4) (a), (b), (c) and (e) · (4) (a), (b), (c) ಮತ್ತು (e)
Asked in KEA VAO General Knowledge Paper 1 October 2026 · Q60
Consider the following statements regarding the powers and functions of the Election Commission:Choose the correct answer from the options given below.
- a.
- To prepare, periodically revise electoral rolls and register all eligible voters
- b.
- To grant recognition to political parties and allot election symbols to them
- c.
- To advise the President on matters relating to the disqualifications of the Members of State Legislature
- d.
- To advise the President on matters relating to the disqualifications of the Members of Parliament
- (1)(a), (b) and (c)
- (2)(b), (c) and (d)
- (3)(a), (b) and (d)
- (4)(c) and (d)
View in ಕನ್ನಡ
ಚುನಾವಣಾ ಆಯೋಗದ ಅಧಿಕಾರ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- a.
- ಮತದಾರರ ಪಟ್ಟಿಗಳ ಸಿದ್ಧತೆ, ನಿಯತಕಾಲಿಕವಾಗಿ ಪರಿಷ್ಕರಣೆ ಮತ್ತು ಅರ್ಹ ಮತದಾರರ ನೋಂದಣಿ.
- b.
- ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಮತ್ತು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡುವುದು.
- c.
- ರಾಜ್ಯ ಶಾಸನಸಭೆಗಳ ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ಸಲಹೆ ನೀಡುವುದು.
- d.
- ಸಂಸತ್ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ವಿಷಯಗಳ ಕುರಿತು ರಾಷ್ಟ್ರಪತಿಗೆ ಸಲಹೆ ನೀಡುವುದು.
- (1)(a), (b) ಮತ್ತು (c)
- (2)(b), (c) ಮತ್ತು (d)
- (3)(a), (b) ಮತ್ತು (d)
- (4)(c) ಮತ್ತು (d)
Show answer
Correct answer: (3) (a), (b) and (d) · (3) (a), (b) ಮತ್ತು (d)
Asked in KPSC FDA & SDA General Knowledge Paper 1 HK 2025 · Q22
Which of the following statements are correct in reference to Chief and other Election Commissioners ?Choose the answer from the options given below :
- I.
- The Chief Election Commissioner and other Election Commissioners shall be appointed by the President of India.
- II.
- The conditions of service and tenure of office of the Election Commissioners shall be such as the Parliament may, by law, determine.
- III.
- Chief Election Commissioner shall not be removed from office except on the recommendation of the President of India.
- IV.
- Regional Commissioner shall not be removed from office except on the recommendation of the Chief Election Commissioner.
- (1)I only
- (2)I and IV only
- (3)I and III only
- (4)II and III only
View in ಕನ್ನಡ
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
- II.
- ಚುನಾವಣಾ ಆಯುಕ್ತರ ಸೇವಾಷರತ್ತುಗಳು ಮತ್ತು ಅಧಿಕಾರಾವಧಿಯನ್ನು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದು.
- III.
- ಭಾರತದ ರಾಷ್ಟ್ರಪತಿಗಳ ಶಿಫಾರಸ್ಸಿನ ಹೊರತಾಗಿ ಮುಖ್ಯ ಚುನಾವಣಾ ಆಯುಕ್ತರನ್ನು ಕಚೇರಿಯಿಂದ ತೆಗೆದು ಹಾಕಲಾಗುವುದಿಲ್ಲ.
- IV.
- ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಹೊರತಾಗಿ ಪ್ರಾದೇಶಿಕ ಆಯುಕ್ತರನ್ನು ಕಚೇರಿಯಿಂದ ತೆಗೆದು ಹಾಕಲಾಗುವುದಿಲ್ಲ.
- (1)I ಮಾತ್ರ
- (2)I ಮತ್ತು IV ಮಾತ್ರ
- (3)I ಮತ್ತು III ಮಾತ್ರ
- (4)II ಮತ್ತು III ಮಾತ್ರ
Show answer
Correct answer: (2) I and IV only · (2) I ಮತ್ತು IV ಮಾತ್ರ
55 more Constitutional Bodies questions in the bank. Practise the whole sub-topic online.
Constitutional Bodies: common questions
- How many Constitutional Bodies questions have been asked in previous year papers?
- 65 questions on Constitutional Bodies appear in the papers published here; the most in KEA KUWSDB & KKRTC General Studies Paper 1 2024 (4).
- How can I practise Constitutional Bodies MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.