Skip to content
2026FDA/SDAQuestion 29 of 99

KEA FDA & SDA General Knowledge Paper 1 2026 (Code GFRM11126): question 29

Question

English

Consider the following statements with reference to the Independence of State Public Service CommissionHow many of the above statements is/are correct?

a.
Chairpersons and members can only be removed by the President on specific grounds after a Supreme Court inquiry.
b.
Their salaries, allowances and pensions are determined by the Governor but cannot be changed to their disadvantage during their term.
c.
They are ineligible for other Government jobs, limiting potential pressure or inducement.
d.
While appointed by the Governor, the removal process is insulated, emphasizing their independent role.
  1. (1)All the four statements are correct
  2. (2)Only three statements are correct
  3. (3)Only two statements are correct
  4. (4)Only one statement is correct

ಕನ್ನಡ

ರಾಜ್ಯ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

a.
ಅಧ್ಯಕ್ಷರು ಮತ್ತು ಸದಸ್ಯರನ್ನು ಸುಪ್ರೀಂಕೋರ್ಟ್ ವಿಚಾರಣೆಯ ನಂತರ ನಿರ್ದಿಷ್ಟ ಆಧಾರದ ಮೇಲೆ ಮಾತ್ರ ರಾಷ್ಟ್ರಪತಿಗಳು ತೆಗೆದು ಹಾಕಬಹುದು.
b.
ಅವರ ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳನ್ನು ರಾಜ್ಯಪಾಲರು ನಿರ್ಧರಿಸುತ್ತಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಅವರಿಗೆ ಅನಾನುಕೂಲವಾಗುವಂತೆ ಬದಲಾಯಿಸಲಾಗುವುದಿಲ್ಲ .
c.
ಅವರ ಮೇಲಿನ ಒತ್ತಡ ಅಥವಾ ಪ್ರಚೋದನೆಗಳನ್ನು ಮಿತಿಗೊಳಿಸುವುದಕ್ಕಾಗಿ ಅವರು ಯಾವುದೇ ಸರ್ಕಾರಿ ಉದ್ಯೋಗಗಳಿಗೆ ಅನರ್ಹರಾಗಿದ್ದಾರೆ.
d.
ಅವರು ರಾಜ್ಯಪಾಲರಿಂದ ನೇಮಕಗೊಂಡರೂ, ಅವರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಯನ್ನು ಅವರ ಸ್ವತಂತ್ರ ಪಾತ್ರವನ್ನು ಗಮನದಲ್ಲಿರಿಸಿಕೊಂಡು ನಿರೋಧಿಸಲಾಗಿದೆ.
  1. (1)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ.
  2. (2)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
  3. (3)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ.
  4. (4)ಕೇವಲ ಒಂದು ಹೇಳಿಕೆ ಸರಿಯಾಗಿದೆ.

Correct answer

From the official answer key, including any revision.

  • English(2) Only three statements are correct
  • ಕನ್ನಡ(2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Constitutional Bodies