2026FDA/SDAQuestion 28 of 99
KEA FDA & SDA General Knowledge Paper 1 2026 (Code GFRM11126): question 28
Question
English
What is the key factor of India's maritime grand strategy?
- (1)To dominate the Indian Ocean region
- (2)To secure Sea Lanes of Communication (SLOCs)
- (3)To ensure capacity and capability building in the coastal area
- (4)To conduct and join naval exercises
ಕನ್ನಡ
ಭಾರತದ ‘ಸಾಗರ ಮಹಾನ್ ರಣನೀತಿ’ಯ ಪ್ರಮುಖ ಅಂಶ ಯಾವುದು?
- (1)ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಪ್ರಭುತ್ವ ಸ್ಥಾಪಿಸುವುದು
- (2)ಸಂವಹನದ ಸಮುದ್ರಮಾರ್ಗಗಳನ್ನು (SLOCs) ಸಂರಕ್ಷಿಸುವುದು
- (3)ಕರಾವಳಿ ಪ್ರದೇಶದಲ್ಲಿ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ವಿಕಸನವನ್ನು ಖಚಿತ ಪಡಿಸುವುದು
- (4)ನೌಕಾ ಅಭ್ಯಾಸಗಳನ್ನು ಆಯೋಜಿಸುವುದು ಮತ್ತು ಅವುಗಳಲ್ಲಿ ಪಾಲ್ಗೊಳ್ಳುವುದು
Correct answer
From the official answer key, including any revision.
- English(2) To secure Sea Lanes of Communication (SLOCs)
- ಕನ್ನಡ(2) ಸಂವಹನದ ಸಮುದ್ರಮಾರ್ಗಗಳನ್ನು (SLOCs) ಸಂರಕ್ಷಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.