Skip to content
FN 2026KASQuestion 48 of 98

KPSC KAS General Studies Paper 1 FN 2026: question 48

Question

English

Which among the following are valid conditions that can give recognition to any political party as National Party in India?

a.
Party has won more than two percent of total seats in Lok Sabha from at least three states at the last General Elections.
b.
Party is recognized as state party in four or more states.
c.
In the last General Elections to the Lok Sabha, the party should have won at least one seat for every 25 seats allotted in any one state.
  1. (1)(a) and (c)
  2. (2)Only (a)
  3. (3)(a) and (b)
  4. (4)(b) and (c)

ಕನ್ನಡ

ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲು ಅನುವು ಮಾಡಿಕೊಡಲು ಮಾನ್ಯವಾದ ಷರತ್ತುಗಳು ಯಾವುವು?

a.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ, ಕನಿಷ್ಟ ಮೂರು ರಾಜ್ಯಗಳಿಂದ ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಶೇಕಡಾ ಎರಡಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಪಕ್ಷ.
b.
ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ರಾಜ್ಯ ಪಕ್ಷವೆಂದು ಗುರುತಿಸಲ್ಪಟ್ಟ ಪಕ್ಷ.
c.
ಲೋಕಸಭೆಯ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ, ಯಾವುದೇ ಒಂದು ರಾಜ್ಯದಲ್ಲಿ ಪಕ್ಷಕ್ಕೆ ಹಂಚಿಕೆ ಮಾಡಲಾದ ಪ್ರತಿ 25 ಸ್ಥಾನಗಳಲ್ಲಿ ಕನಿಷ್ಟ ಒಂದು ಸ್ಥಾನವನ್ನಾದರೂ ಪಕ್ಷವು ಗೆದ್ದಿರಬೇಕು.
  1. (1)(a) ಮತ್ತು (c)
  2. (2)(a) ಮಾತ್ರ
  3. (3)(a) ಮತ್ತು (b)
  4. (4)(b) ಮತ್ತು (c)

Correct answer

From the official answer key, including any revision.

  • English(3) (a) and (b)
  • ಕನ್ನಡ(3) (a) ಮತ್ತು (b)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Constitutional Bodies