FN 2026KASQuestion 84 of 98
KPSC KAS General Studies Paper 1 FN 2026: question 84
Question
English
Consider the following statements regarding India-Bangladesh relations:Which of the statements given above is/are correct?
- a.
- The 100th Constitutional Amendment Act of India facilitated the exchange of enclaves under the Land Boundary Agreement.
- b.
- The 'Maitri Setu' is a bridge built over the Feni river, connecting Sabroom in India to Ramgarh in Bangladesh.
- c.
- Bangladesh shares its longest international land border with China.
- (1)(a) only
- (2)(b) and (c)
- (3)(a), (b) and (c)
- (4)(a) and (b)
ಕನ್ನಡ
ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ/ವೆ?
- a.
- ಭಾರತದ 100ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯು ಭೂ-ಗಡಿ ಒಪ್ಪಂದದ ಅಡಿಯಲ್ಲಿ ಅಂತ:ಪ್ರದೇಶಗಳ (ಎನ್ಕ್ಲೇವ್‌ಗಳ) ವಿನಿಮಯಕ್ಕೆ ಅನುವು ಮಾಡಿಕೊಟ್ಟಿತು.
- b.
- 'ಮೈತ್ರಿ ಸೇತು' ಎಂಬುದು ಭಾರತದ ಸಬ್ರೂಮ್ ಅನ್ನು ಬಾಂಗ್ಲಾದೇಶದ ರಾಮ್‌ಗಢದೊಂದಿಗೆ ಸಂಪರ್ಕಿಸಲು ಫೆನಿ ನದಿಯ ಮೇಲೆ ನಿರ್ಮಿಸಲಾದ ಸೇತುವೆಯಾಗಿದೆ.
- c.
- ಬಾಂಗ್ಲಾದೇಶವು ಚೀನಾದೊಂದಿಗೆ ತನ್ನ ಅತಿ ಉದ್ದದ ಅಂತರರಾಷ್ಟ್ರೀಯ ಭೂಗಡಿಯನ್ನು ಹಂಚಿಕೊಂಡಿದೆ.
- (1)(a) ಮಾತ್ರ
- (2)(b) ಮತ್ತು (c)
- (3)(a), (b) ಮತ್ತು (c)
- (4)(a) ಮತ್ತು (b)
Correct answer
From the official answer key, including any revision.
- English(4) (a) and (b)
- ಕನ್ನಡ(4) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.