Skip to content
FN 2026KASQuestion 82 of 98

KPSC KAS General Studies Paper 1 FN 2026: question 82

Question

English

Consider the following statements related to Zero FIR (First Information Report):How many of the above statements are correct?

a.
The Zero FIR system is incorporated in Bharatiya Nagarik Suraksha Sanhita, 2023.
b.
It is an FIR that can be registered in any police station irrespective of the jurisdiction.
c.
It can be registered for both cognizable and non-cognizable offences.
d.
The FIR is assigned zero serial number and transferred to the concerned police station.
e.
e-Zero FIR is filed to convert complaints of financial cyber crimes to a First Information Report (FIR).
  1. (1)All of them
  2. (2)Only four of them
  3. (3)Only three of them
  4. (4)Only two of them

ಕನ್ನಡ

ಶೂನ್ಯ ಪ್ರಥಮ ಮಾಹಿತಿ ವರದಿ (ಝೀರೋ ಎಫ್‌ಐಆರ್)ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?

a.
ಶೂನ್ಯ ಎಫ್‌ಐಆರ್ ವ್ಯವಸ್ಥೆಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರಲ್ಲಿ ಸೇರಿಸಲಾಗಿದೆ.
b.
ಇದು ನ್ಯಾಯವ್ಯಾಪ್ತಿಯನ್ನು ಪರಿಗಣಿಸದೆ, ಯಾವುದೇ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಬಹುದಾದ ಎಫ್‌ಐಆರ್ ಆಗಿದೆ.
c.
ಇದನ್ನು ಸಂಜ್ಞೇಯ (ಕಾಗ್ನಿಜೇಬಲ್) ಮತ್ತು ಅಸಂಜ್ಞೇಯ (ನಾನ್-ಕಾಗ್ನಿಜೇಬಲ್) ಎರಡೂ ಬಗೆಯ ಅಪರಾಧಗಳಿಗಾಗಿ ದಾಖಲಿಸಬಹುದಾಗಿದೆ.
d.
ಈ ಎಫ್‌ಐಆರ್ ಗೆ ಶೂನ್ಯ ಕ್ರಮಸಂಖ್ಯೆಯನ್ನು ನೀಡಲಾಗುತ್ತದೆ ಮತ್ತು ನಂತರ ಇದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.
e.
ಹಣಕಾಸಿನ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಪ್ರಥಮ ಮಾಹಿತಿ ವರದಿಯಾಗಿ (ಎಫ್‌ಐಆರ್) ಪರಿವರ್ತಿಸಲು ಇ-ಝೀರೋ ಎಫ್‌ಐಆರ್ ಅನ್ನು ದಾಖಲಿಸಲಾಗುತ್ತದೆ.
  1. (1)ಎಲ್ಲವೂ
  2. (2)ಕೇವಲ ನಾಲ್ಕು ಮಾತ್ರ
  3. (3)ಕೇವಲ ಮೂರು ಮಾತ್ರ
  4. (4)ಕೇವಲ ಎರಡು ಮಾತ್ರ

Correct answer

From the official answer key, including any revision.

  • English(2) Only four of them
  • ಕನ್ನಡ(2) ಕೇವಲ ನಾಲ್ಕು ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies