FN 2026KASQuestion 81 of 98
KPSC KAS General Studies Paper 1 FN 2026: question 81
Question
English
Consider the following statements related to Viksit Bharat–Guarantee for Rozgar and Ajeevika Mission (Gramin), VB–G RAM G Act, 2025:How many of the above statements are correct?
- a.
- Water security through water-related works
- b.
- Core rural infrastructure
- c.
- Energy-security related infrastructure development works
- d.
- Works for the mitigation of extreme weather events
- e.
- Defence infrastructure related works
- (1)All of them
- (2)Only four of them
- (3)Only three of them
- (4)Only two of them
ಕನ್ನಡ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್), ವಿಬಿ–ಜಿ ರಾಮ್ ಜಿ - ಕಾಯ್ದೆ 2025 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- a.
- ನೀರಿಗೆ ಸಂಬಂಧಿಸಿದ ಕಾಮಗಾರಿಗಳ ಮೂಲಕ ನೀರಿನ ಭದ್ರತೆ (ಸಂರಕ್ಷಣೆ)
- b.
- ಪ್ರಮುಖ ಗ್ರಾಮೀಣ ಮೂಲಭೂತ ಸೌಕರ್ಯ
- c.
- ಇಂಧನ-ಭದ್ರತೆಗೆ ಸಂಬಂಧಿಸಿದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು
- d.
- ಅತಿಯಾದ ಹವಾಮಾನ ಘಟನೆಗಳ ತೀವ್ರತೆ ತಗ್ಗಿಸುವಿಕೆಯ ಕಾಮಗಾರಿಗಳು
- e.
- ರಕ್ಷಣಾ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳು
- (1)ಎಲ್ಲವೂ
- (2)ಕೇವಲ ನಾಲ್ಕು ಮಾತ್ರ
- (3)ಕೇವಲ ಮೂರು ಮಾತ್ರ
- (4)ಕೇವಲ ಎರಡು ಮಾತ್ರ
Correct answer
From the official answer key, including any revision.
- English(3) Only three of them
- ಕನ್ನಡ(3) ಕೇವಲ ಮೂರು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.