FN 2026KASQuestion 80 of 98
KPSC KAS General Studies Paper 1 FN 2026: question 80
Question
English
BRICS is an inter-governmental organization and presently India holds the Chairmanship. Regarding BRICS, consider the following statements:
- a.
- BRICS operates as a counter balance to the western-dominated international institutions and to reduce dependency on dollar.
- b.
- Presently BRICS has 11 member nations.
- c.
- South Africa is a member of BRICS since its inception.
- (1)(a), (b) and (c) are correct
- (2)(a), (b) and (c) are incorrect
- (3)Only (a) and (b) are correct
- (4)Only (a) and (c) are correct
ಕನ್ನಡ
ಬ್ರಿಕ್ಸ್ ಒಂದು ಅಂತರ-ಸರ್ಕಾರಿ ಸಂಸ್ಥೆಯಾಗಿದೆ ಮತ್ತು ಪ್ರಸ್ತುತ ಭಾರತವು ಇದರ ಅಧ್ಯಕ್ಷತೆಯನ್ನು ಹೊಂದಿದೆ. ಬ್ರಿಕ್ಸ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
- a.
- ಪಾಶ್ಚಾತ್ಯ ಪ್ರಾಬಲ್ಯದ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಪ್ರತಿ ಬಲವಾಗಿ (ಕೌಂಟರ್ ಬ್ಯಾಲೆನ್ಸ್) ಬ್ರಿಕ್ಸ್ ಕಾರ್ಯ ನಿರ್ವಹಿಸುತ್ತದೆ ಮತ್ತು ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
- b.
- ಪ್ರಸ್ತುತ ಬ್ರಿಕ್ಸ್ 11 ಸದಸ್ಯ ರಾಷ್ಟ್ರಗಳನ್ನೊಳಗೊಂಡಿದೆ.
- c.
- ದಕ್ಷಿಣ ಆಫ್ರಿಕಾ ಬ್ರಿಕ್ಸ್‌ನ ಪ್ರಾರಂಭದಿಂದಲೂ ಅದರ ಸದಸ್ಯ ರಾಷ್ಟ್ರವಾಗಿದೆ.
- (1)(a), (b) ಮತ್ತು (c) ಸರಿಯಾಗಿವೆ
- (2)(a), (b) ಮತ್ತು (c) ತಪ್ಪಾಗಿವೆ
- (3)(a) ಮತ್ತು (b) ಮಾತ್ರ ಸರಿಯಾಗಿವೆ
- (4)(a) ಮತ್ತು (c) ಮಾತ್ರ ಸರಿಯಾಗಿವೆ
Correct answer
From the official answer key, including any revision.
- English(3) Only (a) and (b) are correct
- ಕನ್ನಡ(3) (a) ಮತ್ತು (b) ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.