December 2024KASQuestion 99 of 97
KPSC KAS General Studies Paper 2 December 2024: question 99
Question
English
Consider the following about Project Madhunetri:Which of the above statement/statements is/are correct?
- A.
- The project aims to enable the screening of patients with diabetes with mobile screening devices and initiate early treatment for diabetic retinopathy (DR) at completely no cost.
- B.
- Diabetic retinopathy is an eye condition that affects the blood vessels in the retina and can cause vision loss and blindness on people who have diabetes.
- (1)A only
- (2)B only
- (3)Both A and B
- (4)None of the above
ಕನ್ನಡ
ಮಧುನೇತ್ರಿ ಪರಿಯೋಜನೆ ಕುರಿತಂತೆ ಈ ಮುಂದಿನದನ್ನು ಪರಿಗಣಿಸಿ:ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಈ ಯೋಜನೆಯು ಮೊಬೈಲ್ ಸ್ಕ್ರೀನಿಂಗ್ ಸಲಕರಣೆಗಳೊಂದಿಗೆ ಮಧುಮೇಹ ಇರುವ ರೋಗಿಗಳನ್ನು ಪರೀಕ್ಷಿಸಲು ಮತ್ತು ಸಂಪೂರ್ಣವಾಗಿ ಯಾವುದೇ ಖರ್ಚಿಲ್ಲದೆ ಮಧುಮೇಹ ರೆಟಿನೋಪತಿ (DR) ಗೆ ಸಂಬಂಧಿಸಿದಂತೆ ಪೂರ್ವ ಚಿಕಿತ್ಸೆಯನ್ನು ಆರಂಭಿಸಲು ಅನುಕೂಲ ಕಲ್ಪಿಸುತ್ತದೆ.
- B.
- ಮಧುಮೇಹ ರೆಟಿನೋಪತಿಯು (Diabetic retinopathy) ರೆಟಿನಾ (ಅಕ್ಷಿಪಟಲ) ದಲ್ಲಿರುವ ರಕ್ತನಾಳಗಳನ್ನು ಬಾಧಿಸುವ ಕಣ್ಣಿನ ಒಂದು ಸ್ಥಿತಿಯಾಗಿದೆ ಹಾಗೂ ಈ ಮಧುಮೇಹ ಇರುವ ವ್ಯಕ್ತಿಗಳು ದೃಷ್ಟಿ ಕಳೆದುಕೊಳ್ಳಬಹುದು ಹಾಗೂ ಕುರುಡುತನಕ್ಕೆ ಗುರಿಯಾಗಬಹುದು.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(2) B only
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.